ಜೇಬಲ್ಲಿ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಶಾಲಾ ಶಿಕ್ಷಕಿ ಅರೆಸ್ಟ್ !! |ಪೊಲೀಸರು ಬಂದೂಕು ವಶಪಡಿಸಿಕೊಳ್ಳುತ್ತಿರುವ ಲೈವ್ ವೀಡಿಯೋ ವೈರಲ್
ಟೀಚರ್ ಎಂಬ ಪದ ಕೇಳುತ್ತಿದ್ದಂತೆಯೇ ಕೈಯಲ್ಲಿ ಪೆನ್ನು ಹಿಡಿದ ವ್ಯಕ್ತಿಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈಗ ಕಾಲ ಬದಲಾಗಿದೆ, ಏಕೆಂದರೆ ಇಲ್ಲೊಬ್ಬ ಶಿಕ್ಷಕಿ ಪೆನ್ ಅಲ್ಲ, ಗನ್ ಇಟ್ಕೊಂಡು ಸಿಕ್ಕಿಬಿದ್ದಿದ್ದಾಳೆ. ಹೌದು. ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು.…










