ಶನಿವಾರ, 7 ನವೆಂಬರ್ 2026

News

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಭಾರಿ ಗಾತ್ರದ ಮಡಲ್ ಮೀನು !! | ಮೀನನ್ನು ಮೇಲಕ್ಕೆತ್ತುವ ವೀಡಿಯೋ ಫುಲ್ ವೈರಲ್

ಮಂಗಳೂರು: ಬೃಹತ್ ಗಾತ್ರದ ಮಡಲ್ ಮೀನೊಂದು ಉಳ್ಳಾಲದ ಮೊಗವೀರಪಟ್ಟಣದಲ್ಲಿ ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಅಶ್ವಿನ್ ಪುತ್ರನ್ ಮಾಲೀಕತ್ವದ ಹಂಷ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಮಡಲ್ ಮೀನು ಬಿದ್ದಿದ್ದು,ಬಲೆಗೆ ಬಿದ್ದ ಮೀನನ್ನು…

ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ನಡುರಸ್ತೆಯಲ್ಲೇ ಥಳಿಸಿದ ಪಿಎಸ್ ಐ ಮತ್ತು ಪೇದೆ!

ಬುದ್ಧಿಮಾಂದ್ಯ ವ್ಯಕ್ತಿಯೊಬ್ಬರ ಮೇಲೆ ಮನಬಂದಂತೆ ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ಅವರು ಸೇರಿ‌ಥಳಿಸಿರುವಂತಹ ಘಟನೆಯೊಂದು ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯ ಪಿಎಸ್ ಐ ರಾಜೇಂದ್ರ ನಾಯ್ಕ್ ಹಾಗೂ…

ದೇವಸ್ಥಾನಕ್ಕೆ ತೆರಳಿದ್ದ ಎಂಟು ತಿಂಗಳ ತುಂಬು ಗರ್ಭಿಣಿ ದುರಂತ ಸಾವು !!

ದೇವಸ್ಥಾನಕ್ಕೆ ಪ್ರಾರ್ಥನೆಗೆಂದು ಆಗಮಿಸಿದ್ದ ತುಂಬು ಗರ್ಭಿಣಿ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೆಂಕಹಳ್ಳಿ ಸಮೀಪದ ಶನೈಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ತಿ.ನರಸೀಪುರ ತಾಲೂಕಿನ ಕಟ್ಟೇಪುರ ಗ್ರಾಮದ ಉಮೇಶ್ ಎಂಬುವರ ಪತ್ನಿ ಪಂಕಜಾ (26)…

ತನ್ನ ಅಚ್ಚುಮೆಚ್ಚಿನ ‘ಕೋಳಿ’ಯ ಬರ್ತ್ ಡೇ ಮಾಡಿ ಸಂಭ್ರಮಿಸಿದ ಯುವಕ|

ಪ್ರಾಣಿ ಪಕ್ಷಗಳೆಂದರೆ ಸಾಧಾರಣವಾಗಿ ಎಲ್ಲರಿಗೂ ಇಷ್ಟನೇ. ಆದರೆ ಇಲ್ಲೊಬ್ಬ ಯುವಕನಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಪ್ರೀತಿ. ಸದಾ ಆತನಿಗೆ ಅವುಗಳ ಮೇಲೆ ಕಾಳಜಿ. ಈಗ ಈ ಯುವಕ ತನ್ನ ಕುಟುಂಬಸ್ಥರು, ನೆಚ್ಚಿನ ಸ್ನೇಹಿತರ ಮಧ್ಯೆ ತನ್ನ ನೆಚ್ಚಿನ ಕೋಳಿಯ…

ಮಕ್ಕಳ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ ದೇವಸ್ಥಾನದ ಅರ್ಚಕ : ಅರ್ಚಕನ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ತಿರುಪ್ಪರ್ ಜಿಲ್ಲೆಯಲ್ಲಿ 50 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ಆರೋಪಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಸ್ಕೋ) 2012 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ)…

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ವಿಕೃತ ಕಾಮಿ|

ಮುಂಬೈ : ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ನಾಯಿ. ಒಂದೆರಡು ತುತ್ತು ಅನ್ನ ಹಾಕಿದರೆ ಸಾಕು ಅನ್ನ ಹಾಕಿದ ವ್ಯಕ್ತಿಯ ಋಣ ಮರೆಯೋದಿಲ್ಲ. ಅಂಥಾ ಒಂದು ಮುಗ್ಧ ಪ್ರಾಣಿಯ ಮೇಲೆ ಬೀದಿ ಕಾಮಣ್ಣರ ಕಣ್ಣು ಬಿದ್ದಿದೆ. ಬೀದಿ ನಾಯಿಯ…

ಉಕ್ರೇನ್ ‌ನಲ್ಲಿ ಸಿಲುಕಿದ್ದ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ ದೆಹಲಿಗೆ ಆಗಮನ

ಬೆಳ್ತಂಗಡಿ : ಯುದ್ಧ ಭೂಮಿ ಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ವೈದ್ಯ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ನಿನ್ನೆ ರಾತ್ರಿ ಪೋಲೆಂಡ್ ನಿಂದ ವಿಮಾನದ…

ಬಿಕ್ಷುಕ ಸತ್ತು ಎರಡು ವರ್ಷಗಳ ಬಳಿಕ ಸಿಕ್ಕಿತು ಆತನ ಸಂಪತ್ತು

ಓರ್ವ ಭಿಕ್ಷುಕ ಸತ್ತ ನಂತರ ಆತನೊಬ್ಬ ಕೋಟ್ಯಾಧಿಪತಿ ಎಂದು ತಿಳಿದು ಜನರು ಶಾಕ್ ಆಗಿದ್ದಾರೆ. ಪಶ್ಚಿಮ ಬಂಗಾಳದ ಬಾಕ್ಸರ್ ಬಿರ್ಬಿಚಂದ್ ಆಚಾದ್ ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಉತ್ತರ ದಿನಾಜುರದ ಇಸ್ಲಾಂಪುರ ಲೋಕನಾಥ್ ಕಾಲೋನಿಯ ನಿವಾಸಿ ಆಜಾದ್…

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಗನ್ ಮ್ಯಾನ್ ಹಿಂಪಡೆತ!

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಧೀಶರ ವಿರುದ್ಧ ನಿಂದನಾರ್ಹ ಪೋಸ್ಟ್ ಹಾಕಿದಂತಹ ‌ನಟ , ಸಾಮಾಜಿಕ ಕಾರ್ಯಕರ್ತ ಚೇತನ್ ಅವರನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಕೂಡಾ ಹೊಂದಿದ್ದರು. ನ್ಯಾಯಾಂಗ ಬಂಧನದ ಬಳಿಕ…

ತಾತನ ತೀರದ ತೀಟೆ ಪುರಾಣ | ಹೆಣ್ಣುಮಕ್ಕಳ ಸಂಗಕ್ಕಾಗಿ ಈತ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್!

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ…ಅಂತ ಒಂದು ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲೊಂದು ಘಟನೆ ನಡೆದಿದೆ. ಇದೊಂದು ಕಥೆ ತಾತಪ್ಪನದ್ದು. ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನಕ್ಕೆ ಇಳಿದಿದ್ದ ಈ ತಾತಪ್ಪ. ರಮೇಶ್ ( 70) ಬಂಧಿತ…