ಭಾನುವಾರ, 8 ನವೆಂಬರ್ 2026

News

ಆ್ಯಸಿಡ್‌ ದಾಳಿಕೋರರಿಗೆ ಗರಿಷ್ಠ ಶಿಕ್ಷೆ ಬೆಂಬಲಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಅಪರಾಧಿಯನ್ನು ದಂಡಿಸಲು ಕಠಿಣ ಕಾನೂನು ರೂಪಿಸಿರುವಂತೆಯೇ ಆ್ಯಸಿಡ್ ದಾಳಿ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ಚಾಲ್ತಿಯಲ್ಲಿರುವ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ…

ನಿವೃತ್ತ ಯೋಧನಿಗೆ ಟೋಲ್ ಸಿಬ್ಬಂದಿ ಅವಮಾನ: ದೂರು

ಕೋಟ (ಉಡುಪಿ): ಟೋಲ್ ವಿನಾಯಿತಿ ಬಗ್ಗೆ ಅಧಿಕೃತ ಪತ್ರವಿದ್ದರೂ ನಿವೃತ್ತ ಸೈನಿಕ ಶ್ಯಾಮ್‌ರಾಜ್ ಅವರನ್ನು ನಿಂದಿಸಿ ಅವಮಾನಿಸಿದ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಡೆದಿದ್ದು, ಈ ಸಂಬಂಧ ಕೋಟದ ಮಾಜಿ ಸೈನಿಕರ ಸಂಘ ಠಾಣೆಯಲ್ಲಿ ದೂರು…

ರೀಲ್ಸ್‌ಗೋಸ್ಕರ ಅಮಾಯಕನ ಜೀವ ತೆಗೆದ ಯೂಟ್ಯೂಬರ್‌ ಶಿಮ್ಜಿತಾಗೆ ಶಾಕ್‌ ನೀಡಿದ ನ್ಯಾಯಾಲಯ

ಕೊಚ್ಚಿ: ಕೇರಳ ಮೂಲದ ದೀಪಕ್‌ ಸಾವು ಪ್ರಕರಣ ಇಡೀ ದೇಶದಾದ್ಯಂತ ಭಾರೀ ಸದ್ದು ಮಾಡಿದ್ದು, ತಾನು ಮಾಡದೇ ಇರುವ ತಪ್ಪಿಗೆ ಅಮಾಯಕ ದೀಪಕ್‌ ಸಾವಿಗೆ ಶರಣಾಗಿದ್ದಾನೆ. ಇಷ್ಟೆಲ್ಲ ಆದರೂ ಶಿಮ್ಮಿತಾ ಮುಸ್ತಫಾ ಅವರಿಗೆ ಸ್ವಲ್ಪವೂ ಪಶ್ಚಾತ್ತಾಪವಿಲ್ಲ ಎನ್ನುವುದನ್ನು ನ್ಯಾಯಾಲಯವು…

ಶಿವಮೊಗ್ಗ ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ

ಶಿವಮೊಗ್ಗ, ಜನವರಿ 27: ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಾತ್ರೆ ತಿಂದು ಅಸ್ವಸ್ಥರಾಗಿರುವಂತಹ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಮಾತ್ರೆ ನೀಡಲಾಗಿದ್ದು, 59 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅನಿಮಿಯಾ ತಡೆಗಟ್ಟಲು ವಾರಕ್ಕೊಮ್ಮೆ…

ಸುಬ್ರಹ್ಮಣ್ಯ: ಸಂಸದ ಯದುವೀರ ದತ್ತ ಒಡೆಯರ್‌ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಸುಬ್ರಹ್ಮಣ್ಯ: ಮೈಸೂರಿನ ಲೋಕಸಭಾ ಸದಸ್ಯ ಯದುವೀರ ದತ್ತ ಒಡೆಯರ್‌ ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾಷ್ಟ್ರೀಯ ವಿದ್ವತ್‌ ಸಮ್ಮೇಳನ ವಿಶ್ವ ಸಂಭ್ರಮವು ಸುಬ್ರಹ್ಮಣ್ಯ ಮಠದಲ್ಲಿ ನಡೆಯುತ್ತಿದ್ದು,…

ಇರಾನ್ ಉದ್ವಿಗ್ನತೆ: ಇಂಡಿಗೋ ವಿಮಾನ ಸಂಚಾರ ಫೆಬ್ರವರಿ 11 ರವರೆಗೆ ರದ್ದು

ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿ, ಇಂಡಿಗೋ ಮಂಗಳವಾರ ಅಲ್ಮಾಟಿ, ಬಾಕು ಮತ್ತು ತಾಷ್ಕೆಂಟ್ ಹಾಗೂ ಜಾರ್ಜಿಯಾದ ರಾಜಧಾನಿ ಟಿಬಿಲಿಸಿ ಸೇರಿದಂತೆ ಹಲವಾರು ಮಧ್ಯ ಏಷ್ಯಾದ ನಗರಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಫೆಬ್ರವರಿ 11, 2026 ರವರೆಗೆ ರದ್ದುಗೊಳಿಸಿದೆ.…

ಗೋವಾ ಅಗ್ನಿ ಅವಘಡ ಪ್ರಕರಣ: 22 ಕೋಟಿ ರೂ. ಅಕ್ರಮ ಆದಾಯ -ಇಡಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ಗೋವಾ ನೈಟ್‌ಕ್ಲಬ್ ಬಿರ್ಚ್ ಬೈ ರೋಮಿಯೋ ಲೇನ್ ಎರಡು ಹಣಕಾಸು ವರ್ಷಗಳಲ್ಲಿ ಸುಮಾರು 22 ಕೋಟಿ ರೂ.ಗಳನ್ನು ಅಪರಾಧದ ಶಂಕಿತ ಆದಾಯವೆಂದು ಗುರುತಿಸಿದೆ ಎಂದು ಜಾರಿ ನಿರ್ದೇಶನಾಲಯ (ED)…

ರೈಲು ವಿಳಂಬದಿಂದ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗೆ ರೈಲ್ವೆಯಿಂದ 9 ಲಕ್ಷ ರೂ. ಪರಿಹಾರ

ರೈಲು ವಿಳಂಬದ ಪರಿಣಾಮಗಳನ್ನು ಎತ್ತಿ ತೋರಿಸುವ ಅಪರೂಪದ ಪ್ರಕರಣವೊಂದರಲ್ಲಿ, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ರೈಲು ಎರಡು ಗಂಟೆಗಳಿಗಿಂತ ಹೆಚ್ಚು ತಡವಾಗಿ ಬಂದ ಕಾರಣ ನಿರ್ಣಾಯಕ ಪ್ರವೇಶ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದು, ಇದೀಗ ರೈಲ್ವೆಯಿಂದ 9.10 ಲಕ್ಷ…

ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ: ವಿವಾಹವಾದರೆ 12.5 ಲಕ್ಷ ರೂಪಾಯಿ ಉಡುಗೊರೆ

ದುಬೈ: ಸಾಮಾನ್ಯವಾಗಿ ಕಂಪನಿಗಳು ಹಬ್ಬದ ಸಮಯದಲ್ಲಿ ಬೋನಸ್‌ ನೀಡುತದೆ. ಆದರೆ ವಿಶೇಷವೇನೆಂದರೆ ದುಬೈನ್‌ ಉದ್ಯಮಿಯೊಬ್ಬರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮದುವೆಯಾಗಲು ಭಾರೀ ಮೊತ್ತ ಘೋಷಣೆ ಮಾಡಿದ್ದಾರೆ. ಅಲ್‌ ಹಬ್ತೂರ್‌ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಖಲಾಫ್‌…

ಹೋಲಿ ರಿಡೀಮ‌ರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜನವರಿ 26ರಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. “ವಿದ್ಯಾರ್ಥಿಗಳು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತು ಪಾಲನೆ ಮಾಡುವುದರೊಂದಿಗೆ, ದೇಶದ ಸತ್ಪಜೆಯಾಗಿ, ಅಭಿವೃದ್ಧಿಗೆ ಕಾರಣರಾಗಬೇಕು ಎಂದು…