ಬುಧವಾರ, 28 ಅಕ್ಟೋಬರ್ 2026
Trending

Interesting

Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ : ಅಸಲಿಗೆ ಈ ಖಾದ್ಯ ಯಾವ ದೇಶದ್ದು ಗೊತ್ತಾ..?

Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇಡ್ಲಿಯನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಭಕ್ಷ್ಯವೆಂದು ಪರಿಗಣಿಸಲಾಗುತ್ತದೆ

WhatsApp Update: ವಾಟ್ಸಪ್ ಇನ್ಮುಂದೆ ಜೋಕ್ಸ್, ಕಥೆ ಕೂಡಾ ಹೇಳಲಿದೆ : ಏನಿದು ಹೊಸ ಅಪ್ಡೇಟ್ ?

WhatsApp Update: ಮೆಸೇಜಿಂಗ್ ಆಪ್ ಗಳ ಪೈಕಿ ಒಂದಾದ ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಎಐ ಆಧರಿತ ಚಾಟ್‌ಬೋಟ್ ವ್ಯವಸ್ಥೆಯನ್ನು ಪರಿಚಯಿ ಸಿದೆ.

Intresting News: ಮಹಿಳೆಯರು ತಿಳಿದಿರಲೇಬೇಕಾದ 10 ಕಾನೂನಿನ ಹಕ್ಕುಗಳಿವು : ಮಹಿಳೆಯರೇ ನಿಮ್ಮ ರಕ್ಷಣೆಗಾಗಿ ಈ ಹಕ್ಕುಗಳ ಬಗ್ಗೆ ತಿಳಿಯಿರಿ

Intresting News: ನೀಡಲಾಗಿರುವ 10 ಕಾನೂನು ಹಕ್ಕುಗಳು ಪ್ರತಿಯೊಬ್ಬ ಭಾರತೀಯ ಮಹಿಳೆ ಆತ್ಮವಿಶ್ವಾಸದಿಂದ ಮತ್ತು ಸುರಕ್ಷಿತವಾಗಿರಲು ತಿಳಿದಿರಲೇಬೇಕು.

Bank Loan: ಯಾವುದೇ ಆಸ್ತಿ ಪತ್ರ ಇಟ್ಟು ಸಾಲ ಪಡೆದವರಿಗೆ RBIಯಿಂದ ಮುಖ್ಯ ಮಾಹಿತಿ!!

Bank Loan: ಸಾಲ ಪಡೆದವರಿಗೆ ಅನುಕೂಲ ಆಗಲಿ ಎಂದು ಹೊಸ ಆದೇಶವನ್ನು ಹೊರಡಿಸಿದೆ. ಇದರಿಂದ ಮನೆಸಾಲ, ಗೃಹ ಸಾಲ ಪಡೆದವರೆಲ್ಲರಿಗೂ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.

Werewolf Syndrome: ಮುಖದ ತುಂಬಾ ಕೂದಲಿರುವ ಮಗು ಜನನ; ಈ ಮಾಂಸ ತಿಂದದ್ದೇ ತಪ್ಪಾಯ್ತಾ?

Werewolf Syndrome: ಎರಡು ವರ್ಷದ ಮಗುವೊಂದರ ಮುಖ, ಮೈತುಂಬಾ ಕೂದಲು ಬೆಳೆದಿದ್ದು, ಇದನ್ನು ನೋಡಿ ತಾಯಿ ಇದಕ್ಕೆ ನಾನೇ ಕಾರಣ ಎಂದು ತನ್ನನ್ನು ತಾನು ದೂಷಿಸುತ್ತಿದ್ದಾಳೆ.

2nd PUC Exam: ದ್ವಿತೀಯ ಪಿಯುಸಿ ಪರೀಕ್ಷೆ -1ರ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಈ ರೀತಿ ಸಲ್ಲಿಸಿ

2nd PUC Exam: ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿ ಪಡೆಯಲು, ಮರುಎಣಿಕಗೆ ಅರ್ಜಿ ಹಾಕಲು ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ

PM Surya Ghar Scheme: 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಹೀಗೆ ಅಪ್ಲೈ ಮಾಡಿ !

PM Surya Ghar Scheme: ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳನ್ನು ಅಳವಡಿಸಲಾಗುವುದು ಎಂದು ಮಂಗಳವಾರ ಅವರು ಘೋಷಿಸಿದ್ದಾರೆ

2nd PUC Result: ಸೂಸೈಡ್‌ ಎಂದು ಬರೆದು ಟ್ವಿಟ್ಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್‌ ಮಾಡಿದ ಫೇಲ್‌ ಆದ ವಿದ್ಯಾರ್ಥಿ

2nd PUC Result: ವಿದ್ಯಾರ್ಥಿಯೋರ್ವ ಟ್ವಿಟ್ಟರ್‌ನಲ್ಲಿ ಮಾರ್ಕ್‌ಶೀಟನ್ನು ಅಪ್ಲೋಡ್‌ ಮಾಡಿ "ಸೂಸೈಡ್‌" ಎಂದು ಬರೆದಿದ್ದು, ಇದನ್ನು ಪೊಲೀಸ್‌ ಪೇಜ್‌ಗೆ ಟ್ಯಾಗ್‌ ಮಾಡಿದ್ದಾನೆ.