ಬಹಳ ವಿಶೇಷವಾಗಿ ಮದುವೆಯಾಗುತ್ತಿದೆ ಈ ಜೋಡಿ |ಅತಿಥಿಗಳ ಮನೆಗೆ ಬರಲಿದೆಯಂತೆ ಮದುವೆಯ ಬಾಡೂಟ| ಹೇಗೆ ಅಂತೀರಾ.. ಮದುವೆ ಪ್ಲಾನ್ ಕುರಿತು ಇಲ್ಲಿದೆ ವರದಿ
ಮದುವೆ ಬಗ್ಗೆ ಹಲವರಿಗೆ ಹಲವಾರು ಕಲ್ಪನೆಗಳಿರುತ್ತವೆ. ಆದರೆ ಈ ಕೊರೊನಾ ಕಾಲದಲ್ಲಿ ಸರಕಾರದ ನಿಯಮಗಳಿಂದ ಮದುವೆಗೆ ಇಂತಿಷ್ಟೇ ಜನ ಇರಬೇಕು ಎಂದು ನಿಯಮ ಮಾಡಿದೆ. ಆದರೆ ಇಲ್ಲೊಂದು ಜೋಡಿಗೆ ತಾವು ಎಲ್ಲರ ಸಮ್ಮುಖದಲ್ಲೇ ಮದುವೆಯಾಗಬೇಕು ಎಂಬ ಆಸೆ ವ್ಯಕ್ತವಾಗಿದೆ.…










