ಗಮನಿಸಿ : ರಾಜ್ಯದ ಜನತೆಗೆ ಈ ಬಾರಿ ತಟ್ಟಲಿದೆ ‘ ಬಿಸಿಲ ಬರೆ’| ಈ ವರ್ಷ ಬರೋಬ್ಬರಿ ‘ ನಾಲ್ಕು ತಿಂಗಳು ಬೇಸಿಗೆ’ |
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪ ಗರಿಷ್ಠ ಮಟ್ಟಕ್ಕೆ ಏರತೊಡಗಿದೆ. ಇದರೊಂದಿಗೆ ಈ ಬಾರಿ ಹೆಚ್ಚು ಮಳೆಯ ಕಾರಣ, ಚಳಿಗಾಲದ ಅವಧಿ ಇಳಿಮುಖವಾದ ಕಾರಣ, ಈ ಬಾರಿ ಬೇಸಿಗೆಬೇಗ ಶುರುವಾಗಿದ್ದು,…










