ಮಂಗಳವಾರ, 27 ಅಕ್ಟೋಬರ್ 2026
Trending

Interesting

ಆಹಾರದ ವಾಸನೆ ಹಿಡಿದು ಅಡುಗೆ ಮನೆಯ ಕಿಟಕಿ ಒಡೆದು ಒಳ ಹೊಕ್ಕ ಆನೆ !! | ಅಷ್ಟಕ್ಕೂ ಅಲ್ಲಿ ಬಂದು ಏನು ಮಾಡಿತು ಗೊತ್ತೇ??

ಆನೆಗಳು ಹಾಗೂ ಮನುಷ್ಯನ ನಡುವಿನ ಸಂಘರ್ಷ ಇಂದು ಮತ್ತು ನೆನ್ನೆಯದಲ್ಲ.ಯಾವಾಗ ಮನುಷ್ಯ ಕಾಡನ್ನು ಕಡಿದು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡನೋ ಅಂದಿನಿಂದ ಇಂದಿನವರೆಗೂ ಆನೆಗಳು ಹಾಗೂ ಮನುಷ್ಯನ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗೀಗ ಆಹಾರ ಅರಸಿ ಕಾಡಿನಿಂದ ನಾಡಿಗೆ…

ನ್ಯಾಯ ದೇಗುಲದಲ್ಲಿ ನಡೆಯಿತೊಂದು ವಿಶೇಷ ಘಟನೆ | ಮೊದಲ ಬಾರಿಗೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಗೊಳಿಸಿದ ನ್ಯಾಯಾಲಯ !!|ಪರಸ್ಪರ ಒಂದಾದ ಪತಿ-ಪತ್ನಿ, ಅತ್ತಿಗೆ -ನಾದಿನಿಯರು

ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚೇ ಇರುತ್ತದೆ.ಪತಿ-ಪತ್ನಿ, ಅಣ್ಣ -ತಮ್ಮ, ಹೀಗೆ ಅನೇಕ ಜಗಳಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ಪ್ರಕರಣ ಅಂತ್ಯ ಕಂಡಿರುವುದೇ ಇಲ್ಲ. ಹೀಗೆ ಪ್ರತ್ಯೇಕ ಎರಡು ಪ್ರಕರಣಗಳ ಪೈಕಿ ನಾನೊಂದು ತೀರಾ, ನೀನೊಂದು ತೀರಾ ಎಂದು…

ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !!

ನ್ಯೂಯಾರ್ಕ್: ಈಕೆ ಪ್ರಪಂಚದ ಕಡು ಕಪ್ಪು ಸುಂದರಿ. ಕಪ್ಪು ಬಣ್ಣ ಎನ್ನುವುದು ಈಕೆಯ ಪಾಲಿಗೆ ಒಲಿದು ಬಂದ ವರ. ಆಕೆ ಅದೆಷ್ಟು ಕಪ್ಪು ಇದ್ದಾಳೆ ಎಂದರೆ, ಕಪ್ಪು ಪೈಂಟ್ ಅನ್ನು ಮೈಯ್ ಕೈ ಗೆ ಬಳಿದು ಬಳಿ ಬಂದಿದ್ದಾಳೆಯೋ…

ಭಾರತದ ಕಂಪನಿ ಸೇರಿದಂತೆ ಒಟ್ಟು ಏಳು ಕಂಪೆನಿಗಳನ್ನು ಬ್ಯಾನ್ ಮಾಡಿದ ಫೇಸ್‌ಬುಕ್ !! | ಬ್ಯಾನ್ ಮಾಡಲು ಕಾರಣ??

ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವೆಂದರೆ ಫೇಸ್‌ಬುಕ್. ಆದರೆ ಇದೇ ಫೇಸ್‌ಬುಕ್ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಒಂದು ಕಂಪೆನಿ ಸೇರಿದಂತೆ ಏಳು ಖಾಸಗಿ ಪತ್ತೆದಾರಿ(ಸ್ಪೈ) ಸಂಸ್ಥೆಗಳನ್ನು ತನ್ನ ಪ್ಲಾಟ್‌ಫಾರಂನಿಂದ…

ಹೇರ್ ಗೆ ಡೈ ಹಾಕದೆಯೇ ಬಿಳಿಗೂದಲಲ್ಲಿ ಹಸೆಮಣೆಯೇರಿದ ಖ್ಯಾತ ನಟನ ಪುತ್ರಿ !! | ಐಷಾರಾಮಿ ಜೀವನವಿದ್ದರೂ ನೈಜತೆಗೆ ಒತ್ತುಕೊಟ್ಟ ಈಕೆಯ ಮದುವೆಯ ಫೋಟೋ ವೈರಲ್

ಮದುವೆ ಕುರಿತಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕನಸು ಇರುತ್ತದೆ. ಮದುಮಗಳಿಗೆಂತೂ ಆ ಆಸೆ ದುಪ್ಪಟ್ಟಾಗಿರುತ್ತದೆ. ಸೀರೆ ಡಿಸೈನ್‍ಗೆ ಪ್ರತ್ಯೇಕ ಬೊಟಿಕ್, ಮೇಕಪ್‍ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿ‌ಸ್ಟ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಇವತ್ತಿನ ದಿನಗಳ ಮದುವೆಗಳನ್ನು ನೋಡಿದರೆ ಅದ್ಧೂರಿ…

ದೃಷ್ಟಿಹೀನ ಪತ್ರಿಕೋದ್ಯಮ ವಿದ್ಯಾರ್ಥಿನಿಯಿಂದ ಅದ್ಭುತ ಛಾಯಾಗ್ರಹಣ | ಕಣ್ಣು ಕುರುಡಾದರೂ ಕ್ಯಾಮರಾದ ಕಣ್ಣಿನಿಂದ ಸೆರೆಹಿಡಿದಿದ್ದಾಳೆ ಅದ್ಭುತ ಚಿತ್ರಗಳನ್ನು

ಮನುಷ್ಯನಿಗೆ ಛಲವೊಂದಿದ್ದರೆ ಸಾಕು ಏನನ್ನು ಸಾಧಿಸಬಲ್ಲ. ಉತ್ತಮವಾದ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ಮಾರ್ಗದ ಕಡೆಗೆ ನಡೆದರೆ ಯಾವುದೂ ಕಠಿಣವಲ್ಲ.ಹೌದು. ಇದಕ್ಕೆಲ್ಲ ಉತ್ತಮವಾದ ಉದಾಹರಣೆ ಎಂಬಂತೆ ಇದೆ ಈಕೆಯ ಸಾಧನೆ. ಸಾಮಾನ್ಯವಾಗಿ ಫೋಟೋಗ್ರಫಿ ಎಂಬುದು ಕಣ್ಣಿನಿಂದ ಗುರಿಯನ್ನು ಇಟ್ಟುಕೊಂಡು ಅದ್ಭುತವಾದ…

ನೀವು ಕೂಡ ಇನ್‌ಸ್ಟಾಗ್ರಾಮ್‌ ಬಳಕೆದಾರರೇ?? |ಹಾಗಿದ್ದಲ್ಲಿ ನಿಮಗಾಗಿ ಸದ್ಯದಲ್ಲೇ ಬರಲಿದೆ ಹೊಸ ಫೀಚರ್

ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣ ಬಳಸದವರಿಲ್ಲ. ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುತ್ತಾರೆಯೇ. ಅದರಲ್ಲೂ ಈಗ ಇನ್‌ಸ್ಟಾಗ್ರಾಮ್‌ ತುಂಬಾ ಟ್ರೆಂಡ್ ನಲ್ಲಿದೆ. ನೀವು ಕೂಡ ಇನ್‌ಸ್ಟಾಗ್ರಾಮ್‌ನ ಸಕ್ರಿಯ ಬಳಕೆದಾರರೇ? ನಿಮಗೂ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಸ್ಟೋರಿಗಳನ್ನು ಹಾಕುವ ಹವ್ಯಾಸವಿದೆಯಾ?…

ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ!?|ಅದರಲ್ಲಿ ಆಯುಷ್ಯಾವಧಿಯನ್ನು ಏಕೆ ಬರೆಯಬೇಕು? ಆ ದಿನಾಂಕ ಕಳೆದ ನಂತರ ಆ ನೀರು ಕುಡಿಯಬಹುದೇ!?

ಪ್ರತಿಯೊಬ್ಬರು ಕೂಡ ಎಲ್ಲಿಯಾದರೂ ತೆರಳುವಾಗ ಅಥವಾ ಯಾವುದೇ ಸಮಾರಂಭಗಳಲ್ಲೂ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ಉಪಯೋಗಿಸಲಾಗುತ್ತಿದೆ.ಆದರೆ ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಎಷ್ಟು ಸೂಕ್ತ ಎಂಬುದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ಸಂಗತಿ.ಹೀಗಿರುವಾಗ ಪ್ಲಾಸ್ಟಿಕ್ ಬಾಟಲಿ ನೀರು ಹೇಗೆ ಹಾನಿಯುಂತಾಗುತ್ತೆ?…

ಬಲು ದುಬಾರಿಯಪ್ಪ ಮನೋಹರಿ ಗೋಲ್ಡ್ ಟೀ ಪುಡಿ !! | 1 ಕೆ.ಜಿ ಚಹಾ ಪುಡಿ ಬೆಲೆ ಕೇಳಿದರೆ ನೀವು ಬೆಕ್ಕಸ ಬೆರಗಾಗುವುದು ಪಕ್ಕಾ

ಚುಮುಚುಮು ಮುಂಜಾನೆಯ ಚಳಿಗೆ ಒಂದು ಕಪ್ ಟೀ ಸಿಕ್ಕರೆ ಸ್ವರ್ಗ ಸಿಕ್ಕಂತಾಗುತ್ತದೆ. ಅದ್ರಲ್ಲೂ ಚಹಾ ಭಾರತದ ಮಂದಿಗೆ ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ. ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ. ಭಾರತಕ್ಕೂ,…

ನೀವು ಕೂಡ ನಿಮ್ಮ ಮೊಬೈಲ್ ಗೆ ಫೇಸ್ ಲಾಕ್ ಹಾಕಿದ್ದೀರಾ ?? | ಫೇಸ್ ಲಾಕ್ ಈ ಯುವತಿಗೆ ತಂದಿಟ್ಟ ಸಂಕಷ್ಟದ ಸ್ಟೋರಿ ಇಲ್ಲಿದೆ ನೋಡಿ

ಸಾಮಾನ್ಯವಾಗಿ ಫೋನಿನ ಸುರಕ್ಷತೆಗಾಗಿ ನಾವೆಲ್ಲರೂ ಲಾಕ್ ಇಟ್ಟುಕೊಳ್ಳುತ್ತೇವೆ. ಅದರಲ್ಲೂ ಪ್ಯಾಟರ್ನ್, ಪಿನ್ ಗಳಿಗಿಂತ ಫೇಸ್ ಲಾಕ್ ಸೂಕ್ತ ಎಂದು ಬಳಸುತ್ತೇವೆ.ಆದರೆ ಇದೀಗ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುವುದಂತೂ ನಿಜ. ಹೌದು.ಮೊಬೈಲ್​ಗೆ ಇಟ್ಟುಕೊಳ್ಳುವ ಲಾಕ್​ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ…