ಭಾನುವಾರ, 8 ನವೆಂಬರ್ 2026

News

ಈ ಕಂಪನಿಯಲ್ಲಿ ಒಮ್ಮೆ ಕೆಲ್ಸಕ್ಕೆ ಸೇರಿದ್ರೆ ಮುಗೀತು, ಎಲ್ಲಾ ಬೆನೆಫಿಟ್ಸ್ ಕೊಟ್ಟು, ವರ್ಷಕ್ಕೆ 2 ಸಲ ಸಂಬಳ ಜಾಸ್ತಿ ಮಾಡ್ಬಿಟ್ಟು ಹುಡುಗಿ ಹುಡುಕಿ ಮದುವೇನೂ ಮಾಡಿಸ್ತಾರೆ ! ಲೈಫ್ ಸೆಟ್ಲ್ ಗುರೂ…!!!

ಕಾರ್ಪೋರೇಟ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಎಫ್,ಇಎಸ್ ಐ, ಮೆಡಿಕಲ್ ಇನ್ಸ್ಯೂರೆನ್, ಚೈಲ್ಡ್ ಎಜ್ಯುಕೇಶನ್ ಸಪೋರ್ಟ್, ವರ್ಕ್ ಫ್ರಂ ಹೋಂ ಆಪ್ಶನ್, ವರ್ಷಕ್ಕೊಂದು ಬಾರಿ ಒಳ್ಳೆಯ ಇನ್ಕ್ರಿಮೆಂಟ್, ಮಧ್ಯಾಹ್ನ ಒಳ್ಳೆಯ ಊಟ, ಹೊತ್ತೊತ್ತಿಗೆ ಚಾ-ಕಾಫಿ, ವರ್ಷಕ್ಕೆ ಫ್ಯಾಮಿಲಿ ಟೂರ್ ಹೋಗಲು…

ಉಡುಪಿ: ತಾಯಿ ಮಗುವಿನ ಮೃತದೇಹ ಪತ್ತೆ-ಕೊಲೆಯೆಂಬ ಶಂಕೆ!! ಗಂಡ ಹೆಂಡಿರ ಮಧ್ಯೆ ಕಂದಕ ಸೃಷ್ಟಿಸಿದನಾ ಮುಸ್ಲಿಂ ವ್ಯಕ್ತಿ!!

ಉಡುಪಿ:ಜಿಲ್ಲೆಯ ಹೆಬ್ರಿ ಸಮೀಪದ ಆತ್ರಾಡಿ ಎಂಬಲ್ಲಿನ ಮನೆಯೊಂದರಲ್ಲಿ ನಡೆದ ಜೋಡಿ ಕೊಲೆಯ ಪ್ರಕರಣವು ತಿರುವು ಪಡೆದುಕೊಂಡಿದ್ದು, ದಂಪತಿಗಳ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬನ ಎಂಟ್ರಿಯಾಗಿದ್ದೇ ಕೊಲೆಗೆ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದೆ. ಹೌದು, ಅತ್ರಾಡಿ ಗ್ರಾಂ.ಪಂ ವ್ಯಾಪ್ತಿಯ ಮದಗ ಅಂಗನವಾಡಿ…

15,000 ಶಿಕ್ಷಕರ ಹುದ್ದೆಗಳಿಗೆ ಮೇ 21, 22 ರಂದು ಸಿಇಟಿ : ಮೇ 14ರಂದು ಪರೀಕ್ಷಾ ಮಾರ್ಗಸೂಚಿ – ಬಿ.ಸಿ ನಾಗೇಶ್

ಮೇ 21, 22ರಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ 15,000 ಹುದ್ದೆಗಳಿಗೆ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಶಿಕ್ಷಣ ಸಚಿವರು, ‘ಮೇ 21, 22ರಂದು…

ಉಡುಪಿ:ಜಿಲ್ಲಾಧಿಕಾರಿಗಳ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಹುದ್ದೆಗಳಿಗೆ ನಾಳೆ ನೇರ ಸಂದರ್ಶನ

