ಮಂಗಳವಾರ, 27 ಅಕ್ಟೋಬರ್ 2026
Trending

Interesting

ಸಂಬಳಕ್ಕಾಗಿ ದುಡಿಯುವ ಕಾಗೆಗಳು !!! ಸೇದಿ ಬಿಸಾಡಿದ ಸಿಗರೇಟ್ ಸಂಗ್ರಹಿಸುವುದೇ ಇವುಗಳ ಕೆಲಸ! ಅಷ್ಟಕ್ಕೂ ಇವುಗಳಿಗೆ ಸಂಬಳ ಎಷ್ಟು?

ಮೊದಲಿಗೆ ಮನುಷ್ಯ ಮಾತ್ರ ಕೆಲಸ ಮಾಡುತ್ತಿದ್ದ. ಅನಂತರ ಆತ ತನ್ನ ಉಪಯೋಗಕ್ಕಾಗಿ ಯಂತ್ರಗಳನ್ನು ಕಂಡು ಹಿಡುಕಿದ. ತದನಂತರ ಪ್ರಾಣಿಗಳಿಗೆ ಕೆಲಸ ಮಾಡಲು ಕಲಿಸಿದ. ನಾಯಿ, ಬೆಕ್ಕುಗಳ‌ಂಥ ಸಾಕು ಪ್ರಾಣಿಗಳು ತಮ್ಮ ಮಾಲೀಕನ ಕೆಲಸಗಳನ್ನು ಮಾಡಿಕೊಡುತ್ತಿರುವುದು ಕೂಡಾ ಹೊಸದೇನಲ್ಲ‌. ಆದರೆ…

60 ವರ್ಷದ ಮುದುಕ 16 ವರ್ಷದ ಬಾಲಕಿಗೆ ಲವ್ ಲೆಟರ್ ಕೊಟ್ಟಾಗ..!

ಚೆನ್ನೈ:ಯುವಕರು ಯುವತಿಯರಿಗೆ ಲವ್ ಲೆಟರ್ ಕೊಡೋದನ್ನ ನೋಡಿರಬಹುದು. ಇದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬ ತನ್ನ ಮುದಿವಯಸ್ಸಲ್ಲು ತನ್ನ ಯವ್ವನ ಪ್ರದರ್ಶಿಸಿದ್ದಾರೆ. ಬಳಿಕ ಆತನಿಗೆ ಕಂಬಿ ಏನಿಸೊ ಕೆಲಸ! ಹೌದು 60 ವರ್ಷ ದಾಟಿದ ವೃದ್ಧನೊಬ್ಬ 16 ವರ್ಷದ ಬಾಲಕಿಯೊಬ್ಬಳಿಗೆ…

ಗಂಡನ ಸಾವಿನ ಬಳಿಕ ಒಬ್ಬಂಟಿಯಾದ ಪತ್ನಿ| ಆಸರೆಯಿಲ್ಲದ ಆಕೆಯನ್ನು ಮದುವೆಯಾಗುವ ಮೂಲಕ ಬಾಳು ಬೆಳಗಿಸಿದ ತಮ್ಮ

ಬೆಳಗಾವಿ:ಕೊರೋನ ಸೋಂಕಿಗೆ ತುತ್ತಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಅಣ್ಣನ ಸಾವಿನ ಬಳಿಕ ವಿಧವೆಯಾಗಿದ್ದ ಅತ್ತಿಗೆಯ ಕತ್ತಲ ಬಾಳಿಗೆ ಮದುವೆಯಾಗುವ ಮೂಲಕ ತಮ್ಮ ಆಸರೆಯಾದ ಘಟನೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯದಲ್ಲಿ ನಡೆದಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ 31 ವರ್ಷದ…

ಫುಡ್ ಆರ್ಡರ್ ಮೊದಲೇ ನೋಡಬಹುದು ರುಚಿ…!!! ಟಿವಿ ಸ್ಕ್ರೀನ್ ನೆಕ್ಕಿಯೇ ಫುಡ್ ಟೇಸ್ಟ್ ಮಾಡಬಹುದು! ಜಪಾನ್ ನ ಹೊಸ ತಂತ್ರಜ್ಞಾನ

ಟಿವಿ ಎಂದಾಕ್ಷಣ ನೆನಪಾಗುವುದು ಅದರ ರಿಮೋಟ್ ವೆರೈಟಿ ವೆರೈಟಿ ಚಾನೆಲ್ ಗಳು. ಹಾಗೆನೇ ಇತ್ತೀಚೆಗೆ ಹಲವಾರು ವಿವಿಧ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಈ ಟಿವಿ ಇದೆಯಲ್ಲ ಇದರಲ್ಲಿ ಯಾವುದೇ ಚಾನೆಲ್ ಬರುವುದಿಲ್ಲ. ಆದರೆ ಈ ಟಿವಿಯಲ್ಲಿ…

ಗರ್ಭಿಣಿಯಾಗಿದ್ದ ಮಗಳನ್ನು 5ಲಕ್ಷ ರೂಪಾಯಿಗೆ ಡೀಲ್ ಮಾಡಿ ಮಾರಾಟ ಮಾಡಲು ಮುಂದಾದ ಪೋಷಕರು!

ಹಣ ಎಂದರೆ ಯಾರು ತಾನೇ ಸುಮ್ಮನಿರಲಾರ? ಹೀಗೆ ಸಿಕ್ಕಿದೆ ಚಾನ್ಸ್ ಅಂದುಕೊಂಡು ಈ ಪೋಷಕರು ಮಾಡಿದ್ದೇನು ಗೊತ್ತೇ. ಹೌದು ಮಗಳೆಂದು ನೋಡದೆ ಗರ್ಭಿಣಿಯಾಗಿದ್ದ 17 ವರ್ಷದ ಯುವತಿಯನ್ನು ಪೋಷಕರೇ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಗುಜರಾತಿನ…

ವಿಶ್ವದ ಅತ್ಯಂತ ಸಣ್ಣ ನದಿ ಎಲ್ಲಿರೋದು ಗೊತ್ತೇ ? ಮನುಷ್ಯ ಹಾರಿ ದಾಟಬಹುದಾದಷ್ಟು ಕಿರಿದಾದ ನದಿ !! ಈ ನದಿ ಬಗ್ಗೆ ಕುತೂಹಲಕಾರಿ ವಿಷಯ ಇಲ್ಲಿದೆ

ನಿಮಗೆ ಗೊತ್ತಿದೆಯೇ ? ಪ್ರಪಂಚದ ಅತ್ಯಂತ ಕಿರಿದಾದ ನದಿ ಯಾವುದೆಂದು ? ಈ ನದಿ ಕಿರಿದಾದ ಕಾಲುವೆಯಂತೆ ಕಾಣುತ್ತದೆ. ಈ ನದಿಯು ವಿಶ್ವದ ಅತೀ ಸಣ್ಣ ನದಿಯೆಂದು ಗುರುತಿಸಿಕೊಂಡಿದೆ. ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ಇರುವ ಸಣ್ಣ ಕಾಲುವೆಯಂತೆ…

ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ರೆಡ್ ಹ್ಯಾಂಡಾಗಿ ಹಿಡಿದ ಯುವಕರು | ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದ ಹುಡುಗರು

ಖಾಲಿ ಸೈಟು, ಲೈಟ್ ಕಂಬ, ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯುತ್ತಿದ್ದವರನ್ನು ಪತ್ತೆ ಹಚ್ಚಿದ ಅಕ್ಕಪಕ್ಕದ ಯುವಕರು, ಅವರ ಕೈಯಿಂದಲೇ ಕಸವನ್ನು ಹೆಕ್ಕಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ 26ನೇ ವಾರ್ಡಿನಲ್ಲಿ ರಾತ್ರಿ ಸರಿ ಇದ್ದ ಏರಿಯಾದ…

ಅಪರಾಧ ಪ್ರಕರಣದಲ್ಲೂ ಸಹಾಯ ಮಾಡಲಿದೆ ಬಿಯರ್ ವಿಸ್ಕಿ ಬಾಟಲ್ | ಕರ್ನಾಟಕದಲ್ಲೂ ಇನ್ನು ಮುಂದೆ ಈ ಲೇಬಲ್ ಅಂಟಿಸಲು ಸೂಚನೆ!!!

ಇನ್ನು ಮುಂದೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕಾರಿಯಾಗಲಿದೆ ಮದ್ಯ. ಅಪರಾಧ ಪ್ರಕರಣ ಪತ್ತೆಗೂ ನೆರವಾಗುವ ದಿಕ್ಕಿನಲ್ಲಿ ಹೈ ಆಂಡ್ ಸೆಕ್ಯುರಿಟಿ ಅಂಶಗಳನ್ನು ಅಳವಡಿಸಿರುವ ಇಎಎಲ್ ( ಎಕ್ಸೈಸ್ ಅಧೆಸ್ವಿ ಲೇಬಲ್ಸ್) ಗಳನ್ನು ವಿಸ್ಕಿ, ರಮ್, ವೊಡ್ಕಾ, ಜಿನ್…

ಕಳ್ಳತನಕ್ಕೆಂದು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಕೈ ಮುಗಿದು ಬರೀ ಕೈಯಲ್ಲೇ ವಾಪಾಸ್ ಆದ ಕಳ್ಳ !!

ಕೆಲವೊಂದು ಕಳ್ಳರು ಅದೆಷ್ಟು ಚತುರರು ಅಂದ್ರೆ ಯಾರು ಇದ್ದರೂ ತಮ್ಮ ಕೆಲಸ ಮಾತ್ರ ನಿಯತ್ತಾಗಿ ಮಾಡಿ ಹೋಗುತ್ತಾರೆ. ದೇವಸ್ಥಾನ ಎಂಬ ಭಯ-ಭಕ್ತಿಯೂ ಇಲ್ಲದೆ ಕಳ್ಳತನ ಮಾಡಿಯೇ ಹೋಗುತ್ತಾರೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಘಟನೆಯೇ ನಡೆದಿದೆ. ಅದೇನಪ್ಪ ಅಂದ್ರೆ…

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು!!! ಅಷ್ಟಕ್ಕೂ ಆ ಕೋಳಿಯಲ್ಲೇನಿತ್ತು?

ಯಾರಾದರೂ ಹೊತ್ತಲ್ಲದ ಹೊತ್ತಲ್ಲಿ ಅಥವಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅಂತಹ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ಘಟ‌ನೆಯೊಂದು ನಡೆದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಕೋಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅಲ್ಲಿನ ಪೊಲೀಸರು. ಈ…