ಐದು ವರ್ಷಗಳ ಕಾಲ ನೂರಕ್ಕೂ ಹೆಚ್ಚು ಸ್ಪೋಟಕಗಳನ್ನು ಪತ್ತೆ ಹಚ್ಚಲು ನೆರವಾಗಿದ್ದ ‘ಮಗವಾ’ಇನ್ನು ನೆನಪು ಮಾತ್ರ |ಚಿನ್ನದ ಪದಕವನ್ನೂ ಮುಡಿಗೇರಿಸಿಕೊಂಡಿದ್ದ ಈ ಮೂಷಿಕ ನ ಅದ್ಭುತ ಕಾರ್ಯಕ್ಕೆ ಎಪಿಒಪಿಒ ಸಂಸ್ಥೆಯಿಂದ ಶ್ರದ್ಧಾಂಜಲಿ
ಅಪಾಯಕಾರಿ ಗಣಿ ಮತ್ತು ಸ್ಪೋಟಕವನ್ನು ಪತ್ತೆ ಹಚ್ಚಿ,ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಕಾಂಬೋಡಿಯಾದ ಪುಟ್ಟ ಮೂಷಿಕ ‘ಮಗವಾ’ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿ, ತನ್ನ ಸಾಧನೆಯ ಹೆಜ್ಜೆಗಳ ನೆನಪನ್ನು ಎಲ್ಲರ ಎದೆಯಲ್ಲಿ ಶಾಶ್ವತವಾಗಿರಿಸಿದೆ. ಇಲಿ ‘ಮಗವಾ’ ಕಳೆದ ವಾರಾಂತ್ಯದಲ್ಲಿ…










