ಶನಿವಾರ, 7 ನವೆಂಬರ್ 2026

News

ರೀಲ್ಸ್ ವ್ಯಾಮೋಹದಿಂದ ಒಂದೇ ಕುಟುಂಬದ ಮೂವರು ಸಾವು!

ಚಿಕ್ಕಬಳ್ಳಾಪುರ:ಒಂದೇ ಕುಟುಂಬದ ಮೂವರು ಬಸ್ ನಡಿಗೆ ಬಿದ್ದು ಮೃತ ಪಟ್ಟಿರುವ ಹೃದಯವಿದ್ರಾಯಕ ಘಟನೆ ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಂಗಳೂರಿನ ಗೌಸ್ ಹಾಗೂ ಅವರ ಪತ್ನಿ ಅಮ್ಮಾಜಾನ್ ಹಾಗೂ ಮಗ ರಿಯಾನ್ ಮೃತ ಪಟ್ಟವರೆಂದು ತಿಳಿದು ಬಂದಿದೆ.ಅಪ್ಪ, ಅಮ್ಮ…

ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಸ್ಲಿಂ ಮಹಿಳೆಯ ಬುರ್ಖಾದೊಳಗಿತ್ತು ಲಕ್ಷ ಬೆಲೆಬಾಳುವ ಚಿನ್ನ!! ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಆರೋಪಿ ಮಹಿಳೆ ವಶಕ್ಕೆ

ಹೈದರಾಬಾದ್: ಮುಸ್ಲಿಂ ಮಹಿಳೆಯೊಬ್ಬಳು ತನ್ನ ಬುರ್ಕಾದೊಳಗೆ ಚಿನ್ನದ ಮಣಿಯನ್ನು ಜೋಡಿಸಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 18 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ದುಬೈನಿಂದ…

‘ಮಹಾಶಿವರಾತ್ರಿ’ ಹಬ್ಬದ ಪ್ರಯುಕ್ತ ಮಾಂಸ ಮಾರಾಟ ಬಂದ್

ಬೆಂಗಳೂರು : ಶಿವನಿಗೆ ಮುಡಿಪಾಗಿರುವ ದಿನವೇ ‘ಮಹಾ ಶಿವರಾತ್ರಿ’.ಈ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾರ್ಚ್‌ 1 ರಂದು ನಡೆಯುವ ಶಿವರಾತ್ರಿ…

ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದರು, ಇದರಿಂದ ನನಗೆ ಬೇಸರವಾಗಲಿಲ್ಲ, ಖುಷಿ ಆಯಿತು – ಪ್ರಧಾನಿ ನರೇಂದ್ರ ಮೋದಿ

ರಾಜಕಾರಣದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೇ ಇರುವುದು ಸಾಮಾನ್ಯ ಸಂಗತಿ. ಆದರೆ ರಾಜಕಾರಣಿಯೊಬ್ಬರ ಅದರಲ್ಲಿಯೂ ಪ್ರಧಾನಿಯೊಬ್ಬರ ಸಾವಿಗೆ ಪ್ರಾರ್ಥನೆ ಮಾಡುವಂಥ ಮನಸ್ಸು ಕೂಡಾ ರಾಜಕಾರಣದಲ್ಲಿ ಇದೆ ಎಂಬ ವಿಷಯವನ್ನು ಸ್ವತಃ ನರೇಂದ್ರ ಮೋದಿಯವರೇ ಬಹಿರಂಗ ಪಡಿಸಿದ್ದಾರೆ‌. ಉತ್ತರಪ್ರದೇಶದ ಚುನಾವಣಾ…

ಕೇವಲ 3,999 ರೂ. ಗೆ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ !! | ಹೋಂಡಾದ ಈ ಆಫರ್ ನಲ್ಲಿ 5,000 ರೂ. ವರೆಗೆ ಕ್ಯಾಶ್ ಬ್ಯಾಕ್ ಕೂಡ ಪಡೆಯಿರಿ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಆಕ್ಟಿವಾ 125 ಸ್ಕೂಟರ್‌ನಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಗ್ರಾಹಕರಿಗಾಗಿ ಪರಿಚಯಿಸಿದ್ದು, ಈ ಆಫರ್‌ನಲ್ಲಿ ಗ್ರಾಹಕರು ಈ ಸ್ಕೂಟರ್ ಖರೀದಿಯ ಮೇಲೆ 5,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ. ಹೌದು. ಆಯ್ದ ಡೆಬಿಟ್…

YouTube ನೋಡಿ ಅಪರೇಷನ್ ಮಾಡಲು ಹೊರಟ ಮೆಡಿಕಲ್ ವಿದ್ಯಾರ್ಥಿಗಳು | ಅವನನ್ನು ‘ಅವಳು’ ಮಾಡಲು ಹೊರಟ ವೈದ್ಯರು|

ಆತನಿಗೆ ತಾನು ಹೆಣ್ಣಾಗಬೇಕೆಂಬ ಮಹದಾಸೆ ಇತ್ತು. ನಾನು ಹೆಣ್ಣಾದರೆ ಚೆನ್ನಾಗಿರುತ್ತದೆ ಎಂದು ಕನಸು ಕಂಡ ಯುವಕ ಆತ. ಹಾಗಾಗಿ ತನ್ನ ‘ ಅದನ್ನೇ’ ಬದಲಾಯಿಸಲು ನಿರ್ಧಾರ ಮಾಡಿಯೇ ಬಿಟ್ಟ. ಅದೇ ಸಮಯಕ್ಕೆ ಈತನಿಗೆ ಪರಿಚಯ ಆದವರೇ ಮೆಡಿಕಲ್ ವಿದ್ಯಾರ್ಥಿಗಳು.…

ಎಚ್ .ಭೀಮರಾವ್ ವಾಷ್ಠರ್ ರವರ 46 ನೇ ಜನ್ಮದಿನ ಸಂಭ್ರಮ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ , ಪ್ರಶಸ್ತಿ ಪ್ರದಾನ , 3 ಸಾಹಿತ್ಯ ಕೃತಿ ಬಿಡುಗಡೆ

ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ , ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು…

ನಿದ್ದೆ ಮಾಡಿ ವಾರದಲ್ಲಿ 2ಲಕ್ಷ ರೂ.ಗಳಿಸೋ ಯುಟ್ಯೂಬರ್ |ಇಷ್ಟು ಆರಾಮವಾದ ಕೆಲಸದ ಹಿಂದಿರುವ ಪ್ಲಾನ್ ಏನು ಗೊತ್ತಾ!?

ಜೀವನ ನಡೆಸಬೇಕಾದರೆ ಕೆಲಸ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸುಲಭದಾಯಕವಾದ ಕೆಲಸವನ್ನೇ ಹುಡುಕುತ್ತಾರೆ.ಕಡಿಮೆ ದುಡಿಮೆಯಲ್ಲಿ ಅತೀ ಹೆಚ್ಚು ಸಂಪಾದಿಸೋ ಉದ್ಯೋಗದತ್ತ ಅತಿಯಾದ ಆಸಕ್ತಿ ತೋರಿಸುತ್ತಾರೆ ಇಂದಿನ ಯುವ ಜನತೆ. ಇಂತಹ ಕೆಲಸ ಸಾಮಾನ್ಯವಾಗಿ ಇರೋದೇ ಆನ್ಲೈನ್ ವರ್ಕ್ ಗಳಲ್ಲಿ.…

ಶೇಣಿ: ಇಂದು ವಿಜ್ರಂಭಣೆಯ ಬ್ರಹ್ಮ ಬೈದರ್ಕಳ ನೇಮೋತ್ಸವ

ಸುಳ್ಯ : ಇತಿಹಾಸ ಪ್ರಸಿದ್ಧವಾದ ಶ್ರೀ ಕೋಟಿ ಚೆನ್ನಯ್ಯ ಬ್ರಹ್ಮಬೈದರ್ಕಳ ಗರಡಿ ಶೇಣಿಯಲ್ಲಿ ಫೆ.28ರಂದು ವಿಜ್ರಂಭನೆಯ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ . ಪೂರ್ವಾಹ್ನ ಮಹಾಗಣಪತಿ ಹೋಮ ಬೈದ್ಯರುಗಳಿಗೆ ಕಲಶಾಭಿಷೇಕ ,ತಂಬಿಲ ಪ್ರಸನ್ನ ಪೂಜೆ ನಡೆಯಲಿದೆ. ಸಂಜೆ ಬ್ರಹ್ಮಬೈದರ್ಕಳ ಭಂಡಾರ…

ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ ಇಲ್ಲಿದೆ‌ ಸಿಹಿ ಸುದ್ದಿ!

ಬೆಂಗಳೂರಿನ ‘ ಬ್ಲ್ಯಾಕ್ ಪೆನ್ ಕಮ್ಯುನಿಕೇಷನ್ಸ್’ ಕಂಪನಿಯ ಸಹಯೋಗದೊಂದಿಗೆ ‘ ಲೈವ್ ಪಂಚರ್’ ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಅಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್…