ಸತ್ತು, ಊರಿಡೀ ಹೆಣವನ್ನು ಚೆಲ್ಲಾಡಿದ 9 ಗಂಟೆಯ ಬಳಿಕ ಎದ್ದು ಕೂತ ಸೀಗ ನಾಯ್ಕ !! | 19 ವರ್ಷಗಳ ನಂತರ ವಿಜೃಂಭಣೆಯಿಂದ ನೆರವೇರಿತು ನರ ಬಲಿ ಹಬ್ಬ
ಸೋಮವಾರ ರಾತ್ರಿ 12.30 ರ ಸಮಯದಲ್ಲಿ ಗ್ರಾಮದ ಸೀಗ ಮಾರಮ್ಮನ ದೇವಾಲಯದಲ್ಲಿ ಬಲಿ ಬಿದ್ದ ಕುರಿ ಸೀಗ ನಾಯ್ಕ ಸತ್ತು ಮಲಗಿದ್ದ. ನಿಶ್ಚಲ ದೇಹದ ಸೀಗ ನಾಯ್ಕನನ್ನು ನೋಡಲು ವಿವಿಧೆಡೆಗಳಿಂದ ಸಾಗರೋಪಾದಿಯಲ್ಲಿ ಜನ ಜಮಾವಣೆಗೊಂಡಿದ್ದರು. ಅವತ್ತು ಜೋರು ಮಳೆ…










