ಭಾನುವಾರ, 8 ನವೆಂಬರ್ 2026

News

ದ್ವಿತೀಯ ಪಿಯು ಫಲಿತಾಂಶ ಯಾವಾಗ ? ಶಿಕ್ಷಣ ಸಚಿವರ ಮಹತ್ವದ ಹೇಳಿಕೆ !!!

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬೆನ್ನಲ್ಲಿಯೇ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬಗ್ಗೆಯೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯು ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳು ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಘೋಷಣೆ…

ಪ್ರತ್ಯೇಕ ಕೊಠಡಿಯಿಲ್ಲದೆ ಒಂದೇ ಬೋರ್ಡ್ ನಲ್ಲಿ ಶಿಕ್ಷಕರಿಂದ ಏಕಕಾಲದಲ್ಲಿ ಎರಡು ಭಾಷೆಗಳ ಬೋಧನೆ – ವೀಡಿಯೋ ವೈರಲ್

ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ಒಂದೇ ತರಗತಿಯ ಕೊಠಡಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಬೋರ್ಡ್ ಮೇಲೆ ಹಿಂದಿ ಹಾಗೂ ಉರ್ದು ಕಲಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಹಾರದ ಶಾಲೆಯೊಂದರ ತರಗತಿಯಲ್ಲಿ ಕೆಲವು ಮಕ್ಕಳು ಮಾತ್ರ ಪಾಠ ಕೇಳುತ್ತಿದ್ದಾರೆ. ಮತ್ತೆ…

ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಎರಡೂವರೆ ವರ್ಷದ ಮಗು

ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದ ಘಟನೆ ಹೆಬ್ರಿ ತಾಲೂಕಿನಲ್ಲಿ ನಡೆದಿದೆ. ಗಾಯಗೊಂಡ ಮಗುವನ್ನು ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಶಕುಂತಲಾ ಹಾಗೂ ಕೃಷ್ಣ ದಂಪತಿಗಳು ಎರಡೂವರೆ ವರ್ಷ ಪ್ರಾಯದ ಮಗು ಸಾಕ್ಷಿ ಎಂದು…

12 ಹುಡುಗಿಯರ ಬಾಯ್ ಫ್ರೆಂಡ್ ಗಾಗಿ ನಡೆಯಿತು ನಿನ್ನೆಯ ಬಾಲಕಿಯರ ಫೈಟ್| ಒಬ್ಬಳ ಜೊತೆ ಡೇಟಿಂಗ್ ಹೋಗಿದ್ದೇ ಡಿಶುಂ ಡಿಶುಂ ಗೆ ಕಾರಣ!!!

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ಭಾರೀ ಸದ್ದು ಮಾಡಿದ ಸುದ್ದಿ ಏನೆಂದರೆ ಅದುವೇ ಬೆಂಗಳೂರಿನ ಬಿಷಪ್ ಕಾಟನ್ ಹುಡುಗಿಯರ ಫೈಟಿಂಗ್ ವೀಡಿಯೋ. ನಡು ರಸ್ತೆಯಲ್ಲಿ ಮುಲಾಜಿಲ್ಲದೇ, ಹಾಕಿಸ್ಟಿಕ್ ಹಿಡಿದು ಜಗಳ ಮಾಡಿದ್ದೇ ಮಾಡಿದ್ದು… ಆರಂಭದಲ್ಲಿ ಬಿಷನ್ ಕಾಟನ್ ಹಾಗೂ ಇನ್ನೊಂದು…

ನೀರಿನಲ್ಲಿ ಮುಳುಗುತ್ತಿದ್ದ ಚಿಗರೆಯನ್ನು ಕಂಡು ಸಹಾಯಕ್ಕಾಗಿ ಘೀಳಿಟ್ಟ ಆನೆ -ವೀಡಿಯೋ ವೈರಲ್

ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಕೂಡ ಸಹಾಯಕ್ಕೆ ಮುಂದಾಗುತ್ತವೆ. ಒಂದು ವೇಳೆ ತಮ್ಮಿಂದ ಸಹಾಯ ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತವೆ. ಇಂಥದ್ದೇ ಸನ್ನಿವೇಶವೊಂದು ಗ್ವಾಟೆಮಾಲಾದ ಮೃಗಾಲಯದಲ್ಲಿ ನಡೆದಿದೆ. ನೀರಿನಲ್ಲಿ…

ಉಡುಪಿ : ಡೆಂಗ್ಯೂ ಪ್ರಕರಣ ಹೆಚ್ಚಳ ಕಾರಣ, 10 ದಿನ ಶಾಲೆಗೆ ರಜೆ ಘೋಷಿಸಿದ ಡಿ.ಸಿ!!!

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರು ತಾಲೂಕಿನ ಜಡ್ಕಲ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರಕರಣ ಹೆಚ್ಚಾದ ಕಾರಣ ಜಡ್ಕಲ್‌ನಲ್ಲಿರುವ ಮುದೂರು ಶಾಲೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ. ಜಡ್ಕಲ್ ಮುದೂರು ಭಾಗದಲ್ಲಿ ನಿರಂತರವಾಗಿ ಡೆಂಗ್ಯೂ ಹೆಚ್ಚುತ್ತಿರುವ…

ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಅಳಿಯ

ಕಾರವಾರ : ಮಗಳು ಜನ್ಮ ನೀಡಿದ್ದ ಮೊಮ್ಮಗಳನ್ನು ನೋಡಲು ಬಂದ ಅತ್ತೆಗೆ, ಅಳಿಯ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿರೋ ಆಘಾತಕಾರಿ ಘಟನೆ ನಡೆದಿದೆ. ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಮಜಾನ್ ರಫೀಕ್ ಶೇಕ್ (23) ಎಂದು…

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ !!

ಗ್ರಾಮೀಣ ಜನತೆಗೋಸ್ಕರ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೂಡ ಒಂದು. ನೀವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಪಿಎಂ…

ಚಿನ್ನ ಪ್ರಿಯರೇ ನಿಮಗೆ ಗುಡ್ ನ್ಯೂಸ್ | ಮತ್ತೆ ಇಳಿಕೆಯಾದ ಚಿನ್ನದ ಬೆಲೆ!!!

ನಿನ್ನೆ ಏರಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ಇದು ಚಿನ್ನ ಖರೀದಿ ಮಾಡುವವರಿಗೆ ಖುಷಿಯ ವಿಚಾರ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಷ್ಟೆಷ್ಟಿದೆ ಬನ್ನಿ ತಿಳಿಯೋಣ. ಇಂದು ಮೇ 1…

ತನ್ನ ಪ್ರಾಣ ಪಣಕ್ಕಿಟ್ಟು ಯಜಮಾನನ ಜೀವಕ್ಕೆ ಕಂಟಕವಾಗಿದ್ದ ನಾಗರಹಾವನ್ನು ಕೊಂದು ಹಾಕಿದ ನಾಯಿ !!

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾಯಿ. ನಾಯಿಯ ವ್ಯಕ್ತಿನಿಷ್ಠೆಗೆ ಯಾರಾದರೂ ತಲೆಬಾಗಲೇಬೇಕು. ಅಂತೆಯೇ ಇಲ್ಲೊಂದು ನಾಯಿ ತನ್ನ ಯಜಮಾನನ ಪ್ರಾಣಕ್ಕೆ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ, ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ಕೋಲಾರ…