ಕನಸು ನನಸಾದರೂ ಹೆಚ್ಚು ಕಾಲ ಉಳಿಯಲಿಲ್ಲ ಖುಷಿ!! ಯುವತಿಯ ದುರಂತ ಅಂತ್ಯಕ್ಕೆ ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ!!
ಎಲೆಕ್ಟ್ರಿಕ್ ಬೈಕ್ ನ್ನು ಚಾರ್ಜ್ ಗೆ ಇಡುವಾಗ ವಿದ್ಯುತ್ ಸ್ಪರ್ಶಸಿ ಯುವತಿಯೋರ್ವಳು ಮೃತಪಟ್ಟ ಘಟನೆಯೊಂದು ಮಹಾರಾಷ್ಟ್ರದ ಕರಡ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶಿವಾನಿ(23) ಎಂದು ಗುರುತಿಸಲಾಗಿದ್ದು,ಯುವತಿಯು ತನ್ನ ಎಲೆಕ್ಟ್ರಿಕ್ ಬೈಕ್ ನನ್ನು ಘಟನೆ ನಡೆದ ದಿನ…










