ಅಮೇರಿಕಾದಲ್ಲಿ ಈ ಗುಳಿಗೆಗೆ ಭಾರಿ ಬೇಡಿಕೆ! ಆದ್ರೆ ಹೆಚ್ಚು ಬಳಸಿದರೆ ಪ್ರಾಣಕ್ಕೆ ಕುತ್ತು
ರಷ್ಯಾ ಯುಕ್ರೇನ್ ಯುದ್ಧ ಶುರುವಾಗ್ತಿದ್ದಂತೆ, ಅಮೆರಿಕನ್ನರಿಗೇ ಹೆಚ್ಚಾಗಿ ಈ ಭಯ ಕಾಡೋಕೆ ಶುರುವಾಗಿದೆ. ಅದು ಏನು ಎಂದರೆ ಪೊಟ್ಯಾಷಿಯಂ ಅಯೋಡೈಯ್ಡ್ ಮಾತ್ರಗಳ ಮಾರಾಟದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಈ ಮಾತ್ರೆ ಬಹಳ ತೆಗೆದುಕೊಂಡರೆ ಪ್ರಾಣವೇ ಹೋಗ್ಬೋದು ಅಂತ ಸೆಂಟರ್ಸ್…










