ಆಸಿಡ್ ದಾಳಿ ಸಂತ್ರಸ್ತರಿಗಿನ್ನು ಮಾಸಿಕ ರೂ.50000 ಪಿಂಚಣಿ; ಎಲ್ಲರಿಗೂ ವಸತಿ ಸೌಲಭ್ಯ; ಸಚಿವ ಪರಮೇಶ್ವರ್
ರಾಜ್ಯದಲ್ಲಿ ಆಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಇಲ್ಲಿಯವರೆಗೆ ದೊರಕುತ್ತಿದ್ದ ರೂ.10000 ಮಾಸಿಕ ಪಿಂಚಣಿಯನ್ನು ಇದೀಗ ರಾಜ್ಯ ಸರಕಾರ ತಲಾ ರೂ.50000 ಗಳಿಗೆ ಏರಿಕೆ ಮಾಡಿದೆ. ಅಲ್ಲದೇ ಎಲ್ಲಾ 169 ಸಂತ್ರಸ್ತರಿಗೂ ವಸತಿ ಸೌಲಭ್ಯ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಐದು ಲಕ್ಷ…










