ಶನಿವಾರ, 7 ನವೆಂಬರ್ 2026

News

ಬೆಂಗಳೂರಿನಲ್ಲಿ ವೈಫ್ ಸ್ವಾಪಿಂಗ್ ದಂಧೆ | ಟ್ವಿಟ್ಟರ್ ಮೂಲಕ ಆಹ್ವಾನ | ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳುಹಿಸಿ,ಲೈವ್ ವೀಡಿಯೋ ಮಾಡುತ್ತಿದ್ದ ಪತಿ |ಗ್ರಾಮೀಣ ಭಾಗದ ದಂಪತಿ ಸೆರೆ

ಆತನಿಗೆ ವಿಚಿತ್ರವಾದ ಒಂದು ಆಸೆ ಇತ್ತು. ಅದುವೇ ತನ್ನ ಹೆಂಡತಿ ಪರಪುರುಷನ ಜೊತೆ ಮಿಲನ ಹೊಂದುವುದನ್ನು ವೀಡಿಯೋ ಮಾಡಿ ಅದನ್ನು ನೋಡಿ ತನ್ನ ಕಾಮತೃಷೆ ತಣಿಸುವ ಹುಚ್ಚಾಸೆ. ಇದನ್ನು ಮೊಬೈಲ್ ನಲ್ಲಿ ಲೈವ್ ವೀಡಿಯೋ ಮಾಡಿ ನೋಡುವ ಹುಚ್ಚು…

ಶಾಲಾ-ಕಾಲೇಜುಗಳಲ್ಲಿ ಒಂದೇ ಸಮವಸ್ತ್ರದ ಅಡಿಯಲ್ಲಿ ವಿದ್ಯಾಭ್ಯಾಸ ನಡೆಯಲಿ | ಹಿಜಾಬ್ ಕುರಿತಾಗಿ ರಾಮ್ ಸೇನಾ ಕರ್ನಾಟಕ ಸಂಘಟನೆಯಿಂದ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೆ ಮನವಿ

ಹಿಜಾಬ್ ವಿಚಾರವಾಗಿ ನಡೆದ ಚರ್ಚೆ ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು, ಇದೀಗ ರಾಮ್ ಸೇನಾ ಕರ್ನಾಟಕ (ರಿ ) ಸಂಘಟನೆಯು ಕರ್ನಾಟಕದ ಘನ ಸರಕಾರ ಹಾಗೂ ಶಿಕ್ಷಣಮಂತ್ರಿಗಳು ಹಾಗೂ ರಾಜ್ಯದ ಎಲ್ಲಾ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗೆ ಈ…

ಸಿರಿಯಾದಲ್ಲಿ ಐಸಿಸ್​ ಪ್ರಮುಖ ನಾಯಕ ಅಬು ಇಬ್ರಾಹಿಂನನ್ನು ಹತ್ಯೆಗೈದ ಯುಎಸ್​ ಸೇನಾ ಪಡೆ

ವಾಷಿಂಗ್ಟನ್​ : ಇಸ್ಲಾಮಿಕ್ ಸ್ಟೇಟ್​​ ನ ಉನ್ನತ ನಾಯಕ ಅಬು ಇಬ್ರಾಹಿಂ (ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಶಿ)ಯನ್ನು ಯುಎಸ್​ ಸೈನಿಕರು ಸಿರಿಯಾದಲ್ಲಿ ಕೊಂದಿದ್ದಾಗಿ ಯುಎಸ್​ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡುವ ಜತೆ,…

ಉಪ್ಪಿನಂಗಡಿ: ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲೋಡ್ ತುಂಬಿದ್ದ ಲಾರಿ ಪಲ್ಟಿ

ಉಪ್ಪಿನಂಗಡಿ: ಮುಂದಿನಿಂದ ಓವರ್‌ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ. ಛತ್ತೀಸ್ ಘರ್ ನಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ಲಾರಿ,ಎದುರಿನಿಂದ ಮತ್ತೊಂದು…

ಪುತ್ತೂರು : ಕಲ್ಲರ್ಪೆಯಲ್ಲಿ ಲಾರಿ-ಸ್ಕೂಟರ್ ಡಿಕ್ಕಿ,ಇಬ್ಬರಿಗೆ ಗಂಭೀರ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪ್ಯ ಮತ್ತು ಕಲ್ಲರ್ಪೆ ನಡುವೆ ಫೆ.3ರ ರಾತ್ರಿ ಅಪಘಾತ ಸಂಭವಿಸಿದೆ. ಬೆಟ್ಟಂಪಾಡಿ ನಿವಾಸಿಗಳಾದ ಸ್ಕೂಟರ್ ಸವಾರ ಪ್ರಮೋದ್ ಗಾಯಗೊಂಡಿದ್ದು, ಸಹಸವಾರೆ ಭಾಗ್ಯಲಕ್ಷ್ಮೀ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾರೆ ಪುತ್ತೂರು ಕಡೆಯಿಂದ ಸುಳ್ಯ ಮಾರ್ಗವಾಗಿ…