ಉಡುಪಿ:ದಿಯಾ ಸಿಸ್ಟಮ್ ಮತ್ತು ಶಾಲಿಮರ್ ಪ್ರಿಂಟರ್ ಕಂಪನಿಗಳು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಸಲಿದೆ. ಸಂದರ್ಶನವು ಮೇ 11 ರಂದು ಬೆಳಗ್ಗೆ 09:45 ರಿಂದ ಆರಂಭವಾಗಲಿದೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಸಿ.ಎ, ಎಮ್.ಸಿ.ಎ, ಬಿ.ಕಾಂ…

ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ತೀವ್ರ ಪ್ರಯತ್ನ – ಶಾಹಿದ್ ಆಫ್ರಿದಿ ವಿರುದ್ಧ ಕನೇರಿಯಾ ಆರೋಪ

ಡ್ಯಾನಿಶ್ ಕನೇರಿಯಾ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಆಟಗಾರನನ್ನು ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಡಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಸಸ್ಪೆಂಡ್‌ ಮಾಡಲಾಗಿತ್ತು. ಈ ಬಗ್ಗೆ ಅವರು ಇತ್ತೀಚೆಗಷ್ಟೇ IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡುತ್ತಾ, “ಶಾಹಿದ್ ಆಫ್ರಿದಿ ಓರ್ವ ದೊಡ್ಡ ಸುಳ್ಳುಗಾರ.…

ಮಹಿಂದ್ರಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್ ಕಾರು !! | ಕೇವಲ 3 ಲಕ್ಷ ಬೆಲೆಯ ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 120 ಕಿ.ಮೀ ವರೆಗೆ ಓಡುತ್ತದೆಯಂತೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ದೊಡ್ಡ ವಾಹನ ತಯಾರಕರೊಂದಿಗೆ, ಸ್ಟಾರ್ಟ್‌ಅಪ್‌ಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರುತ್ತಿವೆ. ಅಂತೆಯೇ ಇದೀಗ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ ಮಹಿಂದ್ರಾ ಹೊಸ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ.…

ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನ

ನವದೆಹಲಿ: ಖ್ಯಾತ ಭಾರತೀಯ ಸಂಗೀತ ಸಂಯೋಜಕ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು 84 ವರ್ಷದ ಸುದೀರ್ಘ ಪಯಣದ ಬಳಿಕ ಇಂದು ಮುಂಬೈನಲ್ಲಿ ಕೊನೆ ಉಸಿರೆಳೆದಿದ್ದಾರೆ. ಶರ್ಮಾ ಕಳೆದ ಆರು ತಿಂಗಳಿನಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ…

16-18 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದು ನಿಷೇಧ!

ಇಂಟರ್ನೆಟ್ ಬಳಕೆಯಿಂದ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪೆಟ್ಟು ಬೀಳುವುದರಿಂದ,16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ,16 ಮತ್ತು 18 ರ ನಡುವಿನ ವಯಸ್ಸಿನ…

DL ನಿಯಮ ಇನ್ನಷ್ಟು ಸುಲಭಗೊಳಿಸಿದ ಕೇಂದ್ರ ಸರ್ಕಾರ : ಜುಲೈ 1 ರಿಂದಲೇ ಈ ನಿಯಮ ಅನ್ವಯ!

ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದಕ್ಕೆ, ರಿನ್ಯೂ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ರೂಪಿಸಿರುವ ಚಾಲನಾ ಪರವಾನಗಿಯ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು…

ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ

ಚೀನಾದಲ್ಲಿ ನಿನ್ನೆ ಸಂಜೆ ನಡೆದ ಘಟನೆಯಿಂದ ಅಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಂಘೈನ ಜೋಶನ್ ಬಂದರು ನಗರದಲ್ಲಿ ಸೋಮವಾರ ಸಂಜೆ ಆಕಾಶವು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಘಟನೆ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.…