ಭಾನುವಾರ, 8 ನವೆಂಬರ್ 2026

News

ಹೋಳಿ ಆಡಲೆಂದು ಹೋದ 8 ವರ್ಷದ ಬಾಲಕಿಯನ್ನು ಅಪಹರಿಸಿ ಗ್ಯಾಂಗ್ ರೇಪ್, ನಂತರ ಕಣ್ಣು ಕಿತ್ತು ಕೊಲೆ !

ಹೋಳಿ ಆಡಲು ಹೋದ 8 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿ ನಂತರ ಕಣ್ಣು ಕಿತ್ತು, ಹತ್ಯೆ ಮಾಡಿರುವ ಅಮಾನುಷ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ವಾಸ್ತವವಾಗಿ, ಈ ಹೃದಯ ವಿದ್ರಾವಕ ಘಟನೆಯು ಬಂಕಾದ…

‘ ಗಲ್ಲಿ ಬಾಯ್’ ಸಿನಿಮಾ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್ ( 24) ನಿಧನ

ಮುಂಬೈ : ಗಲ್ಲಿ ಬಾಯ್ ಖ್ಯಾತಿಯ ರ್ಯಾಪರ್ ಧರ್ಮೇಶ್ ಪರ್ಮಾರ್(24) ಕಾರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಧರ್ಮೇಶ್ ಸ್ಟ್ರೀಟ್ ರ್ಯಾಪರ್ ಆಗಿ ಪ್ರಸಿದ್ಧಿ ಪಡೆದ ವ್ಯಕ್ತಿ. ಧರ್ಮೇಶ್, ಎಂಸಿ ಟೋಡ್ ಫೋಡ್ ಹೆಸರಿನಲ್ಲಿ ಪ್ರಸಿದ್ಧರಾಗಿದ್ದರು. ತನ್ನ…

ಸರ್ಕಾರದಿಂದ ಶಾಲೆಗಳಿಗೆ ಹೊಸ ಸಮವಸ್ತ್ರ !! | ವಿದ್ಯಾರ್ಥಿಗಳಿಗೆ ಈ ಬಾರಿ ಯಾವ ಬಣ್ಣದ ಯೂನಿಫಾರ್ಮ್ ಗೊತ್ತಾ??

ಕೋಲ್ಕತ್ತಾ: ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಹೊರಟಿದ್ದು,ಬಂಗಾಳದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪಾಲನೆಯಾಗಲಿದೆ. ಈ ನಿಯಮವನ್ನು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೊಳಿಸಿದ್ದು,ಹೊಸ ಡ್ರೆಸ್…

ಇಂದು ವಿಶ್ವ ಅರಣ್ಯ ದಿನ; ತಿಳಿಯಿರಿ ಈ ದಿನದ ಇತಿಹಾಸ ಮತ್ತು ಮಹತ್ವ

ಪ್ರತಿ ವರ್ಷ ಮಾರ್ಚ್‌ 21 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತದೆ. ಅರಣ್ಯವೆಂದರೆ ಅದು ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ತಾಣ. ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಜಲ ವಿದ್ಯುತ್‌…

ಬೀದಿಬದಿ ಬಾಂಬೆ ಮಿಠಾಯಿ ವ್ಯಾಪಾರಿಯ ವ್ಯಾಪಾರದ ರೋಚಕ ಕಥೆ|ಹಣದ ಬದಲಿಗೆ ಈ ಒಂದು ವಸ್ತು ನೀಡಿದ್ರೆ ನಿಮ್ಮ ಪಾಲಾಗುತ್ತೆ ಕಾಟನ್​ ಕ್ಯಾಂಡಿ!!

ಸೋಷಿಯಲ್​ ಮೀಡಿಯಾ ಇರುವರೆಗೂ ವಿಷಯ ತಲುಪಲು ಏನು ಅಡ್ಡಿ ಇಲ್ಲ ಅಲ್ವಾ!? ಎಲ್ಲೆಲ್ಲೋ ನಡೆದಿರೋ ವಿಷಯಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ.ಅದೇ ರೀತಿ ಇಲ್ಲೊಂದು ಇಂಟೆರೆಸ್ಟಿಂಗ್ ಸ್ಟೋರಿ ವೈರಲ್ ಆಗಿದ್ದು, ನೋಡುಗರೇ ಆಶ್ಚರ್ಯ ಪಡುವಂತಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ವಸ್ತು…

ಕೋವಿಡ್ ನಾಲ್ಕನೇ ಅಲೆ ಪ್ರಾರಂಭ ! ಇಲ್ಲಿದೆ ಮಹತ್ವದ ಮಾಹಿತಿ

ಹಿಂದೆ ತ್ರೇತಾಯುಗ , ದ್ವಾಪರಯುಗ ಎಂದು ಇತ್ತು. ಈಗ ಕೊರೊನಾ ಯುಗ ಡೆಲ್ಟಾ ಯುಗ ಎಂದಾಗಿದೆ. ಕೊರೊನಾ ೩ ಅಲೆಯೆಬ್ಬಿಸಿ, ಈಗ ನಾಲ್ಕನೇ ಅಲೆಗೆ ಸಜ್ಜಾಗುತ್ತಿದೆ.ಈ ಮೊದಲು ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೇ ಅಲೆಯ…

ಅತ್ಯಂತ ಕಡಿಮೆ ಅಗ್ಗದ ಈ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 190 ಕಿ.ಮೀ ವರೆಗೆ ಚಲಿಸುತ್ತದೆಯಂತೆ !! | ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿರುವ “ಅಸೆಲೆರೊ ಪ್ಲಸ್” ಕುರಿತು ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಭಾರತೀಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಕಡೆಗೆ ಒಲವು ಹೆಚ್ಚಾಗುತ್ತಿದೆ. ವಿಶೇಷವಾಗಿ ದ್ವಿಚಕ್ರದ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಯಸುತ್ತವೆ ಮತ್ತು ದೊಡ್ಡ ವಾಹನ ತಯಾರಕರೊಂದಿಗೆ ಅನೇಕ…

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ!! ಇಬ್ಬರು ಸ್ಥಳದಲ್ಲೇ ಮೃತ್ಯು-ಓರ್ವ ಗಂಭೀರ

ಗುಜರಿ ಅಂಗಡಿಯಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಒಂದು ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಮಾರ್ಚ್ 21 ರ ಮುಂಜಾನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಫಕೀರ್ನಕಟ್ಟೆ ಎಂಬಲ್ಲಿಯ ಗುಜರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು,ಸ್ಫೋಟದ ತೀವ್ರತೆಗೆ ಇಬ್ಬರು…

ಉಡುಪಿ : ಕಾಡು ಹಂದಿಗೆ ಬೈಕ್ ಡಿಕ್ಕಿ | ಸಹ ಸವಾರನಿಗೆ ಗಂಭೀರ ಗಾಯ‌!

ಉಡುಪಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡು ಹಂದಿಯೊಂದು ರಸ್ತೆ ಅಡ್ಡ ಬಂದ ಪರಿಣಾಮ ಗಲಿಬಿಲಿಗೊಂಡ ಬೈಕ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಬೈಕಿನಲ್ಲಿದ್ದ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ. ಉಡುಪಿ ಜಿಲ್ಲೆಯ ಮುದೂರು ಗ್ರಾಮದ…

ಭೂಹಗರಣ ಪ್ರಕರಣ : ಸಂಸದ, ಖ್ಯಾತ ನಟನ ಸಹೋದರನನ್ನು ಅರೆಸ್ಟ್ ಮಾಡಿದ ಪೊಲೀಸರು !

ಭೂ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ, ಸಂಸದ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸಿಂಧು ಎಂದು ಕೋರ್ಟ್ ಹೇಳಿದ್ದ ಭೂಮಿಯೊಂದನ್ನು ಮಾರಾಟ ಮಾಡಿರುವ ಆರೋಪ ಸುನೀಲ್ ಅವರ ಮೇಲಿದೆ. ಇವರ ವಿರುದ್ಧ…