ಮಲ್ಪೆ: ಬೈಕ್ ಅಪಘಾತದಲ್ಲಿ SDM ವಿದ್ಯಾರ್ಥಿ ಸಾವು

ನಿಯಂತ್ರಣ ತಪ್ಪಿದ ಬೈಕೊಂದು ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿನ್ನೆ ಮಲ್ಪೆಯಲ್ಲಿ ನಡೆದಿದೆ. ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಬೀದರ್ ಜಿಲ್ಲೆಯ ಋಷಿಕೇಶ್ (23) ಮೃತಪಟ್ಟ ದುರ್ದೈವಿ. ಎಸ್‌ಡಿಎಂ…

ಈಕೆಗೆ ಮದುವೆಯಾಗುವುದೇ ಕೆಲಸ | 28ರ ಹರೆಯದ ಯುವತಿ ಈಗಾಗಲೇ 8ಕ್ಕೂ ಹೆಚ್ಚು ಮಂದಿಯ ಮದುವೆಯಾಗಿ ಕೈಕೊಟ್ಟಿದ್ದಾಳೆ

ಭೋಪಾಲ್‌ನ ಯುವತಿಯೊಬ್ಬಳು ಮದುವೆಯಾಗಿ ಗಂಡನಿಗೆ ಕೈಕೊಟ್ಟು ಓಡಿ ಹೋಗುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾಳೆ,28ರ ಹರೆಯದ ಈಕೆ ಈಗಾಗಲೇ ಎಂಟು ಜನರಿಗೂ ಅಧಿಕ ಮಂದಿಯನ್ನು ಮದುವೆಯಾಗಿ ಕೈಕೊಟ್ಟು ಓಡಿಹೋಗಿದ್ದಾಳೆ. ಈಕೆ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ಈಕೆಯ ಬಣ್ಣ ಬಯಲಾಗಿದೆ. ಈಕೆಯ…

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಗ್ಯಾರೇಜ್ : 3 ಬೈಕ್,5 ಕಾರು ಬೆಂಕಿಗಾಹುತಿ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ವಿವೇಕನಗರದ ವನ್ನರ್ ಪೇಟ್ ನೆಡೆದಿದೆ. ನಿನ್ನೆ ತಡರಾತ್ರಿ 2 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿರುವ 3 ಬೈಕ್, 5 ಕಾರು ಬೆಂಕಿಗಾಹುತಿಯಾಗಿದೆ. ನಾಸೀರ್ ಅವರ…

‘ ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳ ಮಾಡಿದ್ದಾನೆ, ಈಗ ಮಾರುತ್ತಾ ಇದ್ದೇನೆ ‘ ಎಂದು ಪತಿಯನ್ನು ಹರಾಜಿಗಿಟ್ಟ ಪತ್ನಿ | ಒಮ್ಮೆ ಕೊಂಡ ಮೇಲೆ ವಾಪಸ್ ಇಲ್ಲ, ನೋ ಎಕ್ಸ್ಚೇಂಜ್ !!

ಅಲ್ಲೊಬ್ಬ ಹೆಂಡತಿ ತನ್ನ ಗಂಡನನ್ನು ಮಾರಲು ಇಟ್ಟಿದ್ದಾಳೆ.“ನನ್ನ ಗಂಡ ನೋಡಲು ಸ್ಮಾರ್ಟ್‌ ಇದ್ದಾನೆ. ಉದ್ದ ಆರು ಅಡಿಯಿದ್ದು, ಆಕರ್ಷಕವಾಗಿದ್ದಾನೆ. ನಮಗೆ ಎರಡು ಮಕ್ಕಳು ಕೂಡ ಆಗಿವೆ. ತುಂಬಾ ಒಳ್ಳೆಯ ಮೀನುಗಾರ, ಬೇಟೆಗಾರ ಕೂಡಾ. ಯಾರಿಗಾದರೂ ಈತನನ್ನು ಖರೀದಿಸುವ ಆಸಕ್ತಿಯಿದ್ದರೆ…

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಯುವಕನಿಗೆ ಬ್ಲಾಕ್ ಮೇಲ್!!! ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ವೀಡಿಯೋ ಮುಂದಿಟ್ಟು 15 ಲಕ್ಷಕ್ಕೆ ಡಿಮ್ಯಾಂಡ್

ಶಿರಸಿ: ಉಪನ್ಯಾಸಕ ಹುದ್ದೆ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಂದಿಗೆ ಬೆತ್ತಲೆಯಾಗಿರುವ ದೃಶ್ಯಗಳನ್ನು ಸೆರೆಹಿಡಿದು 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.…