ಭಾನುವಾರ, 8 ನವೆಂಬರ್ 2026

News

ಆಧಾರ್ ಕಾರ್ಡ್ ನಲ್ಲಿ ವಿಚಿತ್ರ ಹೆಸರು ನೊಂದಾಯಿಸಿದ ಸಿಬ್ಬಂದಿ | ಆಧಾರ್ ಕಾರ್ಡ್ ನಿಂದಾಗಿ ಬಾಲಕಿಗೆ ಶಾಲಾ ಪ್ರವೇಶ ನಿರಾಕರಣೆ |

ಆ ಮಗು ಶಾಲೆಗೆ ಸೇರಬೇಕೆಂಬ ಅದಮ್ಯ ಆಸೆ ಹೊಂದಿತ್ತು. ತಂದೆ ತಾಯಿಯು ಕೂಡಾ ಮಗುವನ್ನು ಶಾಲೆಗೆ ಸೇರಿಸಲು ಉತ್ಸಾಹದಿಂದ ಹೋಗಿದ್ದಾರೆ. ಆದರೆ ಆ ಬಾಲಕಿಗೆ ಶಾಲಾ ಮಂಡಳಿ ಶಾಲಾ ಪ್ರವೇಶವನ್ನು ನಿರಾಕರಿಸಿದ್ದಾರೆ. ಇದನ್ನು ಕೇಳಿ ಬಾಲಕಿಯ ತಂದೆ ತಾಯಿಯರು…

ಪೋಸ್ಟ್-ವೆಡ್ಡಿಂಗ್ ಫೋಟೋ ಶೂಟ್ ಹುಚ್ಚು-ದಂಪತಿಗಳ ಬಾಳಿನಲ್ಲಿ ನಡೆಯಿತು ದುರಂತ!! ಮದುವೆಯಾದ ಒಂದೇ ವಾರದಲ್ಲಿ ವರ ಸಾವು-ವಧು ಗಂಭೀರ

ಮದುವೆಯ ನಂತರದ ಫೋಟೋ ಶೂಟ್ ಗಾಗಿ ನದಿಗೆ ತೆರಳಿದ್ದ ನವ ದಂಪತಿಗಳ ಬಾಳಿನಲ್ಲಿ ದುರಂತವೇ ನಡೆದುಹೋಗಿದ್ದು, ನವ ವರ ಮೃತಪಟ್ಟು ವಧು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆಯು ಕೇರಳದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಮೃತ ವರನನ್ನು ರೆಜಿಲ್…

ಜೊಮ್ಯಾಟೊ ಸ್ವಿಗ್ಗಿ ವಿರುದ್ಧ ಸಿಸಿಐ ತನಿಖೆ

ಬೃಹತ್ ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್‌ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿಯ ನಡವಳಿಕೆಯ ಬಗ್ಗೆ ತನಿಖೆ ನಡೆಸಲು ಭಾರತದ ಆಂಟಿಟ್ರಸ್ಟ್ ಸಂಸ್ಥೆ ಏಪ್ರಿಲ್ 4ರಂದು ಆದೇಶಿಸಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ತನ್ನ ಡಿಜಿಗೆ ವಿವರವಾದ ತನಿಖೆ ನಡೆಸಿ 60…

ಕೇವಲ 5,999 ರೂ. ಗೆ ಮನೆಗೆ ತನ್ನಿ ಹೊಸ ಹೋಂಡಾ ಶೈನ್ ಬೈಕ್ !! | 1 ಕೋಟಿಗೂ ಅಧಿಕ ಗ್ರಾಹಕರು ಖರೀದಿಸಿರುವ ಈ ಬೈಕ್ ಕುರಿತು ಇಲ್ಲಿದೆ ಮಾಹಿತಿ

ನೀವು ಕೂಡ ಹೊಸ ಬೈಕ್ ಕೊಂಡುಕೊಳ್ಳಲು ಯೋಚಿಸುತ್ತಿದ್ದರೆ ಹೋಂಡಾ ಕಂಪನಿ ಕಡೆಯಿಂದ ನಿಮಗೆ ಉತ್ತಮ ಆಫರ್. ನಿಮ್ಮ ಈ ಕನಸನ್ನು ಆದಷ್ಟು ಬೇಗ ನನಸು ಮಾಡಿಕೊಳ್ಳಲು ಉತ್ತಮ ಅವಕಾಶವೊಂದು ನಿಮ್ಮನ್ನು ಸಮೀಪಿಸಿದೆ. ‌ಕೇವಲ 5999 ರೂ.ಗೆ ನಿಮ್ಮ ಕನಸಿನಂತೆ…

ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಯುವತಿ ಸಾವು!! ಯಂತ್ರಕ್ಕೆ ವೇಲ್ ಸಿಲುಕಿ ಮೃತಪಟ್ಟ ಹಿನ್ನೆಲೆ-ಫ್ಯಾಕ್ಟರಿ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊರ್ವಳು ಯಂತ್ರದ ಮೇಲೆ ಬಿದ್ದು ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದ್ದು,ಪ್ರಕರಣದ ಸಂಬಂಧ ಫ್ಯಾಕ್ಟರಿ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದ ಘಟನೆ ಚಂದ್ರ ಲೇಔಟ್ ನಲ್ಲಿರುವ ಜೆಡ್.ಎಸ್ ಪ್ಲಾಸ್ಟಿಕ್ ಫ್ಯಾಕ್ಟರಿ ಯಲ್ಲಿ ನಡೆದಿದೆ. ಮೃತ…

ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಂದ ತಾಯಿ | 6 ವರ್ಷದ ಬಾಲಕನ ಕಳೆದುಕೊಂಡ ತಂದೆಯ ಗೋಳಾಟ!

ಲೋಕದಲ್ಲಿ ಕೆಟ್ಟ ತಂದೆಯಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿಸಿದ್ದಾಳೆ. ಈ ನಿರ್ದಯಿ ತಾಯಿ ತನ್ನ ಸ್ವಂತ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೌದು ಈ ಘಟನೆ…

ಮೂಡುಬಿದ್ರೆಯಲ್ಲಿ ನಡೆದ ಬೈಕ್ ನಡುವಿನ ಅಪಘಾತದಲ್ಲಿ ಬೆಳ್ತಂಗಡಿಯ ವ್ಯಕ್ತಿ ಸಾವು|ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ

ಮೂಡಬಿದರೆ: ಕೊಡಂಗಲ್ಲುವಿನಲ್ಲಿ ಇಂದು ಮಧ್ಯಾಹ್ನ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ ರವೀಂದ್ರ ಪೂಜಾರಿ (35)ಎಂಬವರು ಸಾವನ್ನಪ್ಪಿದ್ದಾರೆ. ಮೃತ ರವೀಂದ್ರ ಅವರು…

ಒಂದೇ ಮನೆಯಲ್ಲಿ ಕಾಣಿಸಿಕೊಂಡ ಮೂರು ಬೃಹತ್ ಕಾಳಿಂಗ ಸರ್ಪಗಳು !! | ಒಂದು ಹಿತ್ತಲಲ್ಲಿ, ಎರಡು ಬಾವಿಯಲ್ಲಿ- ಬೆಚ್ಚಿಬಿದ್ದ ಮನೆಯವರು

ಮನೆಯ ಸುತ್ತಮುತ್ತ ಯಾವುದಾದರೊಂದು ಹಾವು ಕಂಡರೆ ಭಯ ಬೀಳುವುದು ಸಹಜ. ಅದು ಅಲ್ಲಿಂದ ಬೇರೆಡೆಗೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ದಿನ, ಒಂದೇ ಮನೆಯ ಬಳಿ ಮೂರು ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ. ಉತ್ತರಕನ್ನಡ ಜಿಲ್ಲೆಯ…

ಪರೀಕ್ಷೆ ಬರೆಯಲು ಗೆಳೆಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಅಪಘಾತ!! ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು-ಇಬ್ಬರು ಗಂಭೀರ!!

ತುಮಕೂರು:ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲೆಂದು ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕನನ್ನು ನವೀನ್(16) ಎಂದು ಗುರುತಿಸಲಾಗಿದೆ. ಇಂದು ನಡೆಯುವ ಗಣಿತ ಪರೀಕ್ಷೆಗೆ ತನ್ನ ಇನ್ನಿಬ್ಬರು ಗೆಳೆಯರೊಂದಿಗೆ…

ಉಡುಪಿ ಕೋರ್ಟ್ ನಲ್ಲಿ ಉದ್ಯೋಗವಕಾಶ : ಎಸ್ ಎಸ್ ಎಲ್ ಸಿ ಪಾಸಾದವರು ಅರ್ಜಿ ಸಲ್ಲಿಸಿ| ಮಾಸಿಕ 17,000/- ರಿಂದ 29,000 ರೂ.ವರೆಗೆ ವೇತನ!

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 17 ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ. ಪ್ರಮುಖ‌ ದಿನಾಂಕ :…