ಗುರುವಾರ, 29 ಅಕ್ಟೋಬರ್ 2026
Trending

Latest Health Updates Kannada

ಮನೆಯಲ್ಲಿಯೇ ಇದ್ದು ಹೊಸ ಬೆಡ್ಡಿನಲ್ಲಿ ಕಾಲು ಚಾಚಿ ಮಲಗಿ, ಟಿವಿ ನೋಡುವ ವರ್ಕ್ ಫ್ರಮ್ ಬೆಡ್ ಕೆಲಸಕ್ಕೆ ಅರ್ಜಿ ಆಹ್ವಾನ | ವಾರ್ಷಿಕ ಸಂಬಳ 25 ಲಕ್ಷ !

ಡ್ಯೂಟಿಗೆ ಯಾಕೆ ಆಫೀಸಿಗೆ ಹೋಗಬೇಕು ಮನೆಯಿಂದಲೇ ಕೆಲಸ ಮಾಡುವಂತಿದ್ದರೆ ಎಂದು ಆಲೋಚಿಸುವ ಕಾಲವೊಂದಿತ್ತು. ಕೋರೋನಾ ಕಾರಣದಿಂದ ಅದು ಕೂಡ ಇದೀಗ ನಿಜವಾಗಿದೆ. ವರ್ಕ್ ಫ್ರಮ್ ಹೋಂ, ಕೇವಲ ಐಟಿ ಉದ್ಯೋಗಿಗಳಿಗಲ್ಲದೆ, ಇನ್ನಿತರ ಉದ್ಯೋಗಿಕ ವಲಯಗಳಿಗೂ ವಿಸ್ತರಿಸಿದೆ.ಈಗ ಸೋಮಾರಿ ಜನರಲ್ಲಿ…

ನವ ಜೋಡಿಗೆ ಪೆಟ್ರೋಲ್ ಉಡುಗೊರೆಯಾಗಿ ನೀಡಿದ ಸ್ನೇಹಿತರು!!

ಚಿಕ್ಕಮಗಳೂರು:ಇತ್ತೀಚೆಗೆ ಅಂತೂ ಮದುವೆ ಸಮಾರಂಭಗಳಲ್ಲಿ ವಧು-ವರರಿಗೆ ವಿಭಿನ್ನವಾದ ಹಾಸ್ಯಮಯವಾದ ಉಡುಗೊರೆಯನ್ನು ಕೊಡುವುದು ಮಾಮೂಲು ಆಗಿದೆ. ಆದ್ರೆ ಇಲ್ಲೊಂದು ಉಡುಗೊರೆ ನವ ಜೋಡಿಗಳನ್ನೇ ಆಶ್ಚರ್ಯಕ್ಕೆ ದೂಡಿದೆ. ಇವಾಗ ಅಂತೂ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ.ಇದೇ ಸಂದರ್ಭದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ…

ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕೊರಳು ಜಗ್ಗಿಕೊಂಡು ನಗುತ್ತಾ ಕುಳಿತ ವಧು | ನಸುನಗಲು ಕಾರಣ ಗೊತ್ತಲ್ವಾ ಬಾಸ್ ?!

ಕೇವಲ ಭಾರತೀಯರಿಗಲ್ಲ, ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನದ ಆಭರಣ ಎಂದರೆ ಬಹಳ ಇಷ್ಟ. ಅದರಲ್ಲಿಯೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಚಿನ್ನ ಮಂಗಳಕರವೆಂದೂ ಪರಿಗಣಿಸಲಾಗಿದೆ. ಮದುವೆಯಾಗುವ ವಧು ಮತ್ತು ಮದುವೆ ಸಮಾರಂಭದಲ್ಲಿ ಭಾಗವಹಿಸುವ ಮಹಿಳೆಯರು ಮೈಮೇಲೆ ಆಭರಣ ಹೇರಿಕೊಂಡು ಕೊರಳು ಕೊಂಕಿಸಿ…

ಎಲ್ಲೂ ಕಂಡು ಕೇಳರಿಯದ ರೀತಿಯಲ್ಲಿ ಬಂತು ಮದುವೆ ದಿಬ್ಬಣ | ಕಾರಲ್ಲ, ಬುಲೆಟ್ ಬೈಕ್ ಅಲ್ಲ, ಕುದುರೆಯೂ ಅಲ್ಲ ಜೆಸಿಬಿಯಲ್ಲಿ ಬಂದ ನವ ವಧು-ವರರ ದಿಬ್ಬಣ !!

ಪ್ರತಿಯೊಂದು ವಧು-ವರರಿಗೂ ತಮ್ಮ ಮದುವೆ ಡಿಫರೆಂಟ್ ಆಗಿ ಮಿಂಚ್ ಬೇಕು ಎಂಬ ಕನಸುಗಳಿರುತ್ತೆ. ಆದ್ರೆ ಇಲ್ಲೊಂದು ಜೋಡಿಯ ಡಿಫರೆಂಟ್ ಎಂಟ್ರಿ ಮಾತ್ರ ಸಕ್ಕತ್ ಮಿಂಚಿಂಗೋ ಮಿಂಚಿಂಗ್. ಹೌದು. ಈ ನವಜೋಡಿ ಕಡಲ ದಾಟಿ ಬರ್ಲಿಲ್ಲ, ಕುದುರೆ ಏರಿ ಬರ್ಲಿಲ್ಲ…

ಪತಿಯ ಮೇಲಿನ ಪ್ರೀತಿಗೆ ಕಳೆದ 31 ವರ್ಷಗಳಿಂದ ಕೇವಲ ಚಹಾ ಕುಡಿದೇ ಬದುಕಿದ ಪತ್ನಿ!! ಏನೀ ಪ್ರೇಮ್ ಕಹಾನಿ ??

ಭಾರತೀಯರು ಚಹಾ ಮತ್ತು ಕಾಫಿ ಪ್ರಿಯರು ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ ಬಿಡಿ.ಬಿಡುವು ಸಿಕ್ಕರೆ ಸಾಕು 1 ಕಪ್ ಚಹಾ ಸವಿಯದೆ ಇರಲಾರರು. ಸಂಜೆ ವೇಳೆ ಮತ್ತು ಬೆಳಗ್ಗಿನ ಜಾವ ಒಂದು ಕಪ್ ಚಹಾ ಸೇವಿಸಿದರೆ ದೇಹಕ್ಕೆ ಮತ್ತಷ್ಟು…


ಐಸ್​ಕ್ಯಾಂಡಿ ಇಡ್ಲಿ ಆಯ್ತು, ಈಗ ಚಾಕ್ಲೇಟ್ ಹಾಗೂ ಸ್ಟ್ರಾಬೆರಿ ಫ್ಲೇವರ್ ನಲ್ಲಿ ಮುಳುಗೆದ್ದ ಸಮೋಸದ್ದೇ ಹವಾ!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಸಮೋಸ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ದೇಶಿಯ ತಿನಿಸುಗಳ ಹೊಸ ಫ್ಯೂಷನ್ ನಡೆಯುತ್ತಲಿದೆ. ಪಾಕಪ್ರವೀಣರ ಹೊಸ ಹೊಸ ಪ್ರಯೋಗಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಐಸ್​ಕ್ಯಾಂಡಿ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಅದೇ…

ಯಾವ ಪ್ರಾಣಿಯನ್ನು ಯಾವ ಸಮಯದಲ್ಲಿ ನೋಡುವುದು ಅದೃಷ್ಟ ಅಥವಾ ದುರದೃಷ್ಟಕರ ಎಂಬುದು ಇಲ್ಲಿದೆ ನೋಡಿ!

ಪ್ರಕೃತಿಯ ನಿಯಮದನುಸಾರ ಅಥವಾ ಪುರಾತನ ಸಂಪ್ರದಾಯದ ಪ್ರಕಾರ ಹಲವು ನಂಬಿಕೆಗಳು ಇಂದಿಗೂ ಜೀವಂತವಾಗಿದೆ.ಜ್ಯೋತಿಷ್ಯದ ಪ್ರಕಾರ, ದೈನಂದಿನ ಜೀವನದಲ್ಲಿ ಸಂಪತ್ತಿನ ಲಾಭಗಳನ್ನು ಸೂಚಿಸುವ ಸಮಯಗಳಿವೆ.ಹೀಗೆ ಕೆಲವೊಮ್ಮೆ ಪ್ರಾಣಿಗಳನ್ನು ಶುಭ ಮತ್ತು ಅಶುಭವೆಂದು ಸೂಚಿಸಲಾಗುತ್ತದೆ. ಪ್ರಾಣಿ ಚಿಹ್ನೆಗಳು ಒಳ್ಳೆಯ ಮತ್ತು ಕೆಟ್ಟ…

ನೀವೂ ಕೂಡ ವಾಸ್ತುವಿನ ಮೇಲೆ ಅವಲಂಬಿತರಾಗಿರುವಿರಾ!!?|ಹಾಗಿದ್ರೆ ನೀರಿನ ವ್ಯವಸ್ಥೆ ಹಾಗೂ ಮೆಟ್ಟಿಲುಗಳ ದಿಕ್ಕುಗಳ ಬಗ್ಗೆ ಕೊಂಚ ‌ತಿಳಿದುಕೊಳ್ಳಿ

ಇತ್ತೀಚಿಗೆ ಎಲ್ಲಾ ವಿಷಯದಲ್ಲಿ ವಾಸ್ತುಗಳ ಮೇಲೆ ಅವಲಂಬಿತರಾಗುವವರ ಸಂಖ್ಯೆ ಹೆಚ್ಚಿದೆ. ಇನ್ನೂ ಕೆಲವರು ಅದನ್ನೆಲ್ಲಾ ಪಾಲಿಸುವುದಿಲ್ಲ. ವಾಸ್ತು ನೋಡುವುದರ ಮೂಲಕ ಹಲವು ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಅದೆಷ್ಟು ಕಷ್ಟಪಟ್ಟು ದುಡಿದರೂ ನಿಮ್ಮಲ್ಲಿ ಹಣ ಕೂಡಿಕೆ ಆಗುತ್ತಿಲ್ಲವೇ.ಅನೇಕ ಪ್ರಯತ್ನಗಳ ಹೊರತಾಗಿಯೂ,…

ತಂದೆಯ ಆರೋಗ್ಯ ಸುಧಾರಣೆಗೆ ದಾನಿಗಳು ನೀಡಿದ ದುಡ್ಡಿನ ಆಸೆಗೆ ಬಿದ್ದು ತಂದೆಯನ್ನೇ ಕೊಲೆ ಮಾಡಿದ ಪಾಪಿ ಹಿರಿ ಮಗ!| ಅತ್ತ ಹಿರಿಯ ಮಗ ಜೈಲು ಪಾಲು, ಇತ್ತ ವಿಕಲಚೇತನ ಅಣ್ಣ-ತಂಗಿ ಅನಾಥಶ್ರಮ ಪಾಲು

ಬದುಕು ಕೆಲವರಿಗೆ ಸಂತೋಷ ನೀಡಿದರೆ ಇನ್ನೂ ಕೆಲವರಿಗೆ ನರಕದ ಅನುಭವವಾಗಿರುತ್ತದೆ. ಕಷ್ಟ ಇಲ್ಲದ ಬದುಕು ವ್ಯರ್ಥ ಎಂದು ನಾವು ಹೇಳಬಹುದು. ಆದರೆ ಅದನ್ನ ಅನುಭವಿಸಿದವನಿಗೆ ವ್ಯಥೆಯೇ ಸರಿ. ಕಿತ್ತು ತಿನ್ನುವ ಬಡತನದ ನಡುವೆಯೂ ಇಲ್ಲೊಂದು ಕುಟುಂಬ ಯಾವ ರೀತಿಯ…

ವಯಸ್ಸಿನ ಹಂಗು ತೊರೆದು ಬಾಳ ಇಳಿಸಂಜೆಯಲ್ಲಿ ಜೊತೆಯಾದ ಜೋಡಿ | ಮಗನೇ ಮುಂದೆ ನಿಂತು ಮಾಡಿಸಿದ ತನ್ನ 79 ವರ್ಷ ವಯಸ್ಸಿನ ತಂದೆಯ ಮದುವೆ !! ಇಲ್ಲಿದೆ ನೋಡಿ ಈ ಇಂಟ್ರೆಸ್ಟಿಂಗ್ ಕಹಾನಿ

ಒಂದು ಹೆಣ್ಣಿಗೆ ಆಧಾರವಾಗಿ ಇರಲು ಒಂದು ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪ್ರೀತಿಯ ಗಂಟು ಹಾಕಿಕೊಳ್ಳುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಲೂ ಪತ್ನಿ ಎಂಬತೆ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿರುತ್ತದೆ.ಮದುವೆ ಎನ್ನುವುದು ಕೇವಲ ಒಂದು ಸಂಪ್ರದಾಯ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ…