ತನ್ನ ಕೊನೇ ಮಗನ ಹೆಂಡತಿಯೊಂದಿಗೆ ಮಾವನ ಪಲ್ಲಂಗ ಸುಖ| ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ| ವಿಷಯ ತಿಳಿದ ಹೆಂಡತಿ ಹಾಗೂ ಹಿರಿ ಸೊಸೆಯಿಂದ ನಡೆದೇ ಹೋಯ್ತು ಘೋರ ದುರಂತ
55 ವರ್ಷದ ವ್ಯಕ್ತಿಯೊಬ್ಬ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಗೆ ನಾಲ್ವರು ಗಂಡುಮಕ್ಕಳು.…










