ಭಾನುವಾರ, 8 ನವೆಂಬರ್ 2026

News

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾವಣೆ ತಂದ ಸರಕಾರ!!!

ನಿಮ್ಮ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಅಥವಾ ಮಾಡಿದ್ದರೆ, ಮಾಡಲು ಪ್ಲಾನ್ ಮಾಡಿದ್ದಾರೆ ತಪ್ಪದೆ ಈ ಸುದ್ದಿ ಓದಿ. ಸರ್ಕಾರದ ಈ ವಿಶೇಷ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಮಗಳು 21 ವರ್ಷಗಳಲ್ಲಿ…

ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂದು ಮಚ್ಚಿನಿಂದ ಆಕೆಯ ಕೈ ಕೊಚ್ಚಿದ

ಇಲ್ಲೊಬ್ಬ ಗಂಡ ಹೆಂಡತಿ ತನ್ನನ್ನು ಬಿಟ್ಟು ಹೋಗಬಾರದೆಂಬ ಕಾರಣದಿಂದ ಯಾರೂ ಊಹಿಸದಂತಹ ಅಮಾನವೀಯ ಕೃತ್ಯವೊಂದನ್ನು ಮಾಡಿದ್ದಾನೆ. ಹೌದು‌ ಇದನ್ನು ಕೇಳುವಾಗ ನಿಮಗೆ ವಿಚಿತ್ರ ಅನಿಸಬಹುದು, ಜಗತ್ತಿನಲ್ಲಿ ಇಂಥಹ ಕ್ರೂರಿ ಜನರಿದ್ದಾರಾ? ಅಂತ ಆಶ್ಚರ್ಯ ಗೊಳ್ಳ ಬಹುದು, ಆದರೆ ಇದು…

ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ RBI

ನವದೆಹಲಿ: ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಪರಿಗಣಿಸುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಿದು ಬಂದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ‘ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ ಮೂಲಕ…

ಮಕ್ಕಳ ಸದೃಢ ಭವಿಷ್ಯಕ್ಕಾಗಿ ದೇಶದಲ್ಲಿ ಸದ್ಯದಲ್ಲೇ ತಲೆಯೆತ್ತಲಿವೆ “ಪಿಎಂ ಶ್ರೀ” ಮಾದರಿ ಶಾಲೆಗಳು !!

ದೇಶದಲ್ಲಿ ಸದ್ಯದಲ್ಲಿ ಕೇಂದ್ರ ಸರ್ಕಾರದ ವಿನೂತನ ಮಾದರಿಯ ಶಾಲೆಗಳು ಬಾಗಿಲು ತೆರೆಯಲಿವೆ. ‘ಪಿಎಂ ಶ್ರೀ ಶಾಲೆಗಳು’ ಎಂಬ ಮಾದರಿ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಈ ಕುರಿತು…

“ಬಜಾಜ್ ಫೈನಾನ್ಸ್” ನಿಂದ ಗ್ರಾಹಕರ ಹೆಸರಿನಲ್ಲಿ ಸುಳ್ಳು ಸಾಲ ಸೃಷ್ಟಿ, ಭಾರೀ ದಂಡ ವಿಧಿಸಿದ ರಾಜ್ಯ ಗ್ರಾಹಕರ ಆಯೋಗ !!!

ಬಜಾಜ್ ಫೈನಾನ್ಸ್ ಸಂಸ್ಥೆಯು ಸುಳ್ಳು ಸಾಲ ಸೃಷ್ಟಿಸಿ, ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದ ಪ್ರಕರಣದಲ್ಲಿ ರಾಜ್ಯ ಗ್ರಾಹಕರ ಆಯೋಗ ಬಜಾಜ್ ಫೈನಾನ್ಸ್ ಹಾಗೂ ಟಿವಿ ಏಜೆನ್ಸಿ ವಿರುದ್ಧ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಗ್ರಾಹಕರಿಗೆ…

ಕಾರ್ಕಳ : ಗಾಂಧಿ ಹಂತಕ ” ನಾಥೂರಾಮ್ ಗೋಡ್ಸೆ ” ವಿವಾದಿತ ಬೋರ್ಡ್ ತೆರವುಗೊಳಿಸಿದ ಪೊಲೀಸರು !

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ `ನಾಥೂರಾಮ್ ಗೋಡ್ಸ್‌’ ಹೆಸರು ಇಡಲಾಗಿದ್ದು, ಈ ಬಗ್ಗೆ ಕಾರ್ಕಳ ಯುವ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥರಾಮ್…

KEA( ಕರ್ನಾಟಕ ಪರೀಕ್ಷಾ ಪ್ರಾಧಿಕಾರ) : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ | ರೂ.1,00,000 ಮಾಸಿಕ ವೇತನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ಅಗತ್ಯ ಇರುವ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ ಎಂದು ಕೆಇಎ ತಿಳಿಸಿದೆ. ಸದರಿ ಹುದ್ದೆಗೆ ಬೇಕಾಗಿರುವ…

ಚಪ್ಪಲಿ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ !!

ಚಪ್ಪಲಿ ಮಾರಾಟಗಾರರಿಗೆ ಸಿಹಿ ಸುದ್ದಿಯೊಂದಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ಕೇಂದ್ರ ಸರ್ಕಾರವು ಪಾದರಕ್ಷೆ ಮಾರಾಟಗಾರರಿಗೆ ಭಾರೀ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಪಾದರಕ್ಷೆ ಉದ್ಯಮದ ಕೋರಿಕೆಯ ಮೇರೆಗೆ, ಸರ್ಕಾರವು ದೇಶದಲ್ಲಿ ತಯಾರಿಸಿದ ಮತ್ತು ಮಾರಾಟ ಮಾಡುವ ಪಾದರಕ್ಷೆಗಳಿಗೆ…

ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ!

ಬೆಳ್ತಂಗಡಿ : ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ದೂರು ಬಂದಿರುವ ಹಿನ್ನಲೆ ಇಂದು ಬೆಳಗ್ಗೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿರುವ ಘಟನೆ ವರದಿಯಾಗಿದೆ. ಆಸ್ಪತ್ರೆಯ ಅವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಟಿ.ಹೆಚ್.ಓ ಕಲಾ…

ಮಸಾಜ್ ಪಾರ್ಲರ್ ಗೆ ಜನಪ್ರಿಯವಾಗಿರುವ “ಪುಟ್ಟ ಕರಾವಳಿ” ರಾಜ್ಯ ‘ಗೋವಾ’ ದಲ್ಲಿ ಇನ್ನು ಮುಂದೆ ನೋ “ಮಸಾಜ್ ಪಾರ್ಲರ್ ” : ಸಿಎಂ ಆದೇಶ

ಪ್ರವಾಸಕ್ಕೆ ಹೋಗೋಣ ಎಂದು ಮೊದಲಿಗೆ ಯೋಚನೆ ಮಾಡಿದರೆ ಮೊದಲು ನೆನಪಾಗುವುದು ಗೋವಾ. ಗೋಬಾ ಬೀಚ್, ಅಲ್ಲಿನ ಸುಂದರತೆ ನಿಸರ್ಗದ ವಾತಾವರಣ ಎಂತವರನ್ನು ಕೂಡಾ ತನ್ಮಯಗೊಳಿಸದೇ ಬಿಡುವುದಿಲ್ಲ. ಆದರೆ ಮಸಾಜ್ ಪಾರ್ಲರ್ ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ…