ಶನಿವಾರ, 7 ನವೆಂಬರ್ 2026

News

ಪ್ರವಾಸ ಮುಗಿಸಿ ವಾಪಾಸು ಬರುವಾಗ ಭೀಕರ ಅಪಘಾತ| ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳ ದಾರುಣ ಸಾವು| ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜು

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಕೋಲಾರಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅಟ್ಟೂರ್ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಆರು ವಿದ್ಯಾರ್ಥಿಗಳಿದ್ದರು…

ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ ಪೊಲೀಸರು|

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದಾಗ ಪೊಲೀಸರು ತಡೆದಿದ್ದಾರೆ. ವಿಶ್ವಹಿಂದೂ ಪರಿಷತ್, ಸೇವಾ ಭಾರತಿ ಮತ್ತು ದುರ್ಗಾವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧನ ಮಾಡಿದ್ದಾರೆ. ತಾಜ್ ಮಹಲ್ ಎನ್ನುವುದು ‘…

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ ಉದಾರತೆಗೆ ಭರಪೂರ ಮೆಚ್ಚುಗೆ

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ.…

ಹಿಜಾಬ್ ವಿವಾದ : ಈ ಸ್ಕೂಲಲ್ಲಿ ಇವಳೊಬ್ಬಳೇ ವಿದ್ಯಾರ್ಥಿನಿ| ಹಿಜಾಬ್ ಧರಿಸದೇ ಸ್ಕೂಲ್ ಗೆ ಬರಲು ಹಿಂದೇಟು ಹಾಕಿದ ಉಳಿದ ವಿದ್ಯಾರ್ಥಿನಿಯರು

ಕರಾವಳಿಯಲ್ಲಿ ಹಿಜಾಬ್ ವಿವಾದ ಆರಂಭಗೊಂಡು ಹಲವು ದಿನಗಳೇ ಕಳೆದಿದೆ. ಹಲವಾರು ಗಲಾಟೆ ಪ್ರಕರಣ ನಡೆದಿದೆ. ಈಗ ಹಿಜಾಬ್ ಕೇಸರಿ ಶಾಲು‌ ವಿವಾದ ಈಗ ಕೋರ್ಟ್ ನಲ್ಲಿದೆ. ಈ ಹಿಜಾಬ್ ವಿವಾದ ಈಗ ಶಾಲೆಯಲ್ಲಿ ಇರುವ ನಿಯಮಗಳಿಂದ ಬೇಸತ್ತಿರುವ ವಿದ್ಯಾರ್ಥಿನಿಯರು…

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಅಪಘಾತಕ್ಕೆ ಬಲಿ

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಮಂಗಳವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಿಧು, ಮಂಗಳವಾರ ದೆಹಲಿಯಿಂದ ಸ್ಕಾರ್ಪಿಯೋ ಕಾರಿನಲ್ಲಿ ಪಂಜಾಬ್‌ಗ ಮರಳುತ್ತಿದ್ದರು. ವೆಸ್ಟ್‌ರ್ನ್ ಪೆರಿಪರಲ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ರಾತ್ರಿ 8.30ರ ಸಮಯಕ್ಕೆ…

ಸುಳ್ಯ : ಬೆಳ್ಳಾರೆ ಸಮೀಪ ರಬ್ಬರ್ ಸಾಗಾಟದ ಲಾರಿ ಪಲ್ಟಿ | ರೋಡಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ರಬ್ಬರ್| ಚಾಲಕನ ಸ್ಥಿತಿ ಗಂಭೀರ

ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಗಾರ್ ಎಂಬಲ್ಲಿ ರಬ್ಬರ್ ಸಾಗಾಟದ ಲಾರಿಯೊಂದು ಭೀಕರ ಅಪಘಾತಕ್ಕೀಡಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೆಳ್ಳಾರೆಯಿಂದ ಪಂಜ ಕಡೆ ರಬ್ಬರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಲಾರಿ ಪಂಜಿಗಾರ್ ಎಂಬಲ್ಲಿ…

ಹಿಜಾಬ್ ವಿವಾದ: ಹಿಜಾಬ್ ಕೇಸನ್ನು ಮುಂದೂಡಿದ ತ್ರಿಸದಸ್ಯ ಪೀಠ

ಹಿಜಾಬ್ ವಿವಾದ ಸಂಬಂಧ ಇಂದು‌ ಅರ್ಜಿ ವಿಚಾರಣೆ ಮುಂದುವರೆಸಿದ್ದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ಇಂದು ಮಧ್ಯಾಹ್ನ 2.30 ಕ್ಕೆ ಕೈಗೆತ್ತಿಗೊಂಡಿತು. ಉಡುಪಿಯಲ್ಲಿ ಪ್ರಾರಂಭವಾದ ಈ ಹಿಜಾಬ್ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕರ್ನಾಟಕ…

ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ ಕೆಂಪ ಹಾಗೂ ರಂಗಿ ಕತ್ತೆಯ ವಿವಾಹಕ್ಕೆ ಮೊಳಗಿತು ಮಂಗಳವಾದ್ಯ

ನಿನ್ನೆ ಪ್ರೇಮಿಗಳ ದಿನ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ. ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ…

‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!

ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ…

ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು ಭಿತ್ತಿಪತ್ರ ಹಿಡಿದು ನಿಂತ ಎಂಜಿನಿಯರಿಂಗ್ ಯುವಕ

ಪ್ರೇಮಿಗಳ‌ ದಿನದಂದು‌ ಎಷ್ಟೋ ಜನ ಯುವಕ ಯುವತಿಯರು ಪ್ರೇಮನಿವೇದನೆ ಮಾಡುವುದು ಕಾಮನ್. ಈ ದಿನ ಪ್ರಫೋಸ್ ಮಾಡಿದರೆ ಹುಡುಗ ಹುಡುಗಿಯರಿಗೆ ತುಂಬಾ ಖುಷಿ ಕೊಡುತ್ತೆ. ಆದರೆ ಇಲ್ಲೊಬ್ಬ ಯುವಕ ಪ್ರೇಮಿಗಳ ದಿನದಂದು ಅಂದರೆ ಫೆ.14 ರಂದು ‘ ಬಾಯ್…