ಮಂಗಳವಾರ, 27 ಅಕ್ಟೋಬರ್ 2026
Trending

Interesting

ಒಂದು ದಿನದ ನವಜಾತ ಶಿಶುವಿಗೆ ಕೊರೋನ ಸೋಂಕು ದೃಢ

ಗದಗ :ಹುಟ್ಟಿ ಒಂದೇ ದಿನವಾದ ಮಗುವಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು,ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ. ಗದಗ ಇಬ್ಬರು ಹಾಗೂ ರೋಣ ಪಟ್ಟಣದ…

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ ತಂಗಿಯೂ ಬಿಟ್ಟು ಹೋದಳಲ್ಲ ಎಂಬ ಕೊರಗು

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ಸ್ವಾತಿ ಮತ್ತು ತಂಗಿ ( 24)…

ಚೀನಾ: ಸತತ ಐದನೇ ವರ್ಷವೂ ಕುಸಿದ ಜನನ ಪ್ರಮಾಣ!

ಚೀನಾದಲ್ಲಿ ಮಕ್ಕಳದ್ದೇ ಚಿಂತೆ ಎಂಬಂತ ಪರಿಸ್ಥಿತಿ ಶುರುವಾಗಿದೆ. ಮಕ್ಕಳದ್ದೇ ಚಿಂತೆ ಅಂದ್ರೆ ತುಂಟಾಟ, ಜಗಳದ ಬಗ್ಗೆ ಥಿಂಕ್ ಮಾಡೋಡಿ ಬದಲಿಗೆ ಚೀನಾದಲ್ಲಿ ಮಕ್ಕಳ ಹುಟ್ಟುವಿಕೆ ಬಗ್ಗೆಯೇ ಅಲ್ಲಿನ ಸರ್ಕಾರಕ್ಕೆ ಚಿಂತ ಕಾಡೋದಕ್ಕೆ ಶುರುವಾಗಿದೆ. ಹೌದು, ಕಳೆದ ಐದು ವರ್ಷಗಳಿಂದ…

ಜೀವ ಉಳಿಸಬೇಕಾದ ವ್ಯಾಕ್ಸಿನ್ ಇಲ್ಲೊಬ್ಬರ ಪಾಲಿಗೆ ಕೈಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡಿದೆ!

ಕೊಪ್ಪಳ : ಕೊರೋನದಿಂದ ರಕ್ಷಿಸಿಕೊಳ್ಳಲೆಂದು ಕೊಡುತ್ತಿರುವ ವ್ಯಾಕ್ಸಿನ್ ಇಲ್ಲೊಬ್ಬರ ಕೈಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಈತನ ಈ ಸ್ಥಿತಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವಾಗಿದ್ದು,ಈ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಬಳಿ ನಡೆದಿದೆ. ಕೊಪ್ಪಳದಲ್ಲಿ ಆರೋಗ್ಯ ಇಲಾಖೆ…

ಈ ಊರಲ್ಲಿ ನಡೆಯುತ್ತೆ ‘ಪ್ರೇಮಿಗಳ ಜಾತ್ರೆ’ |ಪ್ರೇಮಿಗಳಿಗಾಗಿಯೇ ನಡೆಯೋ ಈ ಜಾತ್ರೆಯ ವಿಶೇಷತೆ ಇಲ್ಲಿದೆ ನೋಡಿ..

ದೇವಾಲಯಗಳಲ್ಲಿ ವರ್ಷಪ್ರತೀ ದೇವರ ಉತ್ಸವ, ತೇರು, ಹೀಗೆ ಜಾತ್ರೆ ನಡೆಯೋದು ಪದ್ಧತಿ. ಆದ್ರೆ ಈ ಜಾತ್ರೆ ಇಡೀ ಊರಿಗೆ ಊರಿಗೆ ಹಬ್ಬ. ಎಲ್ಲರೂ ದೇವರನ್ನು ಕಣ್ತುಂಬಿಕೊಳ್ಳಲು ಇರುವ ಸುಸಂದರ್ಭ. ಆದರೆ ಇಲ್ಲೊಂದು ಕಡೆ ನಡೆಯೋ ಜಾತ್ರೆ ‘ಪ್ರೇಮಿಗಳ ಜಾತ್ರೆ’…

ಮದುವೆಯ ಮರುದಿನ ತನ್ನ ಸಲಿಂಗ ಸ್ನೇಹಿತೆಯ ಜೊತೆ ಎಸ್ಕೇಪ್ ಆದ ವಧು!!

ಇತ್ತೀಚಿಗೆ ದೇಶದಲ್ಲಿ ಸಲಿಂಗ ಸಂಗಾತಿಗಳ ಕುರಿತ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲಿ ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡ ಯುವತಿ ಮರುದಿನವೇ ತನ್ನ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್ ನ…

ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ. 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ…

ಇನ್ನೊಬ್ಬರ ಬದಲಿಗೆ ಕ್ಯೂ ನಿಲ್ಲುವುದೇ ಈತ ಹುಡುಕಿಕೊಂಡ ಹೊಸ ಸೆಲ್ಫ್ ಎಂಪ್ಲಾಯ್ ಮೆಂಟ್ | ಶ್ರೀಮಂತರ ಬದಲಿಗೆ ಕ್ಯೂ ನಿಂತು ಈತ ದಿನಕ್ಕೆ ಗಳಿಸೋದು 16000 ರೂಪಾಯಿ !

ಕ್ಯೂ ನಲ್ಲಿ ತಾಸುಗಟ್ಟಲೇ ನಿಲ್ಲುವುದೆಂದರೆ ಯಾರಿಗೆ ತಾನೇ ಕಿರಿಕಿರಿಯಾಗಲ್ಲ ? ಕಾಯುವುದೆಂದರೆ ಕಿರಿಕಿರಿಯ ಸಂಗತಿನೇ ಸರಿ. ಈಗಿನ ಆನ್ಲೈನ್ ಯುಗದಲ್ಲಿ ಕೆಲವೊಂದಕ್ಕೆ ನಾವು ಕ್ಯೂ ನಲ್ಲೇ ನಿಂತುಕೊಂಡು ಕೆಲಸ ನಿರ್ವಹಿಸಬೇಕು. ಉದಾಹರಣೆಗೆ ಶಾಪಿಂಗ್ ಮಾಲ್ ಗಳ ಬಿಲ್ ಕೌಂಟರ್…

ಬೆಳಗ್ಗೆ ಖರೀದಿ ಮಾಡಿದ ಕಾರಲ್ಲಿ ಸಂಜೆ ಪ್ರಯಾಣ | ಕೋಟಿಗಟ್ಟಲೇ ಕೊಟ್ಟು ಖರೀದಿಸಿದ ಕಾರಲ್ಲೇ ಕಾಯುತ್ತಿತ್ತು ಉದ್ಯಮಿಯ ಸಾವು

ಅಥೆನ್ಸ್ ( ಗ್ರೀಸ್ ) : ಸಾವು ಯಾವ ರೂಪದಲ್ಲಿ ಬರುತ್ತದೆ. ಹೇಗೆ ಬರುತ್ತದೆ ಎಂದು ಪ್ರತಿಯೊಬ್ಬರಿಗೂ ಹೇಳುವುದು ಕಷ್ಟ. ಹೌದು, ತಾನು ಪ್ರೀತಿಯಿಂದ ಖರೀದಿಸಿದ ಕಾರಿನಲ್ಲಿ ಅದೂ ಕೂಡ ಬೆಳಗ್ಗೆ ಕೋಟಿ ಖರ್ಚು ಮಾಡಿ ಹೆಂಡತಿ ಜೊತೆ…

ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಕೊನೆಗೂ ಮೂಡಿತು ವಿದ್ಯೆಯ ಬೆಳಕು |ಮುಚ್ಚಿದ್ದ ಶಾಲಾ ಬಾಗಿಲು ಮಾರ್ಚ್ ನಿಂದ ಓಪನ್

ಇಷ್ಟು ದಿನ ಕತ್ತಲಾಗಿದ್ದ ಅಫ್ಘಾನಿಸ್ತಾನದ ಮಕ್ಕಳ ಬಾಳಲ್ಲಿ ಇದೀಗ ಬೆಳಕಿನ ಬಾಗಿಲು ತೆರೆಯುತ್ತಿದೆ. ವಿದ್ಯಾಭ್ಯಾಸವಿಲ್ಲದೆ ಅಂಧಕಾರದಲ್ಲಿ ಮುಳುಗಿದ್ದ ಮಕ್ಕಳಿಗೆ ಶಾಲೆಯ ಬಾಗಿಲು ಕೊನೆಗೂ ತೆರೆಯುತ್ತಿದೆ. ಹೌದು, ಬಾಲಕಿಯರು ಮತ್ತು ಬಾಲಕರಿಗೆ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು 2022ರ ಮಾರ್ಚ್‍ನಿಂದ ಮತ್ತೆ…