ಭಾನುವಾರ, 8 ನವೆಂಬರ್ 2026

News

ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ !! | ಇಂದು ಎಲ್ಲೋ ಅಲರ್ಟ್ ಘೋಷಣೆ

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಡುಗು, ಮಿಂಚು, ಗಾಳಿ ಸಹಿತ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮೇ1ರಂದು ಉತ್ತಮ ಮಳೆ ಬಂದರೆ, ಬಳಿಕ ಮೂರ್‍ನಾಲ್ಕು ದಿನ ಸಾಧಾರಣ ಮಳೆ…

ತನ್ನ ಸಂಗಾತಿ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಿನ ಮೂಲಕ ವಿದಾಯ ಹೇಳುವ ಹಕ್ಕಿಯ ಮನಕಲುಕುವ ವೀಡಿಯೋ ವೈರಲ್ !!

ನಮ್ಮ ಪ್ರೀತಿ ಪಾತ್ರರು ಇಹಲೋಕ ತ್ಯಜಿಸಿದರೆ ನಮಗೆ ಈ ಜಗತ್ತೇ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಅನ್ವಯಿಸುತ್ತದೆ. ಹೌದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು…

ಪತಿಯ ಕಿರಿ-ಕಿರಿ ತಾಳಲಾರದೆ ಪುಟ್ಟ ಕಂದನ ಜೊತೆ ಬಾವಿಗೆ ಹಾರಿದ ಅಮ್ಮ ಬದುಕುಳಿದಳು|ಮಗುವಿನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಪುನಃ ಆತ್ಮಹತ್ಯೆಗೆ ಯತ್ನ

ತುಮಕೂರು: ಎರಡು ವರ್ಷದ ಪುಟ್ಟ ಕಂದನ ಜೊತೆಗೆ ತಾಯಿಯೋರ್ವಳು ಬಾವಿಗೆ ಹಾರಿದ್ದು, ಮಗು ಸಾವಣ್ಣಪ್ಪಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಎಂಬ 30 ವರ್ಷದ ಮಹಿಳೆ ಎರಡು ವರ್ಷದಹೆಣ್ಣುಮಗುವಿನ…

ಮೈಸೂರು-ಧಾರವಾಡ ರೈಲಿನಲ್ಲಿ ಬೆಂಕಿ ಅವಘಡ!

ಪ್ರತಿನಿತ್ಯ ಸಂಚರಿಸುವ ಮೈಸೂರು- ಧಾರವಾಡ ರೈಲಿನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಬಳಿ ರಾತ್ರಿ ಸುಮಾರು 12 ಗಂಟೆಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರೈಲು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಶನಿವಾರ…

ಉಡುಪಿ : ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ – ಡೆತ್ ನೋಟಿನಲ್ಲಿ ಮೂವರು ಪೊಲೀಸರ ಹೆಸರು ಉಲ್ಲೇಖ

ಉಡುಪಿ : ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ರಾಜೇಶ್ ಕುಂದರ್ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಇಷ್ಟುಮಾತ್ರವಲ್ಲದೇ ಡೆತ್…

ಕೆಸರು ಮೈ ಮೇಲೆ ಹಾರಿಸಿದ ಕಾರಣಕ್ಕೆ ಬಸ್ ಡ್ರೈವರ್ ಮೇಲೆ ಚಪ್ಪಲಿಯಿಂದ ಹಲ್ಲೆ !!

ಕೆಸರು ಮೈ ಮೇಲೆ ಹಾರಿದೆ ಎಂಬ ಕಾರಣಕ್ಕೆ ಸಿಟ್ಟುಗೊಂಡ ವ್ಯಕ್ತಿಯೊಬ್ಬ ಬಸ್ ಚಾಲಕನ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಮಸ್ಕಿ ತಾಲೂಕಿನ ಪರಸಾಪುರ ಬಳಿ ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್…

ಎರಡು ಬೃಹತ್ ಗಾತ್ರದ ಹೆಬ್ಬಾವಿನೊಂದಿಗೆ ಈತನ ಹುಚ್ಚಾಟ !! | ಭುಜದ ಮೇಲೆ ಹೊತ್ತುಕೊಂಡು ಭರ್ಜರಿ ನೃತ್ಯ- ಭಯಾನಕ ವೀಡಿಯೋ ವೈರಲ್

ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಅದರಲ್ಲೂ ಹೆಬ್ಬಾವು ಎಂದರೆ ಇನ್ನೂ ಭಯ ಜಾಸ್ತಿ. ಹೀಗಿರುವಾಗ ಹೆಬ್ಬಾವಿನ ವಿಷಯ ಹೇಳುವುದಾದರೆ, ಅದು ಮನುಷ್ಯರನ್ನು ಸೇರಿದಂತೆ ಇತರ ಹಲವು ಪ್ರಾಣಿಗಳನ್ನು ಜೀವಂತವಾಗಿ ನುಂಗುತ್ತದೆ. ಹೀಗಾಗಿ ಹೆಬ್ಬಾವುಗಳಿಂದ ದೂರವಿರಲು ಯಾವಾಗಲೂ ಸಲಹೆ ನೀಡಲಾಗುತ್ತದೆ.…

ಪರೋಟಾ ತಿಂದದ್ದೇ ಬಾಲಕನ ಜೀವಕ್ಕೆ ಕುತ್ತು ತಂದಿತು | ಮರಣೋತ್ತರ ವರದಿ ನೀಡಿತ್ತು ಶಾಕಿಂಗ್ ಸಂಗತಿ !!!

ಕೊಚ್ಚಿ: 9 ವರ್ಷದ ಬಾಲಕ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಶ್ವಾಸಕೋಶದಲ್ಲಿ ಸಿಲುಕಿರುವ ಆಹಾರದಿಂದ ಸಾವಿಗೀಡಾಗಿರುವ ಕರುಣಾಜನಕ ಘಟನೆ ಕೇರಳದ ನೆಡುಂಕಂಡಂನಲ್ಲಿ ನಡೆದಿದೆ. ಮೃತ ಬಾಲಕನನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತ ನೆಡುಂಕಂಡಂ ಮೂಲದ ಕಾರ್ತಿಕ್ ಮತ್ತು ದೇವಿ ದಂಪತಿಯ…

ಲವ್ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ಹುಡುಗನ ಹೇಳಲು ಕಾರಣ ಏನು ಗೊತ್ತಾ ?

ಓರ್ವ ವ್ಯಕ್ತಿ 30 ವರ್ಷದೊಳಗೆ ಎಷ್ಟು ಮಕ್ಕಳಿಗೆ ತಂದೆಯಾಗಬಹುದು ? ಅಬ್ಬಬ್ಬಾ ಎಂದರೆ 8 ಅಂತಾ ಅಂದಾಜು ಮಾಡುವ ಸರಿ. ಆದರೆ ಇಲ್ಲೊಬ್ಬ30 ವರ್ಷದ ಯುವಕನೊಬ್ಬನಿಗೆ ಜಗತ್ತಿನಾದ್ಯಂತ 47 ಮಕ್ಕಳಿದ್ದಾರೆ. ಶೀಘ್ರದಲ್ಲೇ ಇನ್ನೂ 10 ಮಕ್ಕಳ ತಂದೆಯಾಗಲಿದ್ದಾನೆ! ಏನು…

ಮದುವೆ ಸಮಾರಂಭದಲ್ಲಿದ್ದ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!!

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ. ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ…