ಶನಿವಾರ, 7 ನವೆಂಬರ್ 2026

News

ವಿಟ್ಲ : ಕುಡಿತದ ಮತ್ತಿನಲ್ಲಿ ಕಾರು ಚಲಾಯಿಸಿ ಮರಕ್ಕೆ ಡಿಕ್ಕಿ |ಗಾಯಾಳು ಓರ್ವ ಸಾವು

ವಿಟ್ಲ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ, ಮರಕ್ಕೆ ಗುದ್ದಿದ ಘಟನೆ ವಿಟ್ಲದ ಜಟಧಾರಿ ದೈವಸ್ಥಾನದ ಎದುರು ತಿರುವಿನಲ್ಲಿ ಇಂದು ಮದ್ಯಾಹ್ನ ನಡೆದಿದೆ.ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಟ್ಲ ಬಸ್ಟ್ಯಾಂಡ್ ಬಳಿಯಿಂದ ಬರುವಾಗ, ದ್ವಿಚಕ್ರ ವಾಹನ…

ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ|ನಾಳೆಯೇ ನಡೆಯಲಿದೆ ಸಂದರ್ಶನ

ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವವರಿಗೆ ಸಿಹಿ ಸುದ್ದಿ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು,ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಹೆಸರು : ಡಯಾಲಿಸಿಸ್ ಟೆಕ್ನಿಷಿಯನ್,ಹಾಸ್ಪಿಟಲ್ ಅಟೆಂಡೆಂಟ್ ಒಟ್ಟು…

ಬ್ರಹ್ಮಾವರ : ದೇಗುಲದಲ್ಲಿ ಕಳ್ಳತನಕ್ಕೆ ಯತ್ನ | ಕಾವಲುಗಾರನನ್ನು ಕಂಡು ಹಿಂಬದಿ ಬಾಗಿಲಿನಿಂದ ಓಡಿದ ಕಳ್ಳರು

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಹೆಗ್ಗುಂಜೆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಿನ್ನೆ ತಡ ರಾತ್ರಿ ಮೂರು ಜನ ಕಳ್ಳರು ಹಣವನ್ನು ಕಳ್ಳತನ ನಡೆಸಲು ಯತ್ನಿಸಿದ ಘಟನೆಯೊಂದು ನಡೆದಿದೆ. ಫೆ.26 ರಂದು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿ 10.50 ರ…

ಬೆಳ್ತಂಗಡಿ : ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತ|ಬೈಕ್ ಸವಾರರಿಬ್ಬರಿಗೆ ಗಂಭೀರ

ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತವಾದ ಘಟನೆ ಬದ್ಯಾರು ಕ್ರಾಸ್ ಬಳಿ ಮಧ್ಯಾಹ್ನದ ವೇಳೆ ಸಂಭವಿಸಿದೆ. ಈ ಅಪಘಾತದಲ್ಲಿ ಬಳೆಂಜದ ಇಬ್ಬರು ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿದ್ದು,ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ATM ದರೋಡೆಗೆ ಯತ್ನಿಸಿದ ಕಳ್ಳರು ಇನ್ನೇನು ಸಿಕ್ಕಿಬೀಳುತ್ತೇವೆಂದು ಓಡಿದವರು ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್|ಅದೇಗೆ ಗೊತ್ತಾ!?

ಕಳ್ಳರಂದ್ರೇನೇ ಹಾಗೆ ಒಂದು ಕಳ್ಳತನಕ್ಕೆ ಕೈ ಹಾಕಿ ತಕ್ಷಣ ಪರಾರಿಯಾಗಲು ಹೊಂಚು ಹಾಕುತ್ತಾರೆ. ಕಳ್ಳತನ ಮಾಡಿ ಅಥವಾ ತಪ್ಪಿಸಿಕೊಳ್ಳೋ ನೆಪದಲ್ಲಿ ಎಲ್ಲಿ ಓಡುತ್ತಿದ್ದೀವಿ, ಯಾರ ಬಳಿ ಡ್ರಾಪ್ ಕೇಳಬೇಕು ಎಂಬುದು ತಲೆಯಲ್ಲೇ ಇರೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ…

ಮಗನ ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ, ವರ್ಜಿನ್ನಾ ನೀ ಎಂದ ಗಂಡ – ನಗ್ನಳಾದಳು ಸೊಸೆ !

ಮದುವೆಯಾದ ಮೇಲೆ ಎಲ್ಲಾ ದಂಪತಿಗಳು ಹನಿಮೂನ್ ಗೆ ಹೋಗುತ್ತಾರೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಜೊತೆಗೆ ಏಕಾಂತವಾಗಿ ಸಮಯ ಕಳೆಯಲು ಹನಿಮೂನ್ ಎಂಬುದು ಇದೊಂದು ಪ್ರಶಸ್ತ ಸಮಯ ಎಂದೇ ಹೇಳಬಹುದು. ಆದರೆ ಇಲ್ಲೊಂದು ದಂಪತಿ ಹನಿಮೂನ್ ಗೆಂದು ಹೊರಟಾಗ ಅತ್ತೆಯಾದವಳು ಸೊಸೆಯ ಕನ್ಯತ್ವ ಪರೀಕ್ಷೆ(Virginity Test) ಮಾಡಿಸಿರುವ ಘಟನೆ ನಡೆದಿದೆ.

ನೆಲ್ಯಾಡಿ: ಬಸ್ಸು ಹಾಗೂ ಕಾರು ನಡುವೆ ಅಪಘಾತ!! ಧರ್ಮಸ್ಥಳಕ್ಕೆ ತೆರಳುತ್ತಿದ್ದ ಆರು ಮಂದಿಗೆ ಗಾಯ-ಆಸ್ಪತ್ರೆಗೆ ದಾಖಲು

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಫೆ.27 ರ ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಓಲ್ವೋ ಬಸ್ಸು…

ವಾಹನ ಸವಾರರೇ ಗಮನಿಸಿ : ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ | DL, LLR ಸೇರಿ ಹಲವು ಸೇವೆಗಳಿಗೆ ‘ ಸಾರಥಿ-4’, ವಾಹನ್ – 4 ತಂತ್ರಾಂಶ ಅನುಷ್ಠಾನ

ಬೆಂಗಳೂರು : ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸಾರಿಗೆ ಇಲಾಖೆಯು ಸಾರಥಿ 4 ಹಾಗೂ ವಾಹನ್ – 4 ಆನ್ಲೈನ್ ಆಧಾರಿತ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ. ಸಾರಿಗೆ ಇಲಾಖೆಯು ಸಾರಥಿ…

ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಒಂದೇ ಮನೆಯಲ್ಲಿ ಬಾಳುತ್ತಿರುವ ಜೋಡಿ!! ಪೊಲೀಸರ ತನಿಖೆಯ ಬಳಿಕ ಬಯಲಾಯಿತು ನಾನು ಅವನಲ್ಲ ಅವಳು!

ಅವರಿಬ್ಬರು ರಕ್ತ ಸಂಬಂಧಿಗಳಲ್ಲ, ಸಹಪಾಠಿಗಳೂ ಅಲ್ಲ, ಆದರೂ ಅವರಿಬ್ಬರು ಬೇರೆಯೇ ಮನೆಯೊಂದರಲ್ಲಿ ಜೊತೆಯಾಗಿ ವಾಸಿಸುತ್ತಿರುವ ವಿಚಾರವು ವಿವಾದ ಹುಟ್ಟಿಹಾಕಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದ ಬಳಿಕ ಇತ್ಯರ್ಥ ವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್…

18 ವರ್ಷಕ್ಕಿಂತ ಮೇಲ್ಪಟ್ಟ ಯುವತಿ ತನ್ನ ಸ್ವಂತ ಇಚ್ಛೆಯಿಂದ ಯಾರನ್ನಾದರೂ ಮದುವೆಯಾಗುವ ಹಕ್ಕಿದೆ-ಹೈಕೋರ್ಟ್ ಮಹತ್ವದ ತೀರ್ಪು

ಅಲಹಾಬಾದ್ : 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕ ಯುವತಿ ತನ್ನ ಸ್ವಂತ ಇಚ್ಛೆಯಿಂದ ಯಾರನ್ನಾದರೂ ಮದುವೆಯಾಗುವ ಹಾಗೂ ಬದುಕುವ ಹಕ್ಕು ಇದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 5ರ ಪ್ರಕಾರ,…