ಧರ್ಮಸ್ಥಳದ ಎಲ್ಲಾ ಲಾಡ್ಜ್ ಸೇರಿದಂತೆ 15 ಸಾವಿರ ಲಾಡ್ಜ್ ಜಾಲಾಡಿದರೂ ಬಿಲದೊಳಗೆ ಅಡಗಿ ಕುಳಿತ ಆಸಿಡ್ ನಾಗ !! | ಕೈಯಲ್ಲಿದ್ದ 1 ಲಕ್ಷ ಹಣ ಖರ್ಚಾಗುವವರೆಗೂ ಕಾಯುತ್ತಿದ್ದಾರಾ ಪೊಲೀಸರು !!?
ಈತ ಸದ್ಯಕ್ಕೆ ಇಡೀ ರಾಜ್ಯದ ಪೊಲೀಸರಿಗೆ ಒಂದು ಸಣ್ಣ ಚಳ್ಳೆಹಣ್ಣು ಚೂರೂ ಸಿಗದಂತೆ ನಿಗೂಢವಾಗಿ ಅಡಗಿಕೊಂಡಿರುವ ಕಿಲಾಡಿ ಕ್ರಿಮಿನಲ್. ಮೊನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಒನ್ ವೇ ಲವ್ ನ ಪ್ರೇಯಸಿ ಯುವತಿಯ ಮೇಲೆ ಆಸಿಡ್ ಚಿಮ್ಮಿಸಿ ಪೈಶಾಚಿಕ ಕೃತ್ಯ…










