ಶೋಭಾ ಕರಂದ್ಲಾಜೆ ಮತ್ತೆ ರಾಜ್ಯ ರಾಜಕೀಯಕ್ಕೆ ಯಾವಾಗ ಬರ್ತಾರೆ, ಏನಂದ್ರು ಶೋಭಕ್ಕ ?
ಬೆಂಗಳೂರು: ಶೋಭಾ ಕರಂದ್ಲಾಜೆ ಸೈಲೆಂಟ್ ಆಗಿದ್ದಾರೆ. ಹಾಯ್ ಕಮಾಂಡ್ ನ ಆದೇಶ ಅವರಿಗಿದೆ. ಅದಕ್ಕಾಗೇ ಅವರು ಮುಗುಮ್ಮಾಗಿ ಬಾಯಿಗೆ ಬೀಗ ಬಡಿದುಕೊಂಡು ಕೂತಿದ್ದಾರೆ. ಶೀಘ್ರದಲ್ಲೆ ಅವರು ರಾಜ್ಯ ರಾಜಕೀಯಕ್ಕೆ ಮರಳುತ್ತಾರೆ. ಸಿಎಂ ಕೂಡಾ ಆಗ್ತಾರೆ ಅಂತೆ ಇತ್ಯಾದಿ ಕಂತೆ…










