Rakshith shetty: ರಿಶಬ್ ಬೆನ್ನಲ್ಲೇ ದೈವ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ- ಅಷ್ಟಕ್ಕೂ ದೈವದ ಬಳಿ ರಕ್ಷಿತ್ ಕೇಳಿದ್ದೇನು ಗೊತ್ತಾ? ವಿಡಿಯೋ ವೈರಲ್
Rakshith shetty: ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕರಾವಳಿಯ ಭೂತ ಕೋಲದಲ್ಲಿ ಭಾಗವಹಿಸಿ ದೈವದಿಂದ ಅಭಯವನ್ನು ಪಡೆದಿದ್ದರು. ಇದೀಗ ಈ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ರಕ್ಷಿತ್ ಶೆಟ್ಟಿ(Rishab…










