ಭಾನುವಾರ, 8 ನವೆಂಬರ್ 2026

News

ಎಪಿಪಿ ನೇಮಕ ಕುರಿತ ಮುಖ್ಯ ಪರೀಕ್ಷೆ ಮುಂದೂಡಿಕೆ | ಹಲವು ಪ್ರಶ್ನೆಗಳಿಗೆ ಕಾರಣವಾಯಿತು ಇಲಾಖೆಯ ಈ ನಿರ್ಧಾರ!

ಬೆಂಗಳೂರು : ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕ ಕುರಿತ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಹಿಂದೆ ಕೋವಿಡ್ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಈ ಬಾರಿ ಅಡಳಿತಾತ್ಮಕ ಕಾರಣಕ್ಕೆ…

ಒಂದೇ ಮನೆಯ 14 ಮಂದಿಯ ಜೀವ ಉಳಿಸಿದ ಪವರ್ ಕಟ್ !!

ರಾತ್ರೋರಾತ್ರಿ ಈ ಗ್ರಾಮದಲ್ಲಿ ಗುಂಡಿನ ಮಳೆಗೆರೆಯಲಾಗಿದೆ. ಹಾವೇರಿಯ ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮುನ್ನವೇ‌ ಅದೇ ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಫೈರಿಂಗ್ ನಡೆದಿದೆ. ಗ್ರಾಮದ ಮಹಿಳೆ ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್…

“ಕಾಗೆ” ಯ ಬಗ್ಗೆ ನಿಮಗೆ ತಿಳಿಯದ ಅಪರೂಪದ ಮಾಹಿತಿ | ಕಾಗೆ ಮನೆಗೆ ಬರೋದು ಶುಭವೋ ಅಶುಭವೋ? ಇಲ್ಲಿದೆ ಸಂಪೂರ್ಣ ಮಾಹಿತಿ !

ಇತ್ತೀಚೆಗೆ ಕಾಗೆಗಳು ಕಾಣುವುದು ಕಡಿಮೆ. ಕೆಲವೊಂದು ಕಡೆಗಳಲ್ಲಿ ಹೆಚ್ಚಾಗಿ ಕಂಡು ಬಂದರೂ, ಇನ್ನೂ ಕೆಲವು ಕಡೆ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ಇರುವುದರಿಂದ ಕಾಣ ಸಿಗುವುದು ಕಡಿಮೆ. ಈ ಕಾಗೆಗಳ ಬಗ್ಗೆ‌ ಕೆಲವೊಂದು ವಿಶೇಷ ಮಾಹಿತಿಯನ್ನು ತಿಳಿಸೋಣ ಎಂದು…

ಆಕಾಶವಾಣಿಯಲ್ಲಿ ವಿವಿಧ ಹುದ್ದೆ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಜೂ.10 ಕೊನೆಯ ದಿನಾಂಕ

ಆಕಾಶವಾಣಿ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : ಸಾಂದರ್ಭಿಕ ಸುದ್ದಿ ಸಂಪಾದಕರು/ ವರದಿಗಾರರು ಹಾಗೂ ಸಾಂಧರ್ಭಿಕ ಸುದ್ದಿ ವಾಚಕರು…

ಆಂಟಿ ಪ್ರೀತ್ಸೆ ! ವಿಧವೆ ಮೋಹಕ್ಕೆ ಸಿಲುಕಿ, ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯ ಪಾಲಿಗೆ ವಿಲನ್ ಆದ ಪಾಪಿ ಗಂಡ

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆಕೆಗೆ ದೈಹಿಕ ನ್ಯೂನ್ಯತೆ ಇದ್ದರೂ ಹುಡುಗ ಅದನ್ನು ಲೆಕ್ಕಿಸದೇ, ಪ್ರೀತಿ ಮಾಡಿದ. ಹುಡುಗಿಗೆ ಆಕೆಯ ಪೋಷಕರು ಮದುವೆಯಾಗಬೇಡ, ಆತ ಸರಿಯಿಲ್ಲ ಎಂದರೂ ಪಟ್ಟು ಬಿಡದೇ ಮದುವೆಯಾಗಿದ್ದಳು. ಇವರಿಬ್ಬರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಮಕ್ಕಳೂ ಆದವು.…

ಉಡುಪಿ: ವಿವಾಹಿತ ಮುಸ್ಲಿಮನ ಪ್ರೀತಿಗೆ ಬಿದ್ದ ಹಿಂದೂ ಯುವತಿಯ ದುರಂತ ಅಂತ್ಯ!! ವಿಟ್ಲದ ಪ್ರಕರಣ ಮಾಸುವ ಮುನ್ನವೇ ನಡೆಯಿತು ಇನ್ನೊಂದು ‘ಆತ್ಮಹತ್ಯೆ ಪ್ರಚೋದನೆ’!!

ಉಡುಪಿ: ಉಡುಪಿಯಲ್ಲಿ ಮತ್ತೆ ಲವ್ ಆಂಡ್ ಸೆಕ್ಸ್ ಜಿಹಾದ್ ಒಂದು ನರಬಲಿ ಬೇಡಿದೆ. ಲವ್ ಜಿಹಾದ್ ಗೆ ಒಂದು ಬದುಕಿ ಬಾಳಬೇಕಾದ ಹುಡುಗಿ ಇಲಿಪಾಷಣ ತಿಂದು ಮಲಗಿದ್ದಾಳೆ. ದುರಂತವೆಂದರೆ ಆ ಹುಡುಗಿಯ ಸಾವಿಗೆ ಲವ್ ಜಿಹಾದ್ ಮಾಡಿ ಸಾಯಿಸಿದ…

ತ್ಯಾಜ್ಯ ನಿರ್ವಹಣೆ ವಿಫಲ :ಸ್ವಚ್ಛತೆಯಲ್ಲಿ ನಾನು ಸಹಭಾಗಿ ಆಂದೋಲನದ ರೂವಾರಿ ಅನಿರುದ್ದ್ ಅವರಿಂದ ಪ್ರಧಾನಿಗೆ ಪತ್ರ

ನಟ ಅನಿರುದ್ಧ್​ ಅವರು ಸ್ವಚ್ಛ ಬೆಂಗಳೂರಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಸುದ್ದಿಯಾಗಿರುವ ನಟ, ಇದೀಗ ‘ಬ್ರ್ಯಾಂಡ್ ಬೆಂಗಳೂರು’ ಉಳಿಸುವ ಬಗ್ಗೆ ಪತ್ರದಲ್ಲಿ ನಮೂದಿಸಿದ್ದಾರೆ ಐಟಿ ಹಬ್, ಗ್ರೀನ್ ಸಿಟಿ ಎಂದೆಲ್ಲಾ ವಿಶ್ವದ…

ಉಗ್ರ ಯಾಸೀನ್ ಮಲಿಕ್ ಗೆ “ಎರಡು ಜೀವಾವಧಿ” ಶಿಕ್ಷೆ ವಿಧಿಸಿದ ಕೋರ್ಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ್ದ ಆರೋಪದ ಮೇಲೆ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್ ಗೆ ದೆಹಲಿಯ ಎನ್‌ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 5 ಪ್ರಕರಣಗಳಿಗೆ ಸಂಬಂಧಿಸಿ…

ಬೊಕೊ ಹರಂ ಉಗ್ರರಿಂದ ನೈಜೀರಿಯಾದಲ್ಲಿ ನರಮೇಧ | ಅಮಾನುಷವಾಗಿ 50 ಜನರ ಭೀಕರ ಹತ್ಯೆ

ನೈಜೀರಿಯಾ: ಕ್ಯಾಮರೂನ್‌ನ ಗಡಿಯ ಸಮೀಪ ದೇಶದ ಈಶಾನ್ಯ ತುದಿಯಲ್ಲಿರುವ ನೈಜೀರಿಯಾದಲ್ಲಿ ಭಾನುವಾರ ಬೊಕೊ ಹರಾಮ್‌ ಉಗ್ರರು ನಡೆಸಿದ ದಾಳಿಯಿಂದ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕಾ ಪ್ರಾಂತ್ಯದ ಉನ್ನತ ಕಮಾಂಡರ್‌ಗಳನ್ನು…

” ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ” – ಇ.ಡಿ ಗೆ ಸಾಕ್ಷಿದಾರ ಅಲಿಶಾ ಪರ್ಕರ್ ಹೇಳಿಕೆ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. ಅದನ್ನು ಆಧರಿಸಿ ಇ.ಡಿ…