ಭಾನುವಾರ, 8 ನವೆಂಬರ್ 2026

News

ದೆಹಲಿಯಲ್ಲಿ ಭಾರೀ ಅಗ್ನಿ ದುರಂತ | ಸಜೀವ ದಹನಗೊಂಡ 27 ಜನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪವಿರುವ ಕಟ್ಟಡದಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮೆಟ್ರೊದ ಪಿಲ್ಲರ್ ಒಂದರ ಬಳಿಯ ಕಟ್ಟಡದಲ್ಲಿ ಸಂಜೆ 4.40ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕೂಡಲೇ 30ಕ್ಕೂ ಹೆಚ್ಚು…

2 ವರ್ಷಗಳ ಬಳಿಕ ಬಾಗಿಲು ತೆರೆದ ಕೇದಾರನಾಥಕ್ಕೆ ಹರಿದುಬರುತ್ತಿದೆ ಭಕ್ತ ಸಾಗರ !! | ಜನ ಪ್ರವಾಹಕ್ಕೆ ಒಂದೇ ವಾರದಲ್ಲಿ 28 ಭಕ್ತರ ಸಾವು

ಹಿಮಾಲಯದ ಮಡಿಲಲ್ಲಿರುವ ಶಿವನ ಭಕ್ತಿಯ ಧಾಮವಾದ ಕೇದಾರನಾಥ, ಸುಂದರವಾದ ನೈಸರ್ಗಿಕ ದೃಶ್ಯಗಳು ಮತ್ತು ಪೌರಾಣಿಕ ಕಥೆಗಳನ್ನು ಹೊಂದಿದೆ. ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಕೇದಾರನಾಥ ಧಾಮವು 11 ನೇ ಸ್ಥಾನವನ್ನು ಪಡೆದುಕೊಂಡಿದೆ. ಕೋವಿಡ್ ನಿರ್ಬಂಧಗಳ ಹಿನ್ನಲೆಯಲ್ಲಿ ಬರೊಬ್ಬರಿ 2…

ಕೇರಳದ ರೂಪದರ್ಶಿ ನಿಗೂಢ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ|ಕೊಲೆ ಶಂಕೆ- ಪತಿ ಪೊಲೀಸ್ ವಶಕ್ಕೆ

ದೇವರನಾಡು ಎಂದೇ ಪ್ರಸಿದ್ಧಿಗೊಂಡಿರುವ ಕೇರಳದಲ್ಲಿ ಯುವ ರೂಪದರ್ಶಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮದೇ ಅಪಾರ್ಟ್‌ಮೆಂಟ್‌ನ ಕಿಟಕಿಯ ಗ್ರಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಪತ್ತೆಯಾಗಿದ್ದಾರೆ. ಕಾಸರಗೋಡು ಮೂಲದ ಈ ರೂಪದರ್ಶಿ ಕೊಜಿಕೋಡ್‌ನ…

ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹ !! | ಈ ದೈತ್ಯ ಬಾಹ್ಯಾಕಾಶ ಶಿಲೆಯಿಂದ ಭೂಮಿಗೇನು ಅಪಾಯ !??

ಬಾಹ್ಯಾಕಾಶದಲ್ಲಿ ರಹಸ್ಯಗಳ ಹಿಂಡೇ ಇದೆ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿವೆ. ಅಂತೆಯೇ ಇದೀಗ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ.…

ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ…

ಮದುವೆ ಮಂಪಟದಲ್ಲಿ ಮದುಮಗರಿಬ್ಬರಿಟ್ಟರು ವರದಕ್ಷಿಣೆ ಬೇಡಿಕೆ | ಇಬ್ಬರನ್ನೂ ಸೀದಾ ಪೊಲೀಸ್ ಠಾಣೆಗೆ ಎಳೆದೊಯ್ದ ಅಕ್ಕ ತಂಗಿ|

ಅಲ್ಲೊಂದು ಕಡೆ ಸಹೋದರಿಯರಿಬ್ಬರ ಮದುವೆ ತಯಾರಿಗಳೆಲ್ಲ ಮುಗಿದಿತ್ತು. ವರರಿಬ್ಬರು ಮದುವೆ ಮಂಟಪಕ್ಕೆ ಬಂದಿದ್ದರು. ಇನ್ನೇನು ಮದುಮಗರಿಬ್ಬರೂ ತಾಳಿ ಕಟ್ಟಬೇಕು ಅಷ್ಟರಲ್ಲಿ ವರನ ಕಡೆಯವರಿಂದ ಬೇಡಿಕೆಯೊಂದು ಬಂತು. ” ಇನ್ನೂ ಹೆಚ್ಚಿನ ವರದಕ್ಷಿಣೆ ” ಬೇಕೆಂದು. ಆದರೆ ಹೆಣ್ಣಿನ ಕಡೆಯವರು…

ಮೇಲಿಂದ 30 ಅಡಿ ಕೆಳಗೆ ಅರ್ಧಕ್ಕೆ ಕಟ್ ಆಗಿ ನೆಲಕ್ಕಪ್ಪಳಿಸಿದ ವಾಟರ್ ಸ್ಲೈಡ್| ಎದೆ ಝಲ್ಲೆನಿಸುವ ಈ ಭಯಾನಕ ವೀಡಿಯೋ ವೈರಲ್| 3 ಮಂದಿಯ ಮೂಳೆ ಮುರಿತ!

ವಾಟರ್ ಸ್ಲೈಡ್ ಅಂದರೆ ಯಾರಿಗಿಷ್ಟವಿಲ್ಲ…ನೀರಿನ ರಭಸದೊಂದಿಗೆ ಇಳಿಯುತ್ತಾ ತಗೊಳೋ ಮಜಾ ಇದೆಯಲ್ಲಾ ಸೂಪರ್…ಇಂತಹ ಒಂದು ನೀರಿನ ಜಾರುವಿಕೆಯಲ್ಲಿ ಬೀಳುವ ಕ್ಷಣ ಆನಂದದಾಯಕವಾಗಿರುತ್ತದೆ. ಆದರೆ ಇಲ್ಲೊಂದು ಪಾರ್ಕ್ ನಲ್ಲಿ ಈ ನೀರಿನ ಜಾರುವಿಕೆಯ ಭಯಾನಕ ಕ್ಷಣವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿ…

ಒಳ ಬಟ್ಟೆ ಕಾಣುವಂತಹ ಡ್ರೆಸ್ ಹಾಕಿಕೊಂಡು ರೆಸ್ಟೋರೆಂಟ್ ಗೆ ಬಂದ ಶ್ರುತಿಹಾಸನ್ | ಪಾಪರಾಜಿಗಳ ಮುಂದೆ ಮುಜುಗರಕ್ಕೊಳಗಾಗಿ ಕಾರು ಹತ್ತಿದ ನಟಿ

ನಟ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ತಂದೆಯ ಹೆಸರನ್ನು ಬಳಸದೆ ತನ್ನದೆ ನಟನ ಕೌಶಲ್ಯದಿಂದ, ಗ್ಲ್ಯಾಮರ್ ನಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿದ ನಟಿ. ತಾನು ಮಾಡಿದ ಸಿನಿಮಾ ಇರಬಹುದು,…

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರೇ ಗಮನಿಸಿ !! | ವಹಿವಾಟಿನ ನಿಯಮಗಳಲ್ಲಿ ಭಾರೀ ಬದಲಾವಣೆ, ಮೇ 26 ರಿಂದಲೇ ಹೊಸ ನಿಯಮ ಜಾರಿಗೆ

ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ ಇದೆ. ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ವಹಿವಾಟುಗಳ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಹೊಸ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಅಥವಾ…

ಬೆಕ್ಕಿನ ಮರಿ ಎಂದು ಚಿರತೆ ಮರಿನ ಹೊತ್ತು ತಂದ ಪುಟ್ಟ ಬಾಲಕ| ದಿಗಿಲುಗೊಂಡ ಮನೆ ಮಂದಿ !

ಪುಟ್ಟ ಮಕ್ಕಳು ದೇವರಿಗೆ ಸಮಾನ ಅಂತ ದೊಡ್ಡವರು ಹೇಳುತ್ತಾರೆ. ಅವರಿಗೆ ಈ ನಾಟಕ, ಕಪಟ, ವಂಚನೆ ಯಾವುದೂ ಗೊತ್ತಿರುವುದಿಲ್ಲ. ಅವರ ಲೋಕದಲ್ಲಿ ಅವರು ಇರುತ್ತಾರೆ. ಅವರಷ್ಟು ಮುಗ್ಧ ಮನಸ್ಸಿನವರು ಈ ಜಗತ್ತಿನಲ್ಲಿ ಎಲ್ಲೂ ಇಲ್ಲ. ಅಂತಹ ಮುಗ್ಧತೆಯ ನಿದರ್ಶನವೇ…