ಬುಧವಾರ, 28 ಅಕ್ಟೋಬರ್ 2026
Trending

Interesting

ಬಿಜೆಪಿ ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ| ವೇದಿಕೆಯಲ್ಲೇ ನಡೆದ ಈ ಘಟನೆ| ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್

ಭಾನುವಾರ ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಾ ಇರುವ ಸಂದರ್ಭದಲ್ಲಿ ಒಂದು ಘಟನೆ ನಡೆದಿದೆ. ಪ್ರಧಾನಿ ಮೋದಿ ಅವರು‌ ಶ್ರೀರಾಮನ ಮೂರ್ತಿ ನೀಡಿದ ಕಾರ್ಯಕರ್ತನ ಪಾದ ಮುಟ್ಟಿ ನಮಸ್ಕರಿಸಿದ ವೀಡಿಯೋ ಒಂದು ವೈರಲ್ ಆಗಿದೆ. ಚುನಾವಣಾ ಸಭೆಯ…

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ನ್ನು ಹಿಂದಿಕ್ಕಿದ 6 ಲಕ್ಷ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್!!! ಈತ ವಿಶ್ವದ ನಂಬರ್ ವನ್ ಶ್ರೀಮಂತನಾದದ್ದು ಹೇಗೆ ?

ಲಂಡನ್ : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಲ್ಲಿದೆ. ಈ ಗುರಿಯನ್ನು ಅವರು ಅವಿರತ ಪರಿಶ್ರಮ, ಸಾಧ‌ನೆ ಮೂಲಕ ಅವರು ಈ ಸ್ಥಾನವನ್ನು ಇಂದು ಅಲಂಕರಿಸಿಕೊಂಡಿದ್ದಾರೆ.…

ತನ್ನ ಪಾಡಿಗೆ ಈಜುತ್ತಿದ್ದ ವ್ಯಕ್ತಿಯನ್ನು ಗಬಕ್ಕನೆ ನುಂಗಿದ ಶಾರ್ಕ್ ಮೀನು !!| ಮೈ ಜುಮ್ ಎನ್ನುವ ವೀಡಿಯೋ ಫುಲ್ ವೈರಲ್

ಜಗತ್ತು ಎಷ್ಟು ವಿಚಿತ್ರ ಅಂದ್ರೆ ಯಾವೊಬ್ಬ ವ್ಯಕ್ತಿಗೂ ತಾನು ಎಷ್ಟು ದಿನಗಳ ಕಾಲ ಜೀವಿಸಬಲ್ಲೆ ಎಂಬ ಸುಳಿವೇ ಇರುವುದಿಲ್ಲ.ಅಂತ್ಯ-ಆರಂಭ ಎರಡು ದೇವರ ಕೈಯಲ್ಲಿದೆ ಎನ್ನುತ್ತಾರೆ ಹಿರಿಯರು. ಆದ್ರೆ ಇಲ್ಲೊಂದು ಕಡೆ ವ್ಯಕ್ತಿಯೋರ್ವನ ಜೀವ ಮೀನಿನ ಕೈಯಲ್ಲಿತ್ತು. ಹೌದು. ದಿನದಿಂದ…

ಮಕ್ಕಳ ಮುಂದೆ ಬೆತ್ತಲೆಯಾಗಿಯೇ ವಾಸಿಸುವ ತಾಯಿ!!! ಉತ್ತಮ ಪೋಷಕರಾಗಲು ಮಕ್ಕಳ ಮುಂದೆ ಇದೆಂಥಾ ಪ್ರಯೋಗ?

ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಉತ್ತಮ ಪೋಷಕರಾಗಬೇಕು ಎಂದು ಎಲ್ಲಾ ತಂದೆ ತಾಯಂದಿರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟನ್ನೂ ಮಾಡುತ್ತಾರೆ. ಆದರೆ ಯಾವ ತಂದೆ ತಾಯಿನೂ ಪರಿಪೂರ್ಣ ಅಲ್ಲ. ಕೆಲವು ತಂದೆ ತಾಯಿಯಂದಿರು ತಮ್ಮ ಮಕ್ಕಳು ಒಳ್ಳೆ ಹಾದಿಯಲ್ಲಿ ನಡೆಯಲಿ…

ಎರಡನೇ ಮಗುವನ್ನು ಸ್ವಾಗತಿಸಲು 5 ವಾರಗಳ ಪಿತೃತ್ವ ರಜೆ ಪಡೆದುಕೊಂಡ ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್! ಭಾರತ ಮೂಲದ ಸಿಇಓಗೆ ನೆಟಿಜನ್ ಗಳಿಂದ ಸಿಕ್ಕಾಪಟ್ಟೆ ಹೊಗಳಿಕೆ

ನೂತನ ಸಿಇಓ ಆಗಿ ಮೂರು ತಿಂಗಳ ಹಿಂದೆ ನೇಮಕಗೊಂಡಿದ್ದ ಭಾರತ ಮೂಲದ ಪರಾಗ್ ಅಗರವಾಲ್ ಈಗ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಮಗುವನ್ನು ಸ್ವಾಗತಿಸುವ ಸಲುವಾಗಿ 5 ವಾರಗಳ ಪಿತೃತ್ವ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. 37 ವರ್ಷದ…

ಪವಾಡಗಳಿಂದಲೇ ಫೇಮಸ್ ಅಂತೆ ಈ ಬಸಪ್ಪ |ನಟಿ ರಚಿತಾ ರಾಮ್ ಕೂಡ ಆಶೀರ್ವಾದ ಪಡೆದುಕೊಂಡ ಬಸಪ್ಪನಿಂದ ಇನ್ನೊಮ್ಮೆ ಪವಾಡ|ಅಷ್ಟಕ್ಕೂ ಈ ಬಸಪ್ಪನ ಪವಾಡ ಏನೆಂದು ನೀವೇ ನೋಡಿ!

ಗೋವುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.ಯಾಕಂದ್ರೆ ಅವುಗಳ ಶಕ್ತಿ ಅಂತದ್ದು.ಕೆಲವರು ಇಂತಹ ನಂಬಿಕೆಗಳನ್ನು ನಂಬುವುದಿಲ್ಲ. ಆದರೆ ಈ ಬಸಪ್ಪನ ಪವಾಡ ನೋಡಿದ ಮೇಲೆ ನಂಬಲೇ ಬೇಕು. ಇದರ ಪವಾಡ ಮಾತ್ರ ಅಂತಿಂತದ್ದು ಅಲ್ಲ.ಅಷ್ಟಕ್ಕೂ ಯಾರಿದು ಬಸಪ್ಪ? ಇದರ ಪವಾಡ ಏನೆಂಬುದು…

ಕುಂಕುಮ, ಬಳೆ, ವಿಭೂತಿ ಶೋಕಿಗಾಗಿಯಲ್ಲ,ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ|ಇದರ ಕುರಿತು ಮಾತಾಡಿದರೆ ಸಿಡಿದೇಳಬೇಕಾಗುತ್ತದೆ ಎಚ್ಚರ-ಪ್ರಮೋದ್‌ ಮುತಾಲಿಕ್‌

ಬಾಗಲಕೋಟೆ:ಕುಂಕುಮ ಹಾಕಬಾರದು ಎಂಬ ವಾದದ ಕುರಿತು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಸಿಡಿದೆದ್ದಿದ್ದು,ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿದ್ದು,ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದ್ದು…

ನಾಲ್ಕು ಲಕ್ಷ ಸಾಲವನ್ನು ಕೇವಲ ಎರಡೇ ವರ್ಷದಲ್ಲಿ ತೀರಿಸಿದ ಮಹಿಳೆ| ತಾನು ಅನುಸರಿಸಿದ ಮಾರ್ಗವನ್ನು ಡೀಟೇಲ್ ಆಗಿ ತಿಳಿಸಿದ್ದಾಳೆ ನೋಡಿ ಈಕೆ

ಜೀವನ ನಡೆಸಬೇಕಂದ್ರೆ ಸಾಲ ಅಗತ್ಯ ಎಂಬಂತಾಗಿದೆ ಈ ಕಾಲದಲ್ಲಿ.ಲೋನ್ ಪಡೆಯುವಾಗ ಪ್ರತಿಯೊಬ್ಬರೂ ಖುಷಿಯಿಂದ ಸ್ವೀಕರಿಸುತ್ತಾರೆ.ಆದ್ರೆ ಅದರ ನೋವು ತಿಳಿಯೋದು ಮರುಪಾವತಿ ಮಾಡುವಾಗ. ಸ್ವಲ್ಪ ಸಾಲವಾದರೂ ಅದನ್ನು ತೀರಿಸುವಷ್ಟೊತ್ತಿಗೆ ಸಮಯವೇ ಕಳೆದು ಹೋಗಿರುತ್ತೆ. ಹೀಗೆ ಸಾಲದ ಭಾದೆಯಿಂದ ಹೊರಬರಲು ಅನೇಕ…

ಹಿಜಾಬ್ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾಲೇಜಿನ 12 ವಿದ್ಯಾರ್ಥಿನಿಯರ ವಿರುದ್ಧ ಎಫ್ ಐಆರ್ ದಾಖಲು

ತುಮಕೂರು :ಹಿಜಾಬ್, ಕೇಸರಿ ವಾದ-ವಿವಾದ ರಾಜ್ಯ ಸರ್ಕಾರದ ಆದೇಶ ಬಂದರೂ ಹೋರಾಟ ನಿಂತಿಲ್ಲ.ಧಾರ್ಮಿಕ ಸಂಕೇತದ ಉಡುಪುಗಳನ್ನು ಧರಿಸುವಂತಿಲ್ಲ ಎಂಬ ನಿಯಮವಿದ್ದರೂ ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ಪ್ರವೇಶುಸುತ್ತಿದ್ದಾರೆ.ಇದೀಗ ಹಿಜಾಬ್ ಗಾಗಿ ಪ್ರತಿಭಟನೆ ನಡೆಸಿದ 12 ವಿದ್ಯಾರ್ಥಿನಿಯರ ವಿರುದ್ದ ತುಮಕೂರು ನಗರ…

ಸ್ವಂತ ಉದ್ಯಮ ಪ್ರಾರಂಭಿಸಲು ಇಲ್ಲಿದೆ ಸುವರ್ಣಾವಕಾಶ !!| ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉಚಿತ ಮಾರ್ಗದರ್ಶನ ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದ ಸಂಕಲ್ಪ ಯೋಜನೆಯಡಿಯಲ್ಲಿ ಪ್ರತಿಭಾನ್ವಿತರಿಗೆ ಕಿರು ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಹಾಗೂ ಉತ್ತೇಜನ ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮವು ಮೈಸೂರಿನ ಸ್ಫೂರ್ತಿ ಪರ್ಫಾರ್ಮನ್ ಸಲ್ಯೂಷನ್ಸ್…