ಶನಿವಾರ, 7 ನವೆಂಬರ್ 2026

News

ಕ್ರಿಕೆಟ್ ಅಂಗಳದಲ್ಲಿ ‘ಪುಷ್ಪಾ’ ಸಿನಿಮಾದ ಸ್ಟೈಲ್ ಮಾಡಿದ ಜಡೇಜಾ : ಲಂಕಾ ವಿರುದ್ಧದ ಟಿ 20 ಪಂದ್ಯದಲ್ಲಿ ವಿಕೆಟ್ ಕಬಳಿಸಿದಾಗ ಮೂಡಿದ ಸ್ಟೈಲ್

ಲಖನೌ : 3 ತಿಂಗಳ ಬಳಿಕ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಸಮಯದಲ್ಲಿ ಮರಳಿ ಬಂದ ಜಡೇಜಾ, ಈ ವೇಳೆ ಜನಪ್ರಿಯ…

IPL 2022 : ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಮಾರ್ಚ್ 26 ರಿಂದ ಪ್ರಾರಂಭ

ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಈಗೊಂದು ಸಿಹಿಸುದ್ದಿ ದೊರಕಿದೆ. ಪಂದ್ಯಾವಳಿಯ ಆರಂಭದ ದಿನಾಂಕವನ್ನು ಬಿಡುಗಡೆ ಮಾಡಿದೆ. ಬಿಸಿಸಿಐ ಮತ್ತು…

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ| ರೆಡ್ ಹ್ಯಾಂಡ್ ಆಗಿ ಹಿಡಿದ ಮಾಲೀಕ| ಹಸುವಿನ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ ವ್ಯಕ್ತಿ ಪೊಲೀಸ್ ಸೆರೆಯಲ್ಲಿ

ಮಾತು ಬಾರದ ಮೂಕ ಪ್ರಾಣಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಾಮುಕ ಮಾಲೀಕನ ಕಣ್ಣಿಗೆ ಬಿದ್ದಿದ್ದು, ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದಾವಣಗೆರೆ ಮೂಲದ ತಿಂಡ್ಲು ನಿವಾಸಿ 22…

ಮಳಿಗೆಯಲ್ಲಿ ಅಗ್ನಿ ಅವಘಡ !! | ಕಟ್ಟಡದಿಂದ ಹೊರ ಜಿಗಿದು ಪ್ರಾಣ ಉಳಿಸಿಕೊಂಡ ತಾಯಿ-ಮಗಳು

ಅಂಗಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ನಡೆದಿದ್ದು, ಈ ವೇಳೆ ಮಳಿಗೆಯ ಮೇಲಿನ ಮನೆಯಲ್ಲಿದ್ದ ತಾಯಿ, ಮಗಳು ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಭಾರತಿ ಮಡಿವಾಳ್ ಹಾಗೂ ಈಕೆಯ…

ಬಾಡಿ ಹೋದ ಮೊಗದಲ್ಲಿ ನಗು ತರಿಸುವ ನಿಸ್ವಾರ್ಥ ಸೇವೆಯ ದಾನಿ | ಬರಿಗಾಲಲ್ಲಿ ನಡೆದಾಡೋ ಮಕ್ಕಳನ್ನು ಕಂಡೊಡನೆ ತೆರೆಯುತ್ತೆ ಇವರ ಕಾರಿನ ಡಿಕ್ಕಿ | ಈ ಕರುಣಾಮಯಿಯ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ

ನಮ್ಮಲ್ಲಿ ಅದೆಷ್ಟು ಆಸ್ತಿ, ಹಣಗಳಿದ್ದರೆ ಏನು ಉಪಯೋಗ? ಒಳ್ಳೆಯ ಮನಸ್ಸು ಇಲ್ಲದಿದ್ದರೆ!!. ಅದೆಷ್ಟೋ ಮಂದಿ ತಮಗೆ ಎಷ್ಟಿದ್ದರೂ ಇನ್ನೂ ಬೇಕು ಇನ್ನೂ ಬೇಕು ಎಂಬ ಮನಸ್ಥಿತಿಲೇ ಇರುತ್ತಾರೆ. ಅದರ ಹೊರತು ನಮ್ಮ ಪಾಲಿಗೆ ಇದ್ದಿದ್ದು ಇನ್ನೊಬ್ಬರ ಪಾಲಿಗೆ ಇಲ್ಲ…

ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಜಪ್ತಿ ಮಾಡಿದ ಸಂಸ್ಥೆಯೇ ಕಟ್ಟಬೇಕು : ಸುಪ್ರೀಂ ಕೋರ್ಟ್ ಆದೇಶ

ವಾಹನ ಸಾಲದ ಅಡಿ ಖರೀದಿಸಲಾದ ಅಥವಾ ಬಾಡಿಗೆ ಯಾ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನದ ಸಾಲದ ಕಂತು ಕಟ್ಟದ ಕಾರಣ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆ ಆ ವಾಹನವನ್ನು…

ಕಡಲತೀರದಲ್ಲಿ ಸಾವಿರಾರು ಜನರ ಕಣ್ಣೆದುರೇ ಪತನಗೊಂಡ ಹೆಲಿಕಾಪ್ಟರ್ !! | ಬೆಚ್ಚಿಬೀಳಿಸುವ ದೃಶ್ಯ ವೈರಲ್

ಸಂತೋಷದ ಕ್ಷಣ ಒಮ್ಮೆಲೆ ಗಾಬರಿಯ ಕ್ಷಣವಾಗಿ ಬದಲಾದಾಗ ಎಂತಹವರಿಗೂ ಎದೆ ಝಲ್ ಎನ್ನುತ್ತದೆ. ಅಂತಹುದೇ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್ ಬಳಿ ಹೆಲಿಕಾಪ್ಟರ್ ಪತನಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಘನೆಯ ವೇಳೆ ಸಾವಿರಾರು ಜನರು…

ವಿದ್ಯಾರ್ಥಿಗಳೇ ಗಮನಿಸಿ: ಬದಲಾದ ಬೇಸಿಗೆ ರಜೆ | ರಾಜ್ಯದ ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್ 10 ರಿಂದ ಬೇಸಿಗೆ ರಜೆ ಪ್ರಾರಂಭ| ಮೇ 16 ರಿಂದ ಶಾಲಾರಂಭ- ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 2021-22 ನೇ…

ಅರೆರೆ! ಡ್ರೋನ್ ಮೂಲಕ ಬಂತು ಮದುವೆ ಹಾರ| ತಾಳ್ಮೆ ಕಳೆದುಕೊಂಡ ವರ ಮಾಡಿದ್ದಾದರೂ ಏನು? ಮದುವೆಗೆ ಬಂದಿದ್ದ ಜನರೆಲ್ಲಾ ತಬ್ಬಿಬ್ಬಾಗಿದ್ದು ಏಕೆ ?

ತಮ್ಮ‌ ಬದುಕಿನ ಪ್ರಮುಖ ಘಟ್ಟವಾದ ವಿವಾಹದ ಕ್ಷಣವನ್ನು ತುಂಬಾ ಜನರು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಲವಾರು ಸರ್ಪೈಸ್ ಮೂಲಕ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವೊಮ್ಮೆ ಇವೆಲ್ಲಾ ಆವಾಂತರಕ್ಕೀಡಾಗುವುದು ಇದೆ. ಇಲ್ಲೊಬ್ಬ ವರ ಸಿಟ್ಟು ಮಾಡಿಕೊಂಡು ವಿವಾಹದ ಹಾರ…

ಬ್ಯಾಂಕ್ ಗ್ರಾಹಕರೇ ಗಮನಿಸಿ : ‘ ‘ಡ್ಯಾಮೇಜ್ ನೋಟ್’ ಬದಲಾಯಿಸಲು ಹೊಸ ನಿಯಮ ಜಾರಿಗೊಳಿಸಿದ RBI

ನವದೆಹಲಿ : ಹರಿದ ಅಥವಾ ಟೇಪ್ ಅಂಟಿಸಿದ ನೋಟು ಇದ್ದರೆ ಈ ನೋಟನ್ನು ನೀವು ಎಲ್ಲಿಯೂ ನೀಡಲು ಸಾಧ್ಯವಾಗುವುದಿಲ್ಲ. ಅಂಗಡಿಯವರು ಕೂಡಾ ಇದನ್ನು ತೆಗೆದುಕೊಳ್ಳಲು ತಗಾದೆ ಮಾಡುತ್ತಾರೆ. ಈಗ ಈ ನೋಟ್ ಬದಲಿಗೆ ನೀವು ಸರಿಯಾದ ನೋಟ್ ನ್ನು…