ಗುರುವಾರ, 29 ಅಕ್ಟೋಬರ್ 2026
Trending

Latest Health Updates Kannada

ಪೊಲೀಸನಿಂದ ಮಹಿಳೆಗೆ ವಂಚನೆ : 2 ಕೋಟಿ ಪರಿಹಾರಕ್ಕೆ ಆದೇಶ

ವಿವಾಹಿತ ಪುರುಷರಿಂದ ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹಿತ ಪುರುಷರು ಮದುವೆಯಾಗದ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ದುರ್ಬಳಕೆ ಮಾಡಿಕೊಳ್ತಾರೆ. ಇಂತಹ ಪ್ರಕರಣಗಳಲ್ಲಿ ಕೆಲವರು ಸಿಕ್ಕಿ ಹಾಕಿಕೊಂಡರೆ, ಮತ್ತೆ ಕೆಲವರು ನಾಜೂಕಾಗಿ ಎಸ್ಟೇಪ್ ಆಗುತ್ತಾರೆ. ಬ್ರಿಟನ್‌ನಲ್ಲಿ ಇಂಥದ್ದೊಂದು ಪ್ರಕರಣ…

ನಟಿ ಸಾಯಿ ಪಲ್ಲವಿ ಬಾಡಿಶೇಮಿಂಗ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಮಹಿಳಾ ರಾಜ್ಯಪಾಲೆ!

ಒಂದು ಹೆಣ್ಣಿನ ಬಾಡಿಶೇಮಿಂಗ್ ಮಾಡುವುದು ಇತ್ತೀಚೆಗೆ ಎಲ್ಲರಿಗೂ ಸಾಮಾನ್ಯವಾಗಿ ಹೋಗಿಬಿಟ್ಟಿದೆ. ಇದಕ್ಕೆ ಸಿನಿಮಾ ನಟ ನಟಿಯರು ಕೂಡಾ ಹೊರತಾಗಿಲ್ಲ. ಈ ಪಾಲಿಗೆ ಸಾಯಿ ಪಲ್ಲವಿಯನ್ನು ಕೂಡಾ ಸೇರಿಸಿದ್ದಾರೆ ಟ್ರೋಲರ್ಸ್ ಗಳು. ನೈಸರ್ಗಿಕ ಸೌಂದರ್ಯ, ಅದ್ಭುತ ನಟನೆ, ಡ್ಯಾನ್ಸ್ ಪ್ರತಿಭೆ…

ಸಹನಾ ಗುಣದ ಸಹಜ ಸಾಧಕಿ – ಬಾಲಕಿ ಸೊಹನ ಶಂಕರ್ ಉಡುಪಿ

ಮಾತೆ ಮಮತೆಯಿಂದ ಹಾಡುವ ಜೋಗುಳದ ಲಾಲಿ ಹಾಡಿಗೆ ಪುಟ್ಟಾಣಿಗಳು ಬಲುಬೇಗನೆ ಪ್ರತಿಕ್ರಿಯಿಸುತ್ತವೆ. ತೊದಲು ನುಡಿಯಲ್ಲೇ ಹಾಡಲು ತೊಡಗುತ್ತವೆ. ಬಾಲ್ಯದಲ್ಲಿ ಕಂದಮ್ಮಗಳು ಬಾಹ್ಯ ಪ್ರಪಂಚದ ಆಗುಹೋಗುಗಳಿಗೆ ಕಣ್ಣು, ಕಿವಿ, ಬಾಯಿಯಾಗುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಕೆಲವು ಕಂದಮ್ಮಗಳು ಬಾಲ್ಯದಲ್ಲಿಯೇ ಕೆಲವೊಂದು ಕ್ಷೇತ್ರಗಳಲ್ಲಿ…

ಸೌಂದರ್ಯ ಆರೋಗ್ಯ ವರ್ಧನೆಗಾಗಿ ‘ಮುಟ್ಟಿನ ರಕ್ತ’ ಸೇವನೆ | ಫೇಸ್ ಪ್ಯಾಕ್ ಗೆ ಕೂಡಾ ಈ ರಕ್ತ ಬಳಕೆ ಮಾಡುವ ಸ್ತ್ರೀ | ಪೇಟಿಂಗ್ ರಚಿಸಲು ಈ ರಕ್ತವೇ ಬಣ್ಣವಾಗಿ ಉಪಯೋಗ |ಮಹಿಳೆಯೊಬ್ಬಳ ಬೆಚ್ಚಿಬೀಳಿಸುವ ಹೇಳಿಕೆ

ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ ‘ ಅಮ್ಮನ ಕಾಗೆ ಮುಟ್ಟಿದೆ, ಅವಳತ್ರ ಹೋಗಬೇಡ’ ಎಂಬ ಮಾತನ್ನು ಕೇಳಬಹುದಾಗಿತ್ತು. ಕೆಲವೊಂದು ಕಡೆಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗೆ ಸರಿಯಾದ ಗಾಳಿ ಬೆಳಕು…

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ | ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು !

ಈ ಮಹಿಳೆ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ. ಕಾರಣ ಆಕೆಯ ನಾಲಿಗೆಯಲ್ಲಿ ಬೆಳೆಯುತ್ತಿರುವ ಕೂದಲು ! ಈಕೆಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದೆ ಹೋಯಿತು‌. ಅನಂತರ…

ಮಹಿಳಾ ಕಾಂಡೋಂ ಬಗ್ಗೆ ನಿಮಗೆ ತಿಳಿದಿದೆಯೇ? ಲೈಂಗಿಕ ರೋಗ ಹರಡದಂತೆ ಯಾರು ಕಾಂಡೋಂ ಬಳಸಿದರೆ ಉತ್ತಮ?

ನಿಮಗ್ಯಾರಿಗಾದರೂ ಮಹಿಳೆಯರು ಬಳಸುವ ಕಾಂಡೋಮ್ ಗಳ ಬಗ್ಗೆ ಗೊತ್ತೇ? ಹಾಗಾದರೆ ಏನಿದು ಫೀಮೇಲ್ ಕಾಂಡೋಂ. ಪುರುಷರು ಬಳಸುವ ಕಾಂಡೋಂನ ಹಾಗೇ, ಮಹಿಳೆಯರಿಗಾಗಿ ಸಹ ಕಾಂಡೋಮ್ ಇದೆ. ಹಾಗಾದರೆ ಗಂಡು ಮತ್ತು ಹೆಣ್ಣು ಕಾಂಡೋಮ್‌ಗಳ ನಡುವಿನ ವ್ಯತ್ಯಾಸವೇನು ಮತ್ತು ಇವೆರಡರಲ್ಲಿ…

ಇನ್ನು ಮುಂದೆ ಆನ್ಲೈನ್ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಗತ್ಯವಿಲ್ಲ !!| ಹಾಗಿದ್ರೆ ಹೇಗೆ ಪಾವತಿ ಮಾಡುವುದು?? ಇಲ್ಲಿದೆ ಮಾಹಿತಿ

ಆನ್ ಲೈನ್ ಶಾಪಿಂಗ್ ವೇಳೆ ಪಾವತಿ ಮಾಡುವ ವಿಧಾನ ಕಿರಿಕಿರಿಯಾಗುತ್ತಿತ್ತೆ. ಹಾಗಿದ್ರೆ ಇದೀಗ ಖರೀದಿ ಬಹು ಸುಲಭವೆಂದೇ ಹೇಳಬಹುದು. ಹೌದು.ವೆಬ್ ಸೈಟ್ʼಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿ ಬಹುತೇಕ ವೆಬ್ ಸೈಟ್ʼಗಳಿಂದ ಖರೀದಿಸುವುದು ಜನವರಿ 1, 2022 ರಿಂದ…

ತಪ್ಪು ಮಾಡಿದ ಮಗನಿಗೆ ಬೈಯ್ಯದೆ, ಹೊಡೆಯದೆ ಶಾಂತರೀತಿಯಲ್ಲಿ ಆತನ ತಪ್ಪು ತಿದ್ದಿದ ತಾಯಿ | ತಪ್ಪನ್ನು ತಿದ್ದಿಕೊಂಡು ತಾಯಿಯನ್ನು ಅಪ್ಪಿಕೊಂಡ ಪುಟ್ಟ ಕಂದ

ಪ್ರತಿಯೊಂದು ಹೆಣ್ಣಿಗೂ ತಾನು ತಾಯಿಯಾಗಿ ಕರ್ತವ್ಯ ನಿರ್ವಹಿಸುವುದು ಬಹಳ ಮುಖ್ಯವಾದ ಘಟ್ಟವಾಗಿರುತ್ತದೆ.ತನ್ನ ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಾಳೆ ಎಂಬುದರ ಮೇಲೆ ಮಗುವಿನ ಬದುಕು ರೂಪಿತವಾಗುತ್ತದೆ. ಕೆಲವೊಬ್ಬರ ಮಕ್ಕಳು ಹಠವಾದಿಗಳು, ತುಂಟವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ನಿಭಾಯಿಸುವುದು ಎಂಬುದು…

ನಿಮ್ಮಲ್ಲೂ ಈ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಯೇ ಹಾಗಾದರೆ ಒಮ್ಮೆ ಅಸ್ತಮಾ ಪರೀಕ್ಷೆ ಮಾಡಿಸಿಕೊಳ್ಳಿ.

ಜನಸಂದಣಿ ಎಲ್ಲರಿಗೂ ಒಂದು ರೀತಿಯ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಇದು ಅಸ್ತಮಾ ಇರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇನ್ನು ಅಸ್ತಮಾ ಸಮಸ್ಯೆ ಇದೆ ಎಂದು ತಿಳಿಯುವುದು ಸುಲಭವಲ್ಲ. ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿ ಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.…

“ಆಹಾರ ಬಿಟ್ಟು ಬದುಕುವೆ -ಆದರೆ ಅದು ಬಿಟ್ಟು ಒಂದಿನವೂ ಇರಲ್ಲ”-ಸಮಂತಾ!!
ಬಾಲಿವುಡ್ ನಟಿಯು ಹೇಳಿದ ಅದು ಯಾವುದು ಗೊತ್ತಾ!!?

ಖ್ಯಾತ ಬಹುಭಾಷಾ ನಟಿಯಾದ ಸಮಂತಾ ರುಥ್ ಪ್ರಭು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ ಒಂದು ವಿಚಾರದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.2017 ನೇ ಇಸವಿಯಲ್ಲಿ ಹೇಳಿದ್ದ ಆ ಒಂದು ಮಾತು ಈಗ ವೀಡಿಯೋ ಸಹಿತ ವೈರಲ್ ಆಗಿದ್ದು, ಜಾಲತಾಣ ಪ್ರಿಯರು…