ಆಧಾರ್ ಕಾರ್ಡ್ ಬಳಸುವಾಗ ತಪ್ಪಿಯೂ ಈ ಕೆಲಸ ಮಾಡಬೇಡಿ | ಒಂದು ವೇಳೆ ಈ ತಪ್ಪು ನಡೆದು ಹೋದರೆ ನೀವು ತೆರಬೇಕಾದೀತು ಭಾರಿ ದಂಡ!!
ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮುಖ್ಯ ದಾಖಲೆಯ ಲಾಗ್ ಇಲ್ಲದೆ ಕಡ್ಡಾಯ ದಾಖಲೆಯೂ ಆಗಿದೆ. ಇದು ಇಲ್ಲದೇ ನೀವು ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ನಿಯಮಗಳಲ್ಲಿ ಇದೀಗ ಪ್ರಮುಖವಾದ ಅಪ್‌ಡೇಟ್ ಆಗಿದೆ.…










