ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ!
ನಟಿ ಸಾಯಿ ಪಲ್ಲವಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿಪಲ್ಲವಿಗೆ ಸಖತ್…










