ಭಾನುವಾರ, 8 ನವೆಂಬರ್ 2026

News

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ|ಮೂವರಿಗೆ ಚಾಕು ಇರಿತ-ಓರ್ವನ ಸ್ಥಿತಿ ಗಂಭೀರ

ಪಕ್ಷಗಳ ನಡುವೆ ಜಗಳ ನಡೆಯುತ್ತಲೇ ಇದ್ದು, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಮೂವರು ಚಾಕು ಇರಿತಕ್ಕೆ ಒಳಗಾದ ಘಟನೆ ಗದಗ ಜಿಲ್ಲೆ ಬೆಟಗೇರಿಯ ಮಂಜುನಾಥನಗರದಲ್ಲಿಘಟನೆ ನಡೆದಿದೆ. ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರಿಂದ,ಮೂವರಿಗೆ…

4 ವರ್ಷದ ಬಾಲಕಿಯ ಮೇಲೆ 9 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!

ಮುಂಬೈ : ನಾಲ್ಕೂವರೆ ವರ್ಷದ ಬಾಲಕಿಯ ಮೇಲೆ 9 ವರ್ಷದ ಬಾಲಕನೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆಯೊಂದು ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ನಡೆದಿದೆ. ಏಪ್ರಿಲ್ 3 ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೆರೆಮನೆಯಲ್ಲಿ…

ಈ ಶಾಲೆಯಲ್ಲಿ ಓದಿದವರಿಗೆ ಕ್ಯಾನ್ಸರ್ !

ಅಮೆರಿಕದ ನಗರ ನ್ಯೂಜೆರ್ಸಿಯ ವುಡ್ ಬ್ರಿಡ್ಜ್ ಪ್ರೀತ್ಯದಲ್ಲಿರುವ ಕೊಲೊನಿಯಾ ಹೈಸ್ಕೂಲ್‌ನಲ್ಲಿ ಓದಿದ್ದ ವಿದ್ಯಾರ್ಥಿಗಳಲ್ಲಿ ಸುಮಾರು 100 ಜನರಿಗೆ ಗ್ಲಿಬೋಬ್ಲಾಸ್ಟೋಮಾ ಎಂಬ ಮೆದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕುರಿತಂತೆ ಸ್ಥಳೀಯ ಸರಕಾರ ತನಿಖೆಗೆ ಆದೇಶಿಸಿದೆ. ಗಮನಾರ್ಹ ವಿಚಾರವೆಂದರೆ, ಈ ಶಾಲೆಯಲ್ಲಿ…

ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ | ಕಲ್ಲು ತೂರಾಟದ ಕಾರಣ ಹಲವು ವಾಹನಗಳಿಗೆ ಹಾನಿ, ಪೊಲೀಸರಿಗೆ ಗಾಯ

ರಾಷ್ಟ್ರರಾಜಧಾನಿಯಲ್ಲಿ ಮತ್ತೊಮ್ಮೆ ಶಾಂತಿ ಕದಡುವ ಘಟನೆ ನಡೆದಿದೆ. ‌ಹನುಮ ಜಯಂತಿಯ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಸಿಬ್ಬಂದಿಗಳು ಗಾಯಗೊಂಡ ಘಟನೆ ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ದುಷ್ಕರ್ಮಿಗಳು…

ಸಚಿವೆಯ ಮೆರವಣಿಗೆಯ ಆಡಂಬರದಿಂದ ಪ್ರಾಣವನ್ನೇ ಕಳೆದುಕೊಂಡ ಪುಟ್ಟ ಕೂಸು!!

ದೊಡ್ಡ-ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ಸಂಭ್ರಮಾಚಾರಣೆಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಲೇ ಇದೆ.ಅಧಿಕಾರಿಗಳಿಗೆ ಒಂದು ನಿಯಮವಾದರೆ ಸಾಮಾನ್ಯ ಜನತೆಗೆ ಇನ್ನೊಂದು ರೂಲ್ಸ್ ಎಂಬಂತಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಸಚಿವೆಯೊಬ್ಬರ ಮೆರವಣಿಗೆಯ ಆಡಂಬರದಿಂದ ಒಂದು ಪುಟ್ಟ ಮಗುವಿನ ಪ್ರಾಣವೇ ಹೋಗಿದೆ. ಹೌದು.ಸಚಿವರೊಬ್ಬರ…

‘ಮೊಲೆ ಚಿಕ್ಕದಾಗಿದ್ದರೂ ಮುಟ್ಟಿದ್ದು ಮುಟ್ಟಿದ್ದೇ ‘ | ಚಿಕ್ಕ ಎದೆಯ ಹುಡುಗಿಯ ಕೇಸಲ್ಲಿ ಕೋರ್ಟ್ ಏನಂತು ಗೊತ್ತಾ ?

ಬಾಲಕಿಯ ಮೊಲೆಗಳು ಪ್ರಭುದ್ಧವಾಗಿ ರೂಪುಗೊಳ್ಳದೆ ಹೋದರೂ, ಲೈಂಗಿಕ‌ ಉದ್ದೇಶದಿಂದ ಅದನ್ನು ಸ್ಪರ್ಶಿಸಿದರೆ, ಅದು ಲೈಂಗಿಕ ದೌರ್ಜನ್ಯ ಎಂದೇ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ತೀರ್ಪೊಂದನ್ನು ನೀಡಿದೆ. ‘ಮೊಲೆಗಳು ಚಿಕ್ಕದಾಗಿದ್ದರೂ, ಅದನ್ನು ಮುಟ್ಟಿದ್ದು ಮುಟ್ಟಿದ್ದೇ’, ಅದು ಲೈಂಗಿಕ ದೌರ್ಜನ್ಯವೇ ಎಂದು ಕೋರ್ಟು…

ನುಗ್ಗಿಕೇರಿ ದೇವಸ್ಥಾನದ ಬಳಿ ಮುಸ್ಲಿಂ ವರ್ತಕನ ಕಲ್ಲಂಗಡಿ ಅಂಗಡಿಗೆ ನುಗ್ಗಿ ಹೊಡೆದ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಜಾಮೀನು | ಕಲ್ಲಂಗಡಿ ಹೊಡೆದು ಸ್ವಾಗತ ಕೋರಿ ಸಂಭ್ರಮಿಸಿದ ಕಾರ್ಯಕರ್ತರು

ಧಾರವಾಡ: ನುಗ್ಗಿಕೇರಿ ಹನುಮಂತ ದೇವಸ್ಥಾನದ ಬಳಿ ಮುಸ್ಲಿಂ ವರ್ತಕನ ಅಂಗಡಿ ಧ್ವಂಸಗೊಳಿಸಿ ಬಂಧನಕ್ಕೊಳಗಾಗಿದ್ದ ನಾಲ್ವರು ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಶನಿವಾರ ಜಾಮೀನು ಸಿಕ್ಕಿದೆ. ಬಂಧನದಿಂದ ಹೊರಗೆ ಬಂದ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಕುಂಬಳ ಕಾಯಿ ಹೊಡೆಯುವಂತೆ, ಕಲ್ಲಂಗಡಿ…

ಗಂಡು ಮೆಟ್ಟಿದ ನಾಡಿನಲ್ಲಿ ಮತಾಂಧ ಪುಂಡರಿಂದ ಹತ್ತಿದ ಗಲಭೆಯ ಕಿಡಿ!! ಉದ್ವಿಗ್ನ ಸ್ಥಿತಿಯತ್ತ ಹುಬ್ಬಳ್ಳಿ, 144 ಸೆಕ್ಷನ್ ಜಾರಿ

ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಯುವಕನೊಬ್ಬ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕರು ದಾಂಧಲೆ ನಡೆಸಿ, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ…

ದೈವ ಮುಕ್ಕಾಲ್ದಿ ಪೂವಪ್ಪ ಶೆಟ್ಟಿ ಮತ್ತು ಯುವ ಬರಹಗಾರ ನೀತು ಬೆದ್ರಗೆ ಉಳ್ಳಾಲ್ದ ಕೋಟೆ ಕರಿಂಜೆ ದೈವಸ್ಥಾನದಲ್ಲಿ ಸನ್ಮಾನ..

ಮೂಡಬಿದ್ರೆ : ಶ್ರೀ ದೈವ ಕುಮಾರ,ಕೊಡಮಂದಾಯ,ಬ್ರಹ್ಮಬೈದರ್ಕಲ ಮಾಯಂದಾಲೆ ದೈವಸ್ಥಾನ ಶ್ರೀ ಕ್ಷೇತ್ರ ಉಳ್ಳಾಲ್ದ ಕೋಟೆ ಕರಿಂಜೆಯಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಕ್ಷೇತ್ರದಲ್ಲಿ 47ವರ್ಷ ಸೇವೆ ಸಲ್ಲಿಸಿದ ಕೊಡಮಂದಾಯ ಮುಕ್ಕಾಲ್ದಿ ಪೂವಪ್ಪ ಶೆಟ್ಟಿ, ಜೀಟಿಗೆಯಲ್ಲಿ ಸೇವೆ ಸಲ್ಲಿಸಿದ ರಾಮಣ್ಣ…

ಹಸ್ತಮೈಥುನ ಮಾಡಿಕೊಳ್ಳುವ ಉತ್ಕರ್ಷದಲ್ಲಿ ಶ್ವಾಸಕೋಶವನ್ನೇ ಹರಿದುಕೊಂಡ 20 ರ ಹುಡುಗ

ಆ ಶೀರ್ಷಿಕೆಯು ನಿಮಗೆ ವಿಲಕ್ಷಣವಾಗಿ ಕಾಣೋದು ಸಹಜ, , ಇದು ನಿಜ! ಅಪರೂಪದ ಶ್ವಾಸಕೋಶದ ಗಾಯದಿಂದ ಬಳಲುತ್ತಿರುವ ಸ್ವಿಟ್ಜರ್ಲೆಂಡ್‌ನಲ್ಲಿ 20 ವರ್ಷದ ವ್ಯಕ್ತಿಯನ್ನು ಇತ್ತೀಚೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆಶ್ಚರ್ಯಕರ ಸಂಗತಿ ಏನೆಂದರೆ, ಈ ಶ್ವಾಸಕೋಶದ…