ಭಾರತೀಯ ಸೇನೆ ಸೇರಲಿಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಕೇಂದ್ರ ಸರ್ಕಾರದಿಂದ ಸೈನಿಕರಿಗಾಗಿಯೇ ಸಿದ್ಧವಾಗಿದೆ ವಿನೂತನ ‘ಅಗ್ನಿಪಥ್’ ಯೋಜನೆ
ಭಾರತೀಯ ಸೇನೆ ಸೇರುವವರಿಗೆ ಶುಭ ಸುದ್ದಿ ಇದೆ. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯಡಿ ಮೂರು ಸೇನೆಗೆ…










