ಭಾನುವಾರ, 8 ನವೆಂಬರ್ 2026

News

Tumakuru : ಒಬ್ಬ ವಿದ್ಯಾರ್ಥಿ ಮೇಲೆ 4 ಶಿಕ್ಷಕರಿಂದ ಹಲ್ಲೆ!!

Tumakuru : ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಶಿಕ್ಷಕರು ಸೇರಿ ಹಲ್ಲೆ ನಡೆಸಿರುವ ಘಟನೆ ಗೌರಿಬಿದನೂರು ನಗರದ ಖಾಸಗಿ ವಿದ್ಯಾನಿಧಿ ಶಾಲೆಯಲ್ಲಿ ಸಂಭವಿಸಿದೆ. ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ…

KSRTC : ರೀಲ್ಸ್ ನೋಡುತ್ತಾ 80KM ಸ್ಪೀಡ್ ನಲ್ಲಿ ಬಸ್ ಚಲಾಯಿಸಿದ KSRTC ಚಾಲಕ!!

KSRTC : ಸೋಷಿಯಲ್ ಮೀಡಿಯಾ (Social Media) ರೀಲ್ಸ್ ಗಳನ್ನು (Reels) ಮಾಡುವವರ ಹಾವಳಿ ಹೆಚ್ಚಾಗುವುದಕ್ಕಿಂತ ಅದನ್ನು ನೋಡುವವರ ಸಂಖ್ಯೆಯೇ ಹೆಚ್ಚುತ್ತಿದೆ. ನೋಡುವವರು ಯಾವಾಗಲೂ ನೋಡಿಕೊಳ್ಳಲಿ ಬಿಡಿ, ಆದರೆ KSRTC ಡ್ರೈವರ್ (Driver) ಒಬ್ಬ ಗಾಡಿ ಓಡಿಸುವಾಗಲೇ ರೀಲ್ಸ್…

ಮಂಗಳೂರು: ನಂತೂರು ಸರ್ಕಲ್‌ ಬಳಿ ಖಾಸಗಿ ಬಸ್‌ ಡಿಕ್ಕಿ ಸಹಸವಾರೆ ಮೃತಪಟ್ಟ ಪ್ರಕರಣ: ಪ್ರತಿಭಟನೆ ಮಾಡಿದವರ ಮೇಲೆ ಪ್ರಕರಣ ದಾಖಲು

ಮಂಗಳೂರು: ನಂತೂರು ಸರ್ಕಲ್‌ ಬಳಿ ಖಾಸಗಿ ಬಸ್‌ ಡಿಕ್ಕಿಯಾಗಿ ಸ್ಕೂಟರ್‌ ಸಹಸವಾರೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕದ್ರಿ ಟ್ರಾಫಿಕ್‌ ಪೊಲೀಸ್‌ ಠಾಣೆ ಎದುರು ಬಸ್‌ ಚಾಲಕನ ವಿರುದ್ಧ ಕ್ರಮಕ್ಕೆ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಮಿತ್‌ ವಿವೇಕನಗರ…

Bantwal: ಡಿಕೆಶಿ – ಜನಾರ್ಧನ ಪೂಜಾರಿ ಭೇಟಿ, ಮಹತ್ವದ ಚರ್ಚೆ!!

Bantwal: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದರು. ಯಸ್, ನಿನ್ನೆ ಫೆ.6 ಹಿರಿಯ ಕಾಂಗ್ರೆಸ್‌…

ಮಂಗಳೂರು: ರಸ್ತೆಬದಿಯಲ್ಲಿ ಬಸ್‌ಗೆ ಕಾಯುತ್ತಿದ್ದಾಗ ಟ್ರೇಲರ್‌ ಡಿಕ್ಕಿ, ತಾಯಿ ಮಗಳಿಗೆ ಗಂಭೀರ ಗಾಯ

ಮಂಗಳೂರು: ರಸ್ತೆಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಟ್ರೇಲರ್‌ ಡಿಕ್ಕಿಯಾಗಿ ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡ ಘಟನೆ ಮುಲ್ಕಿಯ ಪಾವಂಜೆ ದೇವಸ್ಥಾನದ ಬಳಿ ಶುಕ್ರವಾರ ಸಂಜೆ ನಡೆದಿದೆ. ಶಿಕ್ಷಕಿ ಕುಸುಮಾ ಮತ್ತು ಅವರ ಪುತ್ರಿ ಸುಮಲತಾ (14) ಎಂದು ಗುರುತಿಸಲಾಗಿದೆ.…

ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ಗಡಾಯಿಕಲ್ಲು ಚಾರಣ ಪ್ರವೇಶ ನಿಷೇಧ

ಬೆಳ್ತಂಗಡಿ: ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವ ಸಂಭವ ಇರುವುದರಿಂದ ಗಡಾಯಿಕಲ್ಲು ಚಾರಣ ಪ್ರವೇಶಕ್ಕೆ ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಗಡಾಯಿಕಲ್ಲಿನ ಸುತ್ತಮುತ್ತ ಸಾಕಷ್ಟ ಅರಣ್ಯ ಪ್ರದೇಶವಿದ್ದು, ಕಾಡ್ಗಿಚ್ಚಿನ ಮುಂಜಾಗ್ರತೆಗಾಗಿ ನಿಷೇಧ ಮುಂದುವರಿದಿದೆ.

ದಿಡುಪೆ: ಮನೆಯೊಂದರ ಅಂಗಳದಲ್ಲಿ ಚಿರತೆ ಪ್ರತ್ಯಕ್ಷ

ದಿಡುಪೆ: ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಲವಂತಿಗೆ ಗ್ರಾಮದ ಕೊಂಡಾಲು ಮನೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ…

Mukesh Ambani : ಚಿನ್ನ ಖರೀದಿಸಿ ನಷ್ಟ ಅನುಭವಿಸಬೇಡಿ – ಭಾರತೀಯರಿಗೆ ಮುಕೇಶ್ ಅಂಬಾನಿ ಸಲಹೆ

Mukesh Ambani : ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರು ಕೂಡ ಭಾರತೀಯರಲ್ಲಿ ಚಿನ್ನ ಖರೀದಿಸುವ ಉತ್ಸಾಹ ಇನ್ನೂ ಕೂಡ ಹೋಗಿಲ್ಲ. ಚಿನ್ನದ ದರ ಏರಿಕೆ ಕಾಣುತ್ತಿರುವಂತೆಯೇ ಖರೀದಿದಾರರ ಸಂಖ್ಯೆಯು ಕೂಡ ಏರುತ್ತಲೇ ಇದೆ. ಈ ನಡುವೆ ದೇಶದ…

Bengaluru: ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್ ಗಳಿಗೆ ಬೆಂಕಿ – 100 ಶೆಡ್ ಗಳು ಸುಟ್ಟು ಭಸ್ಮ!!

Bengaluru : ಬೆಂಗಳೂರಿನ ಕೂಡ್ಲು ಕೆರೆ ಸಮೀಪ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರ ಶೆಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು 100ಕ್ಕೂ ಹೆಚ್ಚು ಶೆಡ್‌ಗಳು ಹೊತ್ತಿ ಉರಿದಿವೆ. ಹೌದು, ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್‌ಗೆ ಬೆಂಕಿ ಬಿದ್ದು…

Bharat Taxi : ‘ಭಾರತ್ ಟ್ಯಾಕ್ಸಿ’ ಲಾಂಚ್ ಮಾಡಿದ ಅಮಿತ್ ಶಾ- ಇನ್ಮುಂದೆ ಚಾಲಕನೇ ಮಾಲೀಕ

Bharat Taxi : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ “ಭಾರತ್ ಟ್ಯಾಕ್ಸಿ” ಸಹಕಾರಿ ಟ್ಯಾಕ್ಸಿ ಸೇವೆಗೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್​ ಶಾ ಚಾಲನೆ ನೀಡಿದ್ದಾರೆ. ಈ ಮೂಲಕ ಇನ್ನು ಚಾಲಕನೇ ಮಾಲೀಕನಾಗಲಿದ್ದಾನೆ…