ಶನಿವಾರ, 7 ನವೆಂಬರ್ 2026

News

ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಶುರುವಾದ ಜಗಳ ಒಬ್ಬನ ಪ್ರಾಣ ಹೋಗುವ ಮೂಲಕ ಅಂತ್ಯ!

ಆಸ್ತಿಗಾಗಿ ಹೊಡೆದಾಡಿಕೊಂಡು ಪ್ರಾಣ ಬಿಟ್ಟಂತಹ ಘಟನೆಯನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕೇವಲ ಚಿಕನ್ ಪೀಸ್ ಗಾಗಿ ಇಬ್ಬರ ನಡುವೆ ಜಗಳ ಆರಂಭವಾಗಿ ಒಬ್ಬ ಸಾವಿಗೀಡಾದ ಘಟನೆ ನಡೆದಿದೆ. ಮೃತರನ್ನು ಧಾರವಾಡದ ಲಕ್ಷ್ಮಿ ಸಿಂಗನಕೇರಿ ನಿವಾಸಿ ಸಾದಿಕ್…

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ಹಲ್ಲೆ

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದು, ಅವಾಚ್ಯವಾಗಿ ನಿಂದಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದೆ. ತಲ್ಲೂರು ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ…

ಮಗ ಬೈದನೆಂದು ಮನನೊಂದು ತಂದೆ ಆತ್ಮಹತ್ಯೆಗೆ ಶರಣು | ತಂದೆಯ ಸಾವಿನ ಸುದ್ದಿ ಕೇಳಿ ಪಾಪಪ್ರಜ್ಞೆಯಿಂದ ನೇಣಿಗೆ ಕೊರಳೊಡ್ಡಿದ ಮಗ !!

ಕೊಡಗು:ಮಗ ಬೈದಿದ್ದಕ್ಕೆ ತಂದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು,ಇತ್ತ ತಂದೆಯ ಸಾವಿನ ಸುದ್ದಿ ಕೇಳಿ ಮಗನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ 75 ವರ್ಷದ ಸುಬ್ಬಯ್ಯ ಹಾಗೂ ಮಗ…

ಎಡಗೈಯಲ್ಲಿ ಊಟ ಮಾಡಿದ ವಧು | ಕಲ್ಯಾಣ ಮಂಟಪದಿಂದ ಎದ್ದು ಹೋದ ವರ !

ವಧು ಎಡಗೈಯಲ್ಲಿ ಊಟ ಮಾಡಿದಳೆಂದು ವರನೊಬ್ಬ ಮದುಮಗಳನ್ನು ಕಲ್ಯಾಣ ಮಂಟಪದಲ್ಲೇ ಬಿಟ್ಟು ಹೋದ ವಿಲಕ್ಷಣ ಘಟನೆ ದಾಂಡೇಲಿಯಿಂದ ವರದಿಯಾಗಿದೆ. ದಾಂಡೇಲಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ತಾಳಿ ಕಟ್ಟಿದ ಬಳಿಕ ಊಟಮಾಡುತ್ತಿರುವಾಗ ಮದುಮಗಳು ಎಡಕೈಯಲ್ಲಿ ಊಟ ಮಾಡುವುದನ್ನು…

ರಸ್ತೆ ದಾಟುತ್ತಿರುವ ಭಾರಿ ಗಾತ್ರದ ಹೆಬ್ಬಾವು | ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು! ಇದು ಎಲ್ಲಿ ಗೊತ್ತಾ?

ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ರಸ್ತೆ ದಾಟುತ್ತಿರುವ ಹೆಬ್ಬಾವಿನ ಎಡಗಣ್ಣು ಫಳಫಳ ಹೊಳೆಯುತ್ತಿದೆ ಮತ್ತು ತೆವಳುತ್ತಾ ಮುಂದೆ ಸಾಗಿದರೂ ಮುಗಿಯಲೊಲ್ಲದ ಅದರ ಉದ್ದನೆಯ ದೇಹ ಮಿರಮಿರ ಮಿಂಚುತ್ತಿದೆ. ಇದು ಅಂತಿಂಥ ಹಾವಲ್ಲ, ಮೈಯಲ್ಲಿ ನಡುಕ…

50ರ ಹರೆಯದವನಿಂದ 18ರ ಯುವತಿಯ ಮೇಲೆ ನಿರಂತರ ಅತ್ಯಾಚಾರ| ಗರ್ಭಪಾತ ಮಾತ್ರೆಯ ಅಡ್ಡಪರಿಣಾಮ ಯುವತಿ ಸಾವು

18 ರ ಹರೆಯದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೇ, ಗರ್ಭಪಾತದ ಮಾತ್ರೆ ನೀಡಿದ್ದರಿಂದ ಆಕೆ ದುರಂತ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮಾಜಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಾಜೇಂದ್ರ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.…

ರಾಜ್ಯದಲ್ಲಿ ಮತ್ತೆ ಇರುವಿಕೆಯನ್ನು ತೋರಿಸಿಕೊಂಡ ಮಂಗನ ಖಾಯಿಲೆ!! ಜನರಲ್ಲಿ ಹೆಚ್ಚಿದ ಆತಂಕ-ಮುಂಜಾಗ್ರತ ಕ್ರಮ ಕೈಗೊಳ್ಳುತ್ತಿದೆ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕಳೆದ ವರ್ಷ ಮಲೆನಾಡಿಗರ ನಿದ್ದೆಗೆಡಿಸಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ ಈ ಬಾರಿಯೂ ಕೆಲವೆಡೆ ತನ್ನ ಇರುವಿಕೆಯನ್ನು ತೋರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಇಬ್ಬರು ಮಹಿಳೆಯರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದು ಪರೀಕ್ಷಿಸಿದ ವೈದ್ಯರು ಮಂಗನ ಕಾಯಿಲೆ ಎಂದು ದೃಢಪಡಿಸಿದ್ದು,…

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ Xiaomi 12 ಅಲ್ಟ್ರಾ ಸ್ಮಾರ್ಟ್ ಫೋನ್ !! | ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ವಾಟರ್ ಪ್ರೂಫ್ ಫೀಚರ್ ನ ಈ ಮೊಬೈಲ್ ಗೆ ಹೆಚ್ಚಿದ ಬೇಡಿಕೆ

Xiaomi ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದೀಗ Xiaomi ಗ್ರಾಹಕರಿಗೆ ಹೊಸ ಸುದ್ದಿಯೊಂದನ್ನು ನೀಡಿದೆ. ಈ ಕಂಪೆನಿಯ ಬಹು ನಿರೀಕ್ಷಿತ ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್‌ಫೋನ್, Xiaomi 12 ಅಲ್ಟ್ರಾ ಶೀಘ್ರದಲ್ಲೇ ಮಾರುಕಟ್ಟೆಗೆ…

ಬೆಳ್ತಂಗಡಿ : ಮನೆಯ ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಆಭರಣ ಕಳ್ಳತನ |ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮನೆಯ ಬೀರುವಿನಲ್ಲಿಟ್ಟಿದ್ದ ಹಣ, ಹಾಗೂ ಚಿನ್ನಾಭರಣ ಕಳವಾದ ಘಟನೆ ನೆರಿಯಾ ಗ್ರಾಮದ ಕುಲೆನಾಡಿ ಎಂಬಲ್ಲಿ ನಡೆದಿದೆ. ಚಂದ್ರಾವತಿ ಎಂಬವರ ಮನೆಯಿಂದ 65,000 ರೂ. ನಗದು ಮತ್ತು ಸುಮಾರು 1,75,000 ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.ಚಂದ್ರಾವತಿ ಅವರು-2021ರ ನ.…

ಯಾರೂ ಖರೀದಿಸದ ಹಳೆಯ ಮನೆಯನ್ನು ಯುವಕನೋರ್ವ ಖರೀದಿಸಿ ಕೋಟ್ಯಧಿಪತಿಯಾದ| ಅಷ್ಟಕ್ಕೂ ಆ ಮನೆಯಲ್ಲಿ ಇದ್ದಿದ್ದಾದರೂ ಏನು!?

ಅದೃಷ್ಟ ಇದ್ದರೇನೇ ಯಾವುದಾದರು ಕೆಲಸ ಉತ್ತಮ ರೀತಿಲಿ ನಡೆಯಲು ಸಾಧ್ಯ.ಅದೃಷ್ಟಕ್ಕಿಂತ ಶ್ರಮ ಮುಖ್ಯ ಎಂದು ಹೇಳಬಹುದು. ಆದ್ರೆ ಕೆಲವೊಂದು ಬಾರಿ ಅದೆಷ್ಟೇ ಬೆವರು ಸುರಿಸಿದರೂ ಅದೃಷ್ಟ ಎಂಬ ಪಟ್ಟಿ ನಮ್ಮ ತಲೆ ಮೇಲೆ ಇಲ್ಲದಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯವೇ…