ಗುರುವಾರ, 29 ಅಕ್ಟೋಬರ್ 2026
Trending

Latest Health Updates Kannada

10 ವರ್ಷದಲ್ಲಿ 25 ಬಾರಿ ಆಕೆ ಅನ್ಯ ಪುರುಷರೊಂದಿಗೆ ಓಡಿಹೋಗಿದ್ದಳು | ಹಾಗಿದ್ದರೂ ಗಂಡನಿಗೆ ಮಾತ್ರ ಅವಳೇ ಬೇಕಂತೆ !

ದಿಸ್ಪೂರ್: ಒಂದಲ್ಲ ಎರಡಲ್ಲ ಕಳೆದ 10 ವರ್ಷಗಳಲ್ಲಿ ಆಕೆ 25 ಬಾರಿ ಮನೆ ಬಿಟ್ಟು ಪರಪುರುಷರ ಜತೆ ಓಡಿಹೋಗಿದ್ದಾಳೆ. ಈ ಘಟನೆ ನಡೆದದ್ದು ಅಸ್ಸಾಂನ ದಿಸ್ಪೂರ್ ನಲ್ಲಿ. ಅಲ್ಲಿನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವುಪುರುಷರೊಂದಿಗೆ…

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ‘ಎಸ್ಟಿಲಾ’ | ಇನ್ನೇನಿದ್ದರೂ ಎಲೆಕ್ಟ್ರಿಕ್ ಗಾಡಿಗಳದ್ದೇ ಹವಾ !

ಬೆಳವಣಿಗೆಯತ್ತ ಹೆಜ್ಜೆ ಹಾಕುತ್ತಿರುವುದರಲ್ಲಿ ನಮ್ಮ ದೇಶ ವೇಗವಾಗಿ ಸಾಗುತ್ತಿದೆ. ಅನೇಕ ಆವಿಷ್ಕಾರಗಳು ಕಂಡು ಬರುತಿದ್ದು, ಅದರಲ್ಲೂ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ತಯಾರಿಕೆಯನ್ನು ನೋಡಬಹುದು. ವಾಹನ ಮಾರುಕಟ್ಟೆಯಲ್ಲಿ ವಿದ್ಯುತ್ ವಾಹನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.ಅದಕ್ಕೆ ಅನುಗುಣವಾಗಿ ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು…

‘ಗೂಗಲ್ ಪೇ’ ಬಳಕೆದಾರರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಗೂಗಲ್ ಪೇ ಮೂಲಕ ಎಫ್ ಡಿ ತೆರೆಯಲು ಅವಕಾಶ

ಇದೀಗ ‘ಗೂಗಲ್ ಪೇ’ ಆಪ್ ಬಳಕೆದಾರರಿಗೆ ಭರ್ಜರಿಯಾದ ಹೊಸ ಸೇವೆಯೊಂದು ಬಂದಿದ್ದು, ಇನ್ನು ಮುಂದೆ ನಿಶ್ಚಿತ ಠೇವಣಿ (ಎಫ್ ಡಿ) ತೆರೆಯಲು ಶೀಘ್ರವೇ ಅವಕಾಶ ನೀಡಲಿದೆ. ಗೂಗಲ್ ಪೇ ದೇಶದಲ್ಲಿ ಡಿಜಿಟಲ್ ಪಾವತಿಗಳಿಗೆ ಜನಪ್ರಿಯ ವೇದಿಕೆಯಾಗಿದ್ದು, ಈ ಆಪ್…

‘ರಾಕಿ ಭಾಯ್’ ಜೊತೆ ಸಂಜನಾ ಫುಲ್ ಪಾರ್ಟಿ | ಮನೆಯಲ್ಲಿಯೇ ಜೊತೆಯಾಗಿ ‘ಆಪ್ಟರ್ ಪಾರ್ಟಿ’ ನಡೆಸಿ ಡ್ರಗ್ಸ್ ಸೇವಿಸಿದ ನಟಿ !!

ಬೆಂಗಳೂರು: ನಟಿ ಸಂಜನಾ ಗಲ್ರಾಣಿಯವರ ಮುಖವಾಡ ಕಳಚಿ ಬಿದ್ದಿದ್ದು, ಇವರು ‘ರಾಕಿ ಭಾಯಿ’ಎಂಬುವವರನ್ನು ಹಲವು ಬಾರಿ ಮನೆಗೆ ಆಹ್ವಾನಿಸಿ ಜೊತೆಯಲ್ಲೇ ‘ಆಪ್ಟರ್ ಪಾರ್ಟಿ’ ಆಚರಿಸಿ ಡ್ರಗ್ಸ್ ಸೇವಿಸಿದ್ದಳು’ ಎಂಬ ವಿಷಯ ಈಗ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಅಷ್ಟಕ್ಕೂ…

PUBG ಆನ್ಲೈನ್ ಗೇಮ್ ಹುಚ್ಚಿನಿಂದ 10 ಲಕ್ಷ ಕದ್ದ ಬಾಲಕ |ಮನೆಯವರು ವಿರೋಧಿಸಿದಕ್ಕೆ ಮನೆಯಿಂದಲೇ ಓಡಿ ಹೋದ !!

ಇತ್ತೀಚಿನ ಯುವಕರಂತೂ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು, ತಮ್ಮ ಜೀವವೇ ಅದರ ಮೇಲೆ ನಿಂತ ಹಾಗೆ ವರ್ತಿಸುತ್ತಾರೆ. ಹೌದು ಇಂತಹುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. PUBG ಆಟವನ್ನು ಆಡುತ್ತಿದ್ದ ಯುವಕನೋರ್ವ 10ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದು,…

ಪತ್ನಿಯೊಂದಿಗೆ ಯಾವಾಗ ಬೇಕಾದರೂ ಸೇರಬಹುದು | ಹೀಗೊಂದು ಆದೇಶ ನೀಡಿದೆ ಕೋರ್ಟ್ !!

ಛತ್ತೀಸ್ ಗಡ: ಗಂಡಂದಿರು ಇನ್ನು ಮುಂದೆ ಫುಲ್ಲು ರಿಲಾಕ್ಸ್. ಅವರು ಪತ್ನಿಯರನ್ನು ಯಾವಾಗ ಬೇಕಾದರೂ ಮುಟ್ಟಬಹುದು, ಪ್ರೀತಿಗೆ ಆಹ್ವಾನಿಸಬಹುದು ಮತ್ತು ತಮಗಿಷ್ಟದ ರೀತಿಯಲ್ಲಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು. ಆಫ್ ಕೋರ್ಸ್, ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋಯಿಸದೆ…

ಲ್ಯಾಪ್ಸ್ ಆದ ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್ | ಶುರುವಾಗಲಿದೆ ರದ್ದಾದ ಪಾಲಿಸಿ ನವೀಕರಣ ಅಭಿಯಾನ

ಇದೀಗ ಎಲ್‌ಐಸಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು,ಭಾರತೀಯ ಜೀವ ವಿಮಾ ನಿಗಮದಿಂದ ರದ್ದಾದ ಪಾಲಿಸಿ ನವೀಕರಣ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸಲು ರೂಪಿಸಿದೆ.ರದ್ದಾದ ವೈಯಕ್ತಿಕ ಪ್ಲಾನ್ ಗಳಿಗೆ ವಿಶೇಷ ನವೀಕರಣ ಅಭಿಯಾನ…

35 ಕ್ಕೆ ಮೂರು ಮದುವೆಯಾಗಿದ್ದ ಮಂತ್ರವಾದಿ, ಇದೀಗ ನಾಲ್ಕನೇ ಪತ್ನಿಯೊಂದಿಗೆ ಪರಾರಿ !!

ಅನೈತಿಕ ಸಂಬಂಧವನ್ನು ಇಟ್ಟುಕೊಂಡು ಪತಿ ಅಥವಾ ಪತ್ನಿಗೆ ಮೋಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಇಲ್ಲೊಬ್ಬ ಮಂತ್ರವಾದಿ ನಾಲ್ಕು ಮಹಿಳೆಯರನ್ನು ಪುಸಲಾಯಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಯೂಸಫ್ ಹೈದರ್ ಎಂಬಾತ ಮಂತ್ರವಾದಿಯ ಕೆಲಸ…

ಚಿಕನ್ ಫ್ರೈ ವಿಷಯಕ್ಕೆ ಶುರುವಾದ ದಂಪತಿಗಳ ಜಗಳ ಕೊಲೆಯಲ್ಲಿ ಅಂತ್ಯ!!

ಪೀಣ್ಯ(ದಾಸರಹಳ್ಳಿ):ಗಂಡ-ಹೆಂಡತಿಯರ ನಡುವೆ ಜಗಳ ಮನಸ್ತಾಪ ಸರ್ವೇ ಸಾಮಾನ್ಯ. ಆದರೆ ಇಲ್ಲೊದು ಕಡೆ ದಂಪತಿಗಳ ನಡುವೆ ಚಿಕನ್‌ ಫ್ರೈ ರುಚಿಯಾಗಿಲ್ಲವೆಂದು ಶುರುವಾದ ಜಗಳ ಕೊಲೆಯವರೆಗೂ ಮುಂದುವರಿದ ಘಟನೆ ಹೆಸರಘಟ್ಟ ರಸ್ತೆಯ ತರಬನಹಳ್ಳಿಯಲ್ಲಿ ನಡೆದಿದೆ. ಪತ್ನಿಯಾದ ಶಿರೀನ್‌ಬಾನು (25) ಎಂಬುವವರನ್ನು ಪತಿ…

ಇನ್ನು ಮುಂದೆ ಫೇಸ್ ಬುಕ್ ನಿಂದಲೂ ದೊರೆಯಲಿದೆ ಲೋನ್ !!? | ಇದೇನು ಆಶ್ಚರ್ಯ ಅಂತೀರಾ? ಮುಂದೆ ಓದಿ

ನವದೆಹಲಿ :ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಯನ್ನು ಅಭಿವೃದ್ಧಿಗೊಳಿಸಲು ಫೇಸ್ ಬುಕ್ ಸಹಾಯ ಮಾಡುತ್ತಿದ್ದು,ಇದೀಗ ಶುಕ್ರವಾರ ‘ಸಣ್ಣ ವ್ಯಾಪಾರ ಸಾಲಗಳ ಉಪಕ್ರಮ’ವನ್ನು ಪ್ರಾರಂಭಿಸಿದೆ. ಸ್ವತಂತ್ರ ಸಾಲ ಪಾಲುದಾರರ ಮೂಲಕ ಸಾಲಕ್ಕೆ ತ್ವರಿತ ಪ್ರವೇಶವನ್ನು ಪಡೆಯಲು ತನ್ನ…