ಭಾನುವಾರ, 8 ನವೆಂಬರ್ 2026

News

‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ | ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯ ಮತಾಂತರ, ಕೂಡಲೇ ಮದುವೆ

ಲವ್ ಜಿಹಾದ್ ಪ್ರಕರಣ ಈಗ ಎಲ್ಲಾ ಕಡೆ ನಡೆಯುತ್ತಲೇ ಇದೆ. ಎಷ್ಟೇ ಮುನ್ನೆಚ್ಚರಿಕೆ ಕೊಟ್ಟರೂ ಈ ಕೆಲಸ ಮಾಡುವ ಮತಾಂಧರರಿಗೆ ಕಮ್ಮಿ ಏನೂ ಇಲ್ಲ. ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ.…

ಫೋನ್‌ಗಳಿಂದ ಬಳಕೆದಾರರ ಡೇಟಾವನ್ನು ಕದಿಯಲಾಗುತ್ತಿದ್ದ ಅಪ್ಲಿಕೇಶನ್‌ ಗಳು ಡಿಲೀಟ್|ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಗೂ ನಿಷೇಧ ಹೇರಿದ ಪ್ಲೇಸ್ಟೋರ್

ಅಪ್ಲಿಕೇಶನ್‌ ಗಳ ಮೂಲಕ ಬಳಕೆದಾರರ ಫೋನ್‌ಗಳಿಂದ ಡೇಟಾವನ್ನು ಕದಿಯಲಾಗುತ್ತಿದ್ದ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಅನ್ನು ನಿಷೇಧಿಸಲಾಗಿದೆ. ಪ್ಲೇ ಸ್ಟೋರ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಕೆಲವೊಂದು ನೀತಿ, ನಿಯಮಗಳನ್ನು ಪಾಲಿಸುವುದು ಕಡ್ಡಾಯ.…

ಕ್ಲಾಸ್ ರೂಮ್ ನಲ್ಲೇ ಮದ್ಯ ಸೇವಿಸಿ ತೂರಾಡಿದ ವಿದ್ಯಾರ್ಥಿನಿಯರು !! | ಜ್ಯೂಸ್ ಗೆ ಮಿಕ್ಸ್ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದ ವೀಡಿಯೋ ವೈರಲ್

ಇತ್ತೀಚೆಗೆ ವಿದ್ಯಾರ್ಥಿನಿಯರು ಮದ್ಯ ಸೇವನೆಯಲ್ಲಿ ತೊಡಗಿರುವ ವೀಡಿಯೋಗಳು ಹರಿದಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಕೆಲ ಯುವತಿಯರು ಕಾಲೇಜಿನ ಕ್ಲಾಸ್ ರೂಮ್ ಒಳಗೆಯೇ ಮದ್ಯ ಸೇವನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯ…

ಶ್ರೀರಾಮ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದ ದುಷ್ಕರ್ಮಿಗಳು | ಪೊಲೀಸರಿಂದ ಲಾಠಿ ಪ್ರಹಾರ

ದುಷ್ಕರ್ಮಿಗಳು ಶ್ರೀರಾಮ ಶೋಭಯಾತ್ರೆ ವೇಳೆ ಕಲ್ಲುತೂರಾಟ ನಡೆಸಿದ್ದು, ಇದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಈ ಅಹಿತಕರ ಘಟನೆ ನಡೆದಿದೆ.ಮುಳಬಾಗಿಲಿನಿಂದ ಅವನಿ ಕಡೆಗೆ ಶ್ರೀರಾಮ ಶೋಭಾಯಾತ್ರೆ ಮೆರವಣಿಗೆ ಹೋಗುತ್ತಿದ್ದಾಗ ಜಹಂಗೀರ್ ಮೊಹಲ್ಲಾದ ಬಳಿ…

ದಾರಿ ಮಧ್ಯೆ ಆಂಬ್ಯುಲೆನ್ಸ್ ನಲ್ಲಿದ್ದ ಆಕ್ಸಿಜನ್ ಖಾಲಿ : ಬಾಣಂತಿ ಸಾವು

ಹೆರಿಗೆಗೆಂದು ದಾಖಲಾದ ಮಹಿಳೆಯೋರ್ವಳು ಮಗು ಹೆತ್ತು, ಮರುದಿನ ದಿಢೀರನೆ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸವದತ್ತಿ ಪಟ್ಟಣದ ನಿವಾಸಿ ವಿದ್ಯಶ್ರೀ ಸುರೇಶ ಬೆಂಚಿಗೇರಿ (25) ಎಂಬಾಕೆಯೇ ಸಾವನ್ನಪ್ಪಿದ ಬಾಣಂತಿ. ವಿದ್ಯಶ್ರೀ…

ಭಯದಿಂದ ಜೀವ ಉಳಿಸಿಕೊಳ್ಳಲು ಹೊರಟವರ ಜೀವ ತೆಗೆದ ರಾಕೇಟ್ ದಾಳಿ ; ಹೆಚ್ಚಾದ ರಣರಂಗದ ಕಾವು

ಉಕ್ರೇನ್ ವಿರುದ್ಧದ ಯುದ್ಧದ ಪರಿಣಾಮ ಕದನರಂಗದಲ್ಲಿ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ಇಂದು ನಡೆದ ರಾಕೆಟ್ ದಾಳಿ ನಡೆದಿದೆ. ನಾಗರಿಕರನ್ನು ಸ್ಥಳಾಂತರಿಸಲು ಬಳಸಲಾಗುತ್ತಿದ್ದ ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು…

‘ತೂಕ ಕಳ್ಕೊಳ್ಳಿ, ಬೋನಸ್ ಪಡ್ಕೊಳ್ಳಿ ‘ ಚಾಲೆಂಜ್ | ತನ್ನ ಉದ್ಯೋಗಿಗಳು ಇಂತಿಷ್ಟು ಬೊಜ್ಜು ಕರಗಿಸಿಕೊಂಡ್ರೆ ಅರ್ಧ ತಿಂಗಳ ಸಂಬಳ ಘೋಷಿಸಿದ ಈ ತುಳುವ ಉದ್ಯಮಿ!!

ಝೆರೋಧಾ ಎಂಬ ಬ್ರೋಕರೆಜ್ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಒಂದು ಹೊಸ ಹೆಲ್ತ್ ಚಾಲೆಂಜಿಂಗ್ ಘೋಷಿಸಿದ್ದಾರೆ. ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಕರ್ಷಕ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ…

ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ರೈಲಿಗೆ ಸಿಲುಕಿ ಮೃತಪಟ್ಟ ರೌಡಿ ಶೀಟರ್!

ರಾಮನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಸಾವು ಕಂಡಿರುವ ಘಟನೆ ರಾಮನಗರದ ಬಸವನಪುರ ಗ್ರಾಮದ ಬಳಿ ನಡೆದಿದೆ. ಸಾವನ್ನಪ್ಪಿದ ರೌಡಿಶೀಟರ್ ಮಾದನಾಯಕನಹಳ್ಳಿಯ ದಿಲೀಪ್ ಎಂದು ಗುರುತಿಸಲಾಗಿದೆ. ದಿಲೀಪ್ ಬಸವನಪುರ ಬಳಿ ನಿನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ…

ಪಾಲ್ತಾಡಿ ಹೊಸಮನೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಇಲಾಖೆಯ ವನಜಾಕ್ಷಿ ಕೆ.,ಪ್ರವೀಣ್ ರೈ ಅವರಿಗೆ ಅಭಿನಂದನೆ

ಸವಣೂರು : ಪಾಲ್ತಾಡಿ ಗ್ರಾಮದ ಹೊಸಮನೆಯಲ್ಲಿ 2021ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮಂಗಳೂರು ನಗರ ಸಿಸಿಆರ್‌ಬಿ ಮಹಿಳಾ ಪಿಎಸೈ ವನಜಾಕ್ಷಿ ಕೆ. ಹಾಗೂ 2020ನೇ ಸಾಲಿನ ಚಿನ್ನದ ಪದಕ ಪುರಸ್ಕೃತ ಸಂಪ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್…

ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲೇ ಮಾತಾಡಬೇಕು|ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು-ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಬೇರೆ ಬೇರೆ ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ…