ಶನಿವಾರ, 7 ನವೆಂಬರ್ 2026

News

ಕಬ್ಬಿನ ಗದ್ದೆಯಲ್ಲಿತ್ತು ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ!|ಅಷ್ಟಕ್ಕೂ ಅಷ್ಟೊಂದು ಬೆಲೆಬಾಳುವ ವಸ್ತುಗಳು ಹೊಲದಲ್ಲಿ ಪತ್ತೆಯಾಗಲು ಕಾರಣ !!?

ಬೆಳಗಾವಿ:ಕಳ್ಳತನ ಮಾಡಿ ಮನೆಯ ಮೂಲೆಯಲ್ಲೊ ಅಥವಾ ಗುಂಡಿಗಳಲ್ಲೋ ಇಟ್ಟಂತಹ ಘಟನೆ ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ಕಬ್ಬಿನ ಗದ್ದೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿದೆ. ಈ ಕಬ್ಬಿನ ಗದ್ದೆಯಲ್ಲಿದ್ದ ಅಷ್ಟೊಂದು ಹಣ ನೋಡಿ ಪೊಲೀಸರೇ ಶಾಕ್…

ಹಿಮದ ನಡುವೆ ಬಾರ್ಡರ್ ನಲ್ಲಿ ಯೋಧರ ಭರ್ಜರಿ ಕಬಡ್ಡಿ !! | ಬಿಡುವಿನಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವ ಯೋಧರ ವೀಡಿಯೋ ವೈರಲ್

ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ದೇಶಕ್ಕಾಗಿ ಸೇವೆ ಸಲ್ಲಿಸುವ ಏಕೈಕ ಶಕ್ತಿಯೆಂದರೆ ಅದು ನಮ್ಮ ಸೈನಿಕರು. ಸೈನಿಕರಿಗೆ ನಾವು ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಇಂತಹ ಭಾರತದ ಹೆಮ್ಮೆಯ ಪುತ್ರರು ಇಂಡೋ-ಟಿಬೆಟಿಯನ್ ಗಡಿಯಲ್ಲಿ ತಮ್ಮ ಬಿಡುವಿನ ಸಮಯದಲ್ಲಿ…

ತೆರಿಗೆ ಪಾವತಿದಾರರೇ ಗಮನಿಸಿ | ಮುಂಗಡ ತೆರಿಗೆ ಪಾವತಿಗೆ ನಾಳೆ ಕೊನೆ ದಿನ, ತಪ್ಪಿದರೆ ತೆರಬೇಕಾದೀತು ಭಾರಿ ದಂಡ !!

ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಇನ್ನೂ ಮುಂಗಡ ತೆರಿಗೆಯನ್ನು ಠೇವಣಿ ಮಾಡದಿದ್ದರೆ, ತಕ್ಷಣವೇ ಮಾಡಿ. ಯಾಕೆಂದರೆ 2021-22 ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆ ಕಂತುಗಳನ್ನು ಸಲ್ಲಿಸಲು ಮಾರ್ಚ್ 15, 2022 ಕೊನೆಯ ದಿನಾಂಕವಾಗಿದೆ. ತೆರಿಗೆದಾರರು ಒಂದು…

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ |”ಫ್ಲೆಕ್ಸ್‌-ಫುಯೆಲ್‌” ಇಂಧನ ವ್ಯವಸ್ಥೆ ಜಾರಿಯಾಗುವ ಮೂಲಕ ಇಂಧನ ಬೆಲೆ ಇಳಿಕೆ!

ಉಕ್ರೇನ್ -ರಷ್ಯಾ ಯುದ್ಧದ ನಡುವೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೇರಿಕೆಯಾದ್ದರಿಂದ ವಾಹನ ಸವಾರರು ಬೇಸತ್ತು ಹೋಗಿದ್ದರು. ಇದೀಗ ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದ್ದು,ಫ್ಲೆಕ್ಸ್‌-ಫುಯೆಲ್‌ ಇಂಧನ ವ್ಯವಸ್ಥೆ ಜಾರಿಯಾಗುವ ಮೂಲಕ ಇಂಧನ ಬೆಲೆ ಇಳಿಕೆ ಕಾಣಲಿದೆ. ಮುಂದಿನ…

ಬರೋಬ್ಬರಿ 27 ವರ್ಷಗಳಿಂದ ಆಹಾರ ಸೇವಿಸದೆ ಇದ್ದ ಹೀರಾ ರತನ್ ಮಾಣೆಕ್ ಇನ್ನಿಲ್ಲ !

ಕೇರಳ ( ಕೋಝಿಕ್ಕೋಡ್) : ಆಹಾರ ಸೇವನೆಯಿಲ್ಲದೆ ಬದುಕಿದ್ದ ಹೀರಾ ರತನ್ ಮಾಣೆಕ್ ತಮ್ಮ 84 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ‌. ಸೂರ್ಯನ ಬೆಳಕಿನ ಶಕ್ತಿಯ ಪ್ರಚಾರಕ, ಹಾಗೂ ಗುಜರಾತಿನ ಉದ್ಯಮಿಯಾಗಿರುವ ಕೋಝಿಕೋಡ್ ನ ಚಕೋರತುಕುಲಂನಲ್ಲಿರುವ ತಮ್ಮ‌…

ಜಿಲ್ಲಾಧಿಕಾರಿ ಕಚೇರಿಗೆ ಮಾಟ-ಮಂತ್ರ ಮಾಡಿದ ದುಷ್ಕರ್ಮಿಗಳು !! | ಕಚೇರಿ ಹೊರಾಂಗಣದಲ್ಲಿ ಸುಟ್ಟ ಮೊಟ್ಟೆ, ನಿಂಬೆಹಣ್ಣು ಪತ್ತೆ

ಜಿಲ್ಲಾಧಿಕಾರಿ ಕಚೇರಿಗೇ ದುಷ್ಕರ್ಮಿಗಳು ಮಾಟ ಮಂತ್ರ ಮಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಿಂಬೆಹಣ್ಣು ಹಾಗೂ ಮೊಟ್ಟೆ ಇಟ್ಟು ಮಾಟ ಮಂತ್ರ ಮಾಡಲಾಗಿದೆ. ನಿಂಬೆ ಹಣ್ಣಿನ ಮೇಲೆ ವೀರಭದ್ರ ಎಂದು‌ ಹೆಸರು ಬರೆದು…

ಗಡಿಪಾರು ಸುದ್ದಿ ಸುಳ್ಳು ಎಂದ ನಟ ಚೇತನ್ !

ಬೆಂಗಳೂರು : ನಟ, ಸಾಮಾಜಿಕ ಕಾರ್ಯಕರ್ತನನ್ನು ಇತ್ತೀಚೆಗೆ ಗಡಿಪಾರು ಮಾಡಲಾಗುತ್ತಿದೆ ಎಂಬ ವರದಿಗಳು ಬಂದಿತ್ತು. ಆದರೆ ಈ ಮಾಹಿತಿಯ ಬಗ್ಗೆ ಅಲ್ಲಗೆಳೆದಿರುವ ಚೇತನ್, ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಇದು ಅತಿರೇಕದ ಸುದ್ದಿಗಳೆಂದು ಗಡಿಪಾರು ಸಂಬಂಧ ರವಿವಾರ…

ಅಗತ್ಯ ಕೆಲಸಗಳಿದ್ದಲ್ಲಿ ಇಂದೇ ಮಾಡಿಸಿಕೊಳ್ಳಿ-ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳ ಕಾಲ ಕಾರ್ಯ ನಿಲ್ಲಿಸಲಿದೆ ಬ್ಯಾಂಕ್!!

ದೇಶದ ಕೆಲ ಭಾಗಗಳಲ್ಲಿ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರುವ ಹಿನ್ನೆಲೆಯಲ್ಲಿ ಗ್ರಾಹಕರು ಸಹಕರಿಸುವಂತೆ ಕೋರಲಾಗಿದ್ದು, ಅಗತ್ಯ ಕೆಲಸಗಳಿದ್ದಲ್ಲಿ ಶೀಘ್ರವೇ ಮಾಡಿಸಿಕೊಳ್ಳಲು ವಿನಂತಿಸಲಾಗಿದೆ. ಮಾರ್ಚ್ 17 ರಂದು ಉತ್ತರ ಪ್ರದೇಶ, ಉತ್ತರಖಂಡ, ಜಾರ್ಖಂಡ್…

ಮಾಜಿ ಸಿಎಂ ಉಮಾಭಾರತಿಯಿಂದ ಮದ್ಯದಂಗಡಿಗೆ ಕಲ್ಲೆಸೆತ : ‘ಜೈಶ್ರೀರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು!

ಮಾಜಿ ಸಿಎಂ ಉಮಾಭಾರತಿ ಅವರು ಮಧ್ಯಪ್ರದೇಶದ ಮದ್ಯದಂಗಡಿಗೆ ತಮ್ಮ‌ ಬೆಂಬಲಿಗರೊಂದಿಗೆ ನುಗ್ಗಿ ಕಲ್ಲೆಸೆದ ಆತಂಕಕಾರಿ ಘಟನೆಯೊಂದು ಭೋಪಾಲ್ ನಲ್ಲಿ ನಡೆದಿದೆ. ಉಮಾಭಾರತಿ ಕಲ್ಲೆಸೆದಾಗ ಬೆಂಬಲಿಗರು ‘ ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮದ್ಯದಂಗಡಿಗೆ ಕಲ್ಲೆಸೆಯುವ ವೀಡಿಯೋವನ್ನು ಸ್ವತಃ…

ಸನ್ನಡತೆ ಆಧಾರದಲ್ಲಿ 161 ಕೈದಿಗಳ ಬಿಡುಗಡೆಗೆ ಮುಂದಾದ ಸರ್ಕಾರ!! ಶೀಘ್ರವೇ ವರದಿ ಸಲ್ಲಿಸಲು ಜೈಲು ಅಧಿಕಾರಿಗಳಿಗೆ ಆದೇಶ

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 161 ಮಂದಿ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿಯ ಜೊತೆಗೆ ತಕ್ಷಣ ವರದಿ ಸಲ್ಲಿಸುವಂತೆ ಉಪ…