ಭಾನುವಾರ, 8 ನವೆಂಬರ್ 2026

News

ಜೆಇಇ-ಮೇನ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಜೆಇಇ ಮೊದಲ ಮೇನ್ ನ ಅವಧಿಯ ಪರೀಕ್ಷೆ ಈ ಮುಂಚೆ, ಏಪ್ರಿಲ್ 21ರಿಂದ 29 ಹಾಗೂ ಮೇ 1ರಂದು ನಿಗದಿಯಾಗಿತ್ತು. ಎರಡನೇ ಅವಧಿ ಪರೀಕ್ಷೆ ಮೇ 24ರಿಂದ 29ರ ವರೆಗೆ ನಿಗದಿಯಾಗಿತ್ತು. ಆದರೆ ಈಗ ಜೆಇಇ-ಮೇನ್‌ನ ಮೊದಲ…

ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮದುವೆ| ಠಾಣೆ ಮುಂದೆ ಸೇರಿದ ಜನಸ್ತೋಮ!

ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಪ್ರೀತಿ ಮಾಡಿ, ರಿಜಿಸ್ಟರ್ ಮದುವೆಯಾಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಿಂದು ಹುಡುಗಿ ಹಾಗೂ ಮುಸ್ಲಿಂ ಹುಡುಗನ ಕಥೆ ಲವ್ ಜಿಹಾದ್ ಕಡೆಗೆ ದಾರಿ…

‘ಬ್ರಹ್ಮ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ’ – ಅಸಂಬದ್ಧ ಪಾಠ ಮಾಡಿದ ಪ್ರೊಫೆಸರ್ ಗೆ ಅಮಾನತು ಶಿಕ್ಷೆ!

ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವಾಗ ಒಳ್ಳೆಯದು ಕೆಟ್ಟದ್ದು ಯಾವುದು ಎಂದು ಹೇಳಿ ಪಾಠ ಮಾಡುತ್ತಾರೆ. ಮೊದಲೇ ಅವರು ಕಲಿಸುವಂತಹ ವಿಷಯಗಳ ಬಗ್ಗೆ ಅರಿತು ನೀರು ಕುಡಿದಿರುತ್ತಾರೆ. ಮಕ್ಕಳ ಪ್ರಶ್ನೆಗಳಿಗೆ ಇದು ಸಹಕಾರಿ. ಆದರೆ ಇಲ್ಲೊಬ್ಬ ಶಿಕ್ಷಕ ವಿಶ್ವವಿದ್ಯಾಲಯದಲ್ಲಿ ಪೌರಾಣಿಕ…

ನಶೆಪ್ರಿಯರಿಗೆ ಬೆಲೆ ಏರಿಕೆಯ ಗುನ್ನಾ

ರಾಜ್ಯದ ಬೆಲೆ ಏರಿಕೆಯ  ಬಿಸಿ ಬಿಯರ್ ಬಾಟಲಿಗಳಿಗೂ ತಗುಲಿದೆ. ನಶೆಪ್ರಿಯರ ಕಿಶೆಗೆ ಕನ್ನ ಬೀಳಲಿದೆ. ದಿನಕ್ಕೆ ಒಂದು ಬಿಯರ್ ಕುಡಿಯದೇ ನಿದ್ದೆ ಬರುವುದಿಲ್ಲ ಎನ್ನುವವರ ನಿದ್ದೆಗೆ ಗುನ್ನಾ ಕೊಡಲು ಬಿಯರ್ ದರ ಹೆಚ್ಚಳವಾಗಿದೆ. ಬೇಯುವ ಬೇಸಿಗೆಕಾಲದ ಹೇಳಿ ಸಂಜೆಗಳಲ್ಲಿ, ತಣ್ಣಗಿನ…

ಕರ್ತವ್ಯ ನಿರತ ಉಪತಹಶೀಲ್ದಾರ್ ಹೃದಯಾಘಾತದಿಂದ‌ ನಿಧನ

ಶಿವಮೊಗ್ಗ : ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯ ಕರ್ತವ್ಯ ನಿರತ ಉಪತಹಶೀಲ್ದಾರ್ ಚೆನ್ನಕೇಶವ (46) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ ಕರ್ತವ್ಯ ನಿರತ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ…

ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ !! | ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಕಂಪ್ಯೂಟರ್ ಹಾಗೂ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ 3 ತಿಂಗಳ ಉಚಿತ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪಿಯುಸಿ,…

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ಉಚ್ಚಿಲ ಪದಚ್ಯುತಿ!! ಎರಡು ಬಾರಿ ಅಧ್ಯಕ್ಷನಾಗಿದ್ದರೂ ಆದೇಶ ಹೊರಡಿಸಿದ ಕಾರಣ ನಿಗೂಢ!!?

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ರಾಜ್ಯ ಪಾಲರ ಆದೇಶದ ಪ್ರಕಾರ ದಿಢೀರ್ ಪದಚ್ಯುತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಉಪಾಧ್ಯರಾಗಿ ಪಕ್ಷ ಮುನ್ನಡೆಸಿದ್ದ ಉಚ್ಚಿಲ…

ಟೈಮಿಂಗ್ಸ್ ವಿಚಾರವಾಗಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಖಾಸಗಿ ಬಸ್ ನಿರ್ವಾಹಕರು|ಬೀದಿ ಜಗಳದ ವಿಡಿಯೋ ವೈರಲ್

ಉಡುಪಿ: ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಖಾಸಗಿ ಬಸ್ ನಿರ್ವಾಹಕರಿಬ್ಬರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು, ಸಾರ್ವಜನಿಕರ…

ಸರಕಾರದ ಕಡೆಯಿಂದಲೇ ನಿಮ್ಮ ಅದ್ಧೂರಿ ವಿವಾಹ : ಈ ವಿವಾಹಕ್ಕೆ ಅರ್ಹತೆ, ನೋಂದಣಿ ಹೇಗೆ? ಎಲ್ಲಾ ವಿವರ ಇಲ್ಲಿದೆ!

ಈ ಸಾಮೂಹಿಕ ವಿವಾಹ ಯೋಜನೆಯಡಿ ರಾಜ್ಯ ಸರ್ಕಾರ ನವ ದಂಪತಿಗಳಿಗೆ 55 ಸಾವಿರ ರೂ. ಸಹಾಯಧನ ನೀಡುತ್ತದೆ. ಇದಕ್ಕಾಗಿ ಅಭ್ಯರ್ಥಿಗಳು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ರಂದು ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮದುವೆಯಾಗಲಿರುವ ಎಲ್ಲಾ ಹೊಸ…

ಪರೀಕ್ಷೆಯಲ್ಲಿ ನಕಲು ಮಾಡಲು ವಿಚಿತ್ರ ಉಪಾಯ ಮಾಡಿದ ವಿದ್ಯಾರ್ಥಿ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆ ಇಲ್ಲೊಬ್ಬ ನಕಲು ಮಾಡಲು ಮಾಡಿದ ವಿಧಾನಕ್ಕೆ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಭೂತಾನ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪರಿವೀಕ್ಷಣಾ ತಂಡವು ಇಲ್ಲಿಗೆ ಬಂದಾಗ ಓರ್ವ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ…