ಮಂಗಳವಾರ, 27 ಅಕ್ಟೋಬರ್ 2026
Trending

ಬೆಂಗಳೂರು

Police Action on PFI Issue: ಪಿಎಫ್‌ಐ ಮತ್ತು ಅಂಗಸಂಸ್ಥೆಗೆ ಸೇರುವವರಿಗೆ ಬಂತು ಪೊಲೀಸರಿಂದ ವಾರ್ನಿಂಗ್

ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ (ಯುಎಪಿಎ) ನ್ಯಾಯ ಮಂಡಳಿ ಸೂಚನೆಯ ಅನುಸಾರ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದು, ನಗರದ ಎಲ್ಲ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಪಿಎಫ್ಐ ಹಾಗೂ ಅಂಗ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ…

ಬೆಂಗಳೂರಿನಲ್ಲಿ ಬೃಹತ್‌ ನಕಲಿ ಮಾರ್ಕ್ಸ್‌ ಕಾರ್ಡ್‌ ದಂಧೆ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು : ಐವರು ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ದೇಶದ 29 ಪ್ರತಿಷ್ಟಿತ ಯೂನಿವರ್ಸಿಟಿಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾಡಿ ಮಾರಾಟ ದಂಧೆ ಪ್ರಕರಣದ ಐವರು ಆರೋಪಿಗಳ ಬಂಧನ ಮಾಡಲಾಗಿದೆ. 5 ವರ್ಷದಿಂದ ಈ ದಂಧೆ ನಡೆಯುತ್ತಿದ್ದು, ಈಗಾಗಲೇ 1 ಲಕ್ಷದಿಂದ 15 ಲಕ್ಷಪಡೆದು…

ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ

ಸವಣೂರು : ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವ ನಾರಾಯಣ ಗೌಡ ಹಾಗೂ ಇಲಾಖೆಯ ಆಯುಕ್ತ ಮುಹಿಲನ್ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ವತಿಯಿಂದ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿ ಮನವಿ…

ನನಗೆ ಒಳ್ಳೆ ಸರ್ವಿಸ್‌ ಕೊಡ್ತಿಯಾ? ನಿನಗೆ 50ಸಾವಿರ ಕೊಡ್ತೀನಿ, ಖುಲ್ಲಂ ಖುಲ್ಲಂ ಪತ್ರ ಬರೆದು ಯುವತಿಗೆ ಸೆಕ್ಸ್‌ಗೆ ಕರೆದ ಕಾಮುಕ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಶಾಲಾ ಬಸ್‌ನಲ್ಲಿ ಡ್ರಾಪ್‌ ಕೊಡ್ತೇನೆ ಎಂದು ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ಮಾಸುವ ಮೊದಲೇ ಈ ಕಹಿ ಘಟನೆಯ ತನಿಖೆ (Enquiry)…

ಪಾರಿವಾಳವನ್ನು ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ವಿದ್ಯುತ್‌ ಶಾಕ್‌ : ಸ್ಥಿತಿ ಗಂಭೀರ

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋಗಿ ಇಬ್ಬರು ಮಕ್ಕಳಿಗೆ ಕರೆಂಟ್ ಶಾಕ್ ತಗುಲಿ ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿರುವ ಘಟನೆ ನಡೆದಿದೆ. ವಿಜಯನಾಂದನಗರದ ಚಂದ್ರು ಹಾಗೂ ಸುಪ್ರೀತ್ ಗುರುವಾರ…

Gang Rape: ರಾಜ್ಯ ರಾಜಧಾನಿಯಲ್ಲಿ ಮತ್ತೆ ಗ್ಯಾಂಗ್‌ ರೇಪ್‌ | ಕೇರಳ ಯುವತಿ ಮೇಲೆ ರ್ಯಾಪಿಡೋ ಚಾಲಕ ಹಾಗೂ ಸ್ನೇಹಿತನಿಂದ ಸಾಮೂಹಿಕ ಅತ್ಯಾಚಾರ

ಒಂಟಿ ಹೆಣ್ಣು ರೋಡಲ್ಲಿ ಸಿಕ್ಕರೆ ಸಾಕು ಬಲಿಪಶು ಗಳಂತೆ ವಿಕೃತ ಮೆರೆಯುವ ಮೂಲಕ ತಮ್ಮ ಪೌರುಷ ಪ್ರದರ್ಶನ ಮಾಡುವ ಪ್ರಕರಣಗಳೂ ಆಗಾಗ ವರದಿಯಾಗುತ್ತಲೆ ಇರುತ್ತವೆ.ಇದೆ ರೀತಿಯ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೈಕ್​ ಸವಾರ​ ಕುಡಿದ…

BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ

ಹೊಸ ತಿಂಗಳ ಹೊಸ್ತಿಲಲ್ಲಿ ಬೆಂಗಳೂರು ಜನತೆಗೆ ಗುಡ್ ನ್ಯೂಸ್ ಒಂದು ದೊರೆತಿದೆ. ಹೌದು!!.BMTC ಹೊಸ ಆ್ಯಪ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಈ ಯೋಜನೆ ರೂಪಿಸಲಾಗಿದ್ದು, ಪ್ರಯಾಣಿಕರಿಗೆ ನೆರವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಬೆಂಗಳೂರು…

ಬೆಂಗಳೂರಿನಲ್ಲಿ ಕೊರಗಜ್ಜನ ನೇಮ ಕ್ಯಾನ್ಸಲ್ | ದೈವಾರಾಧಕರ ವಿರೋಧಕ್ಕೆ ಕೊನೆಗೂ ಸಿಕ್ಕಿತ್ತು ಜಯ!

ಕರಾವಳಿಯ ಜನ ಭಕ್ತಿಯಿಂದ ದೈವಾರಾಧನೆ, ಭೂತ ಕೋಲ ಮುಂತಾದ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸಾಮಾನ್ಯ. ಕಾಂತಾರ ಸಿನಿಮಾದ ಬಳಿಕ, ಎಲ್ಲೆಡೆ ದೈವದ ಹೆಸರಿನಲ್ಲಿ ಹಣ ಲೂಟಿ ಮಾಡುವ ದಂಧೆ ನಡೆಯುತ್ತಿದ್ದು, ಈ ರೀತಿ ಮಾಡುವವರ ವಿರುದ್ಧ…

ಇನ್ನು ಮುಂದೆ ಬಸ್ ನಲ್ಲಿ ಗೂಗಲ್ ಪೇ, ಪೋನ್ ಪೇ ಮೂಲಕ ಟಿಕೆಟ್ ಖರೀದಿ !

ನೀವು ಇನ್ನು ಮುಂದೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಪಡೆಯಲು ಕ್ಯಾಶ್ ಚಿಂತೆ ಮಾಡಬೇಕಾಗಿಲ್ಲ ಹೌದು ಇನ್ನುಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ನೀಡಿ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಂತೆ ವ್ಯವಸ್ಥೆ ಜಾರಿಗೆ…

ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ| ಗ್ರಾಮಸ್ಥರಲ್ಲಿ ಆವರಿಸಿದ ಭೀತಿ| ಕಾರಣ ಕೇಳಿದರೆ ಬೆಚ್ಚಿಬೀಳುತ್ತೀರಾ!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾತ್ರೋರಾತ್ರಿ ಮಸಣದಲ್ಲಿ ಒಬ್ಬಳು ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ ನಡೆದಿದೆ. ಇನ್ನೂ ಈ ಕೃತ್ಯ ಏಕೆ ನಡೆದಿರಬಹುದು? ಕಾರಣವೇನು? ಆ ಊರಿನ ಗ್ರಾಮಸ್ಥರೆಲ್ಲ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು…