Bigg Boss ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ; ಫಿನಾಲೆಗೆ ಇರಲ್ವ ಪ್ರಬಲ ಸ್ಪರ್ಧಿ!!!
Drone Pratap: ಬಿಗ್‌ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಪ್ರತಾಪ್ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ. ಪ್ರತಾಪ್ ಅವರ ವಿರುದ್ಧ ಇತ್ತೀಚೆಗೆ ಮಾನನಷ್ಟು ಮೊಕದ್ದಮೆಯೊಂದನ್ನು ಹಾಕಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ…






