Intresting Facts: ಪಾಕಿಸ್ತಾನದ ರಾಷ್ಟ್ರೀಯ ತರಕಾರಿ ಯಾವುದು ಗೊತ್ತಾ? ಗೊತ್ತಾದ್ರೆ ಬೆಚ್ಚಿ ಬೀಳ್ತೀರ!
ಸದ್ಯ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂದು ಪಾಕಿಸ್ತಾನದ ದಿನಸಿ ಅಪ್ಲಿಕೇಶನ್ GrocerApp.pk ನಲ್ಲಿ ಪ್ರಕಟವಾದ ತರಕಾರಿ ಬೆಲೆಗಳನ್ನು ನೋಡಿದರೆ ಪರಿಸ್ಥಿತಿ ಎಷ್ಟು ಭೀಕರವಾಗಿದೆ…








