ತಾನು ಕೊಟ್ಟ ಕಂಬಳಿ ಮುಸ್ಲಿಂ ಮಹಿಳೆಗೆ ಎಂದು ಗೊತ್ತಾಗುತ್ತಿದ್ದಂತೆ ಮರಳಿ ಪಡೆದ ಮಾಜಿ ಬಿಜೆಪಿ ಶಾಸಕ
ರಾಜಕಾರಣಿಗಳು ಚುನಾವಣೆ ಸಂದರ್ಭ ಮತದಾರರ ಸೆಳೆಯಲು ಹೊಸ ಹೊಸ ಕಸರತ್ತು ಮಾಡುವುದು ಹೊಸದೇನಲ್ಲ. ಇತ್ತ ಬಿಜೆಪಿ ಮಾಜಿ ಶಾಸಕ ಕಂಬಳಿ ಹಂಚುವ ಕೆಲಸ ಆಯೋಜನೆ ಮಾಡಿದ್ದಾರೆ. ನಿರ್ಗತಿಕರಿಗೆ, ಸಾರ್ವಜನಿಕ ಪ್ರದೇಶದಲ್ಲಿ ಕೊರೆವ ಚಳಿಯಲ್ಲಿ ಮಲಗುವ ಹಲವರಿಗೆ ಮಾಜಿ ಶಾಸಕ…










