ಅತ್ತೆ-ಸೊಸೆ ಕಟಿಪಿಟಿಗೆ ಮತ್ತೊಮ್ಮೆ ವಿಧವೆಯಾದಳು ಮೇಘನಾ | ಶಂಕರಣ್ಣ ಸಾವಿಗೆ ಹೊರಬಿತ್ತು ಕಾರಣ !
25 ವರ್ಷದ ಮೇಘನಾಳನ್ನು ಕೈಹಿಡಿದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ 45 ವರ್ಷದ ರೈತ ಶಂಕರಣ್ಣ ಮದುವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡಿದ್ದಾರೆ. ಕಳೆದ ತಿಂಗಳು ಶಂಕರಣ್ಣ-ಮೇಘನಾ ದಂಪತಿ ಊರಿಗೆಲ್ಲ ಊಟ ಹಾಕಿ ಅದ್ದೂರಿಯಾಗಿ ಪ್ರೇಮಿಗಳ ದಿನ…










