ಶನಿವಾರ, 7 ನವೆಂಬರ್ 2026

News

ಚೀನಾದ 54 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರಕಾರ!!!

ರಾಷ್ಟ್ರೀಯ ಭದ್ರತೆಗೆ ಮಾರಕವಾದ ಚೀನಾದ 54 ಆ್ಯಪ್ ಗಳನ್ನು ಕೇಂದ್ರ ಸರಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ ( ಫೆ.14 ) ಬ್ಯಾನ್ ಮಾಡಿದೆ. ಬ್ಯೂಟಿ ಕ್ಯಾಮೆರಾ: ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಾಮೆರಾ…

ಮದುವೆಯಾದ ಐದನೇ ದಿನಕ್ಕೆ ಶವವಾಗಿ ಪತ್ತೆಯಾದ ನವ ವಧು!! ಸಾವಿನ ಸುತ್ತ ಹಲವು ಅನುಮಾನ

ಮದುವೆಯಾಗಿ ಐದನೇ ದಿನಕ್ಕೆ ನವ ವಧುವೊಬ್ಬಳು ಶವವಾಗಿ ಪತ್ತೆಯಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತ ನವ ವಧುವನ್ನು ಆರ್ಯ(26)ಎಂದು ಗುರುತಿಸಲಾಗಿದೆ. ಜಿಲ್ಲೆಯ ಶರತ್ ಎಂಬವರೊಂದಿಗೆ ಕಳೆದ ಸೋಮವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಆರ್ಯ ಐದನೇ ದಿನಕ್ಕೆ…

‘ಮೈನಾ ಕಾಕ’ ಅಂತಿಮ ಯಾತ್ರೆಗೆ ಗೌರವ ಸಲ್ಲಿಸಿದ ಹಿಂದೂ ಬಾಂಧವರು| ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚನೆ| ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದೆ ಈ ವೀಡಿಯೋ

ಪುತ್ತೂರು : ಹಿಜಾಬ್ ಕೇಸರಿ ಶಾಲು ನಡುವಿನ ಸಂಘರ್ಷದ ಮಧ್ಯದಲ್ಲೊಂದು ಸೌಹಾರ್ದಯುತ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಜೆಎಸ್ ಬಿ ಸಮುದಾಯದ ಓಕುಳಿ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ನಿಧನರಾಗಿದ್ದ ಉಪ್ಪಿನಂಗಡಿಯ ಹಿರಿಯ…

ನಟನಾ ಕ್ಷೇತ್ರದ ಬೆಳೆಯುವ ಪ್ರತಿಭೆ – ಸುಜಿತ್ ಪಳ್ಳಿ

ಬರಹ : ನೀತು ಬೆದ್ರ ನುಡಿ ಮನಸ್ಸುಗಳ ಒಳಗೊಳಗೆ, ಸಾಧನೆಯೆಂಬ ಪತದಲ್ಲಿ ಕೇಳ ಹೊರಟು,ಹೇಳಿಸಿದಾಗ, ಅವನೊಬ್ಬನ್ನ ಸಾಧನೆ ಮನತಲುಪಿತು. ಸಿನೆಮಾ. ಗೆದ್ದವರು,ಬಿದ್ದವರು, ಸೋತವರು ,ಹೆಸರುವಾಸಿಯಾದವರು ಇದ್ದೇ ಇರುತ್ತಾರೆ. ಗೆದ್ದವರ ಜಾಡು ಹಿಡಿದಾಗ,ಅವರು ಸೋತಾಗ ಕಂಡ ಹತಾಶೆಯ ನೋಟಗಳು ಬದುಕಿನ…

ಬದುಕಿದ್ದಾಗ ನೂರಾರು ಮಂದಿಯ ಸೇವೆ ಮಾಡಿದ ನರ್ಸ್ ಹಠಾತ್ ಸಾವು| ಮಗಳ ಸಾವಿನಿಂದ ಪೋಷಕರ ದೊಡ್ಡ ನಿರ್ಧಾರ| ಸಚಿವ ಸುಧಾಕರ್ ಟ್ವೀಟ್

ನರ್ಸ್ ಒಬ್ಬಳು ತನ್ನ ಅಂಗಾಂಗ ದಾನ ಮಾಡುವ ಮೂಲಕ ಐವರ ಬಾಳಿಗೆ ಬೆಳಕಿನ ದಾರಿ ತೋರಿಸಿದ್ದಾಳೆ. ಚಿಕ್ಕಮಗಳೂರಿನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಯುವತಿಯೋರ್ವಳ ಅಂಗಾಂಗಗಳನ್ನು ಪೋಷಕರು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಗಾನವಿ ಶಿವಮೊಗ್ಗದ ನರ್ಸಿಂಗ್ ಹೋಮ್…

ಹಿಜಾಬ್ ಪ್ರಕರಣ : ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ ನಲ್ಲಿ ವಿಚಾರಣೆ

ಬೆಂಗಳೂರು : ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಮುಂದುವರಿಯಲಿದೆ. ಇಂದು ಮಧ್ಯಾಹ್ನ 2.30 ಕ್ಕೆ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಸ್ತ್ರತ ಪೀಠದಲ್ಲಿ ವಿಚಾರಣೆ…

ಇಲ್ಲೊಂದು ನಾಯಿಗೋಸ್ಕರ ನಡೆದ ಗಲಾಟೆ| ಬರೋಬ್ಬರಿ 14 ಮಂದಿಗೆ ಗಾಯ, 57 ಜನರ ವಿರುದ್ಧ ದೂರು ದಾಖಲು| ಅಷ್ಟಕ್ಕೂ ಕಾರಣ ಏನು ಗೊತ್ತಾ ?

ಕೊಪ್ಪಳ : ನಾಯಿಯಂದ್ರೆ ಅನೇಕರಿಗೆ ಪ್ರೀತಿ ಜಾಸ್ತಿ. ಅಷ್ಟೇ ಪ್ರೀತಿಯಿಂದ ಕೆಲವರು ತಮ್ಮ ನಾಯಿಗಳನ್ನು ಸಾಕಿ ಬೆಳೆಸುತ್ತಾರೆ. ಆದರೆ ಇಲ್ಲೊಂದು ಘಟನೆ ನಡೆದಿದೆ. ಅದು ಕೂಡಾ ನಾಯಿಯಿಂದ. ಹಾಗೂ ಇದು ಮಾರಾಮಾರಿಗೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ…

ಪ್ರೀತಿಯ ತೇರು ಎಳೆದವನಿಗೆ ಸಾವಿನ ಸೂರು ತೋರಿಸಿದ ಪ್ರೇಯಸಿ-ಮಡದಿ!! ಅನೈತಿಕ ಸಂಬಂಧಕ್ಕೆ ಬಿದ್ದ ಮಡದಿ ಕೊಟ್ಟೇ ಬಿಟ್ಟಳು ಸುಪಾರಿ

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಅದಾಗಲೇ ಇಬ್ಬರು ಬೆಳೆದುನಿಂತ ಮಕ್ಕಳಿದ್ದರು. ಖುಷಿಯಲ್ಲಿಯೇ ಸಾಗುತ್ತಿದ್ದ ಅವರ ದಾಂಪತ್ಯಕ್ಕೆ ಪರ ಪುರುಷನೊಬ್ಬನ ಎಂಟ್ರಿಯಾಗುತ್ತಲೇ ಅಲ್ಲೊಂದು ಕೊಲೆಯೇ ನಡೆದಿದ್ದು ಪ್ರೀತಿ ನೀಡಿ ಮನೆ ತುಂಬಿಸಿಕೊಂಡಿದ್ದ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಪಾಪಿಯಾಗಿದ್ದಾಳೆ. ಹೌದು. ಜನವರಿ 31…

ಮಂಗಳೂರು : ಸೋಮೇಶ್ವರ ಕಡಲಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ| ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ| ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಉಳ್ಳಾಲ : ಯುವಕನೋರ್ವ ಸೋಮೇಶ್ವರ ಕಡಲಿಗೆ ಜಿಗಿದು‌ ಆತ್ಮಹತ್ಯೆಗೈದ ಘಟನೆ‌ ಇಂದು ನಡೆದಿದೆ. ಉಚ್ಚಿಲ ಸಂಕೊಳಿಗೆ ನಿವಾಸಿ ಭಾಸ್ಕರ್ ನಾಯಕ್ ( 32) ಎಂಬುವವರು ಮೃತ ವ್ಯಕ್ತಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗೆಟ್ ಅಪ್ ಸಾಫ್ಟ್…

ಮಗನ ಕೈ ಹಿಡಿದುಕೊಂಡು ಆತನ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ತಾಯಿ ಹಠಾತ್ ಸಾವು| ಮಗನ ತೆಕ್ಕೆಯಲ್ಲೇ ಪ್ರಾಣಬಿಟ್ಟಳಾ ಈ ಮಹಾತಾಯಿ

ತನ್ನ ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿ ಅದೇ ಖುಷಿಯನ್ನು ಅನುಭವಿಸುತ್ತಿರುವಾಗಲೇ ಮಗನ ತೆಕ್ಕೆಯಲ್ಲೇ ಪ್ರಾಣಕಳೆದುಕೊಂಡ ಘಟನೆಯೊಂದು ನಡೆದಿದೆ. ಈ ಘಟನೆಯಿಂದ ಕುಟುಂಬವೊಂದು ಈಗ ಶೋಕ ಸಾಗರದಲ್ಲಿ ಮುಳುಗಿದೆ. ಹೌದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯಲ್ಲಿ ದುರಂತ ಸಂಭವಿಸಿದ್ದು,